ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Green Crackers

ADVERTISEMENT

ತೇರದಾಳ: ಹಸಿರು ಪಟಾಕಿ ಮಾರಾಟಕ್ಕೆ ಸೂಚನೆ

ದೀಪಾವಳಿ ಹಬ್ಬಕ್ಕೆ ಮಾರಾಟ ಮಾಡುವ ಪಟಾಕಿಗಳು ಹಸಿರು ಪಟಾಕಿ ಆಗಿರಬೇಕು. ಹಾಗೂ ಜಿಲ್ಲಾಧಿಕಾರಿ ಸೂಚಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪಟಾಕಿ ಅಂಗಡಿಕಾರರಿಗೆ ತೇರದಾಳ ಪಿಎಸ್ಐ ಅಪ್ಪಣ್ಣ ಐಗಳಿ ಎಚ್ಚರಿಕೆ ನೀಡಿದರು.
Last Updated 26 ಅಕ್ಟೋಬರ್ 2024, 16:09 IST
ತೇರದಾಳ: ಹಸಿರು ಪಟಾಕಿ ಮಾರಾಟಕ್ಕೆ ಸೂಚನೆ

ದೀಪಾವಳಿಗೆ ಹಸಿರು ಪಟಾಕಿಗೆ ಮಾತ್ರ ಅವಕಾಶ: ಸಿಎಂ ಸಿದ್ದರಾಮಯ್ಯ

‘ದೀಪಾವಳಿ ಸಂದರ್ಭದಲ್ಲಿ ಹಸಿರು ಪಟಾಕಿಗೆ ಮಾತ್ರ ಅವಕಾಶವಿದ್ದು, ಪರಿಸರಕ್ಕೆ ಹಾನಿಯಾಗುವ ಪಟಾಕಿಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು’ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ.
Last Updated 26 ಅಕ್ಟೋಬರ್ 2024, 15:38 IST
ದೀಪಾವಳಿಗೆ ಹಸಿರು ಪಟಾಕಿಗೆ ಮಾತ್ರ ಅವಕಾಶ: ಸಿಎಂ ಸಿದ್ದರಾಮಯ್ಯ

ಅತ್ತಿಬೆಲೆ: ಪಟಾಕಿ ಖರೀದಿಗೆ ಮುಗಿಬಿದ್ದ ಜನ, ಕೀ.ಮಿ ಗಟ್ಟಲೇ ವಾಹನ ದಟ್ಟಣೆ

ಅತ್ತಿಬೆಲೆ ಪಟಾಕಿ ದುರಂತ ಹಿನ್ನೆಲೆಯಲ್ಲಿ ಈ ಬಾರಿ ಸಿಮೀತ ಮಳಿಗೆಗಳಲ್ಲಿ ಶನಿವಾರ ಪಟಾಕಿ ವ್ಯಾಪಾರ ಆರಂಭವಾಯಿತು. ಕಡಿಮೆ ಸಂಖ್ಯೆಯಲ್ಲಿ ಮಳಿಗೆಗಳನ್ನು ತೆರೆದ ಕಾರಣ ಜನ‌ಸಂದಣಿ ಕಂಡು ಬಂದಿತು. ಇದರಿಂದ ಗಡಿ ಭಾಗದ ರಸ್ತೆಗಳಲ್ಲಿ ಕಿಲೋಮೀಟರ್‌ ಗಟ್ಟಲೇ ವಾಹನ ದಟ್ಟಣೆ ಉಂಟಾಗಿತ್ತು.
Last Updated 11 ನವೆಂಬರ್ 2023, 23:30 IST
ಅತ್ತಿಬೆಲೆ: ಪಟಾಕಿ ಖರೀದಿಗೆ ಮುಗಿಬಿದ್ದ ಜನ, ಕೀ.ಮಿ ಗಟ್ಟಲೇ ವಾಹನ ದಟ್ಟಣೆ

ಬೆಂಗಳೂರಿನಲ್ಲಿ ಪಟಾಕಿ ಸಿಡಿಸಲು ಎರಡು ಗಂಟೆ ಅವಕಾಶ: ಪೊಲೀಸ್ ಕಮಿಷನರ್ ದಯಾನಂದ್

‘ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನದಂತೆ ನಗರದಲ್ಲಿ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿದೆ’ ಎಂದು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ತಿಳಿಸಿದರು.
Last Updated 11 ನವೆಂಬರ್ 2023, 0:30 IST
ಬೆಂಗಳೂರಿನಲ್ಲಿ ಪಟಾಕಿ ಸಿಡಿಸಲು ಎರಡು ಗಂಟೆ ಅವಕಾಶ: ಪೊಲೀಸ್ ಕಮಿಷನರ್ ದಯಾನಂದ್

ಮೈಸೂರು | ವಿವಿಧೆಡೆ ತಲೆಎತ್ತಿದ ಮಾರಾಟ ಮಳಿಗೆಗಳು: ಪಟಾಕಿ ಮಾರಾಟದ ಮೇಲೆ ಕಣ್ಣು

ದೀಪಾವಳಿ ಹಬ್ಬ ಆಚರಣೆಗೆ ದಿನಗಣನೆ ಆರಂಭಗೊಂಡಿದ್ದು, ನಗರದ ವಿವಿಧೆಡೆ ಪಟಾಕಿ ಮಾರಾಟ ಮಳಿಗೆಗಳು ತಲೆ ಎತ್ತಿವೆ. ಈ ಬಾರಿ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ಇರಲಿದೆ.
Last Updated 10 ನವೆಂಬರ್ 2023, 7:15 IST
ಮೈಸೂರು | ವಿವಿಧೆಡೆ ತಲೆಎತ್ತಿದ ಮಾರಾಟ ಮಳಿಗೆಗಳು: ಪಟಾಕಿ ಮಾರಾಟದ ಮೇಲೆ ಕಣ್ಣು

ಬೆಂಗಳೂರು: ಹಸಿರು ಪಟಾಕಿ ಬಳಸಲು ಜನತೆಗೆ ಬಿಬಿಎಂಪಿ ಸಲಹೆ

ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಹಚ್ಚಲು ಅವಕಾಶ: ಬಿಬಿಎಂಪಿ
Last Updated 10 ನವೆಂಬರ್ 2023, 0:30 IST
ಬೆಂಗಳೂರು: ಹಸಿರು ಪಟಾಕಿ ಬಳಸಲು ಜನತೆಗೆ ಬಿಬಿಎಂಪಿ ಸಲಹೆ

ವಿಶ್ಲೇಷಣೆ | ಹಸಿರು ಪಟಾಕಿ: ಬಣ್ಣ ಮಾತ್ರ ಬೇರೆ!

ಬೆಳಕಿನ ಹಬ್ಬದಲ್ಲಿ ಬೆಳಕನ್ನು ಮೀರಿ ಸದ್ದು ಮಾಡುವ ಹುಮ್ಮಸ್ಸೇ ಹೆಚ್ಚು ಕಾಣುತ್ತದೆ
Last Updated 9 ನವೆಂಬರ್ 2023, 23:30 IST
ವಿಶ್ಲೇಷಣೆ | ಹಸಿರು ಪಟಾಕಿ: ಬಣ್ಣ ಮಾತ್ರ ಬೇರೆ!
ADVERTISEMENT

Podcast ಪ್ರಚಲಿತ: ಹಸಿರು ಪಟಾಕಿಗಷ್ಟೇ ಅಸ್ತು

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 4 ನವೆಂಬರ್ 2021, 4:03 IST
Podcast ಪ್ರಚಲಿತ: ಹಸಿರು ಪಟಾಕಿಗಷ್ಟೇ ಅಸ್ತು

ಆಳ-ಅಗಲ: ಹಸಿರು ಪಟಾಕಿಗಷ್ಟೇ ಅಸ್ತು

ದೀಪಾವಳಿ ಬಂದರೆ ಪಟಾಕಿ ಸಪ್ಪಳ ಸಾಮಾನ್ಯ. ಪಟಾಕಿಗಳಿಂದ ವಾಯುಮಾಲಿನ್ಯ ಹೆಚ್ಚುತ್ತದೆ ಎಂಬ ಕೂಗು, ಸುಪ್ರೀಂ ಕೋರ್ಟ್ ಆದೇಶ, ಹಸಿರು ಪಟಾಕಿ ಮಾತ್ರ ಸುಡಬೇಕು ಎಂಬ ನಿಯಮಗಳ ಸುತ್ತ ಒಂದು ನೋಟ...
Last Updated 3 ನವೆಂಬರ್ 2021, 22:30 IST
ಆಳ-ಅಗಲ: ಹಸಿರು ಪಟಾಕಿಗಷ್ಟೇ ಅಸ್ತು

ದೀಪಾವಳಿಗೆ ʼಹಸಿರು ಪಟಾಕಿ‌ʼ ಸಿಡಿಸಲು ಅನುಮತಿ: ಮಾರ್ಗಸೂಚಿ ಬಿಡುಗಡೆ

ರಾಜ್ಯ ಸರ್ಕಾರವು ಕೋವಿಡ್-19 ಭೀತಿ ನಡುವೆ ದೀಪಾವಳಿ ಆಚರಣೆಗೆ ಸಂಬಂಧಿಸಿದಂತೆ ಶನಿವಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
Last Updated 30 ಅಕ್ಟೋಬರ್ 2021, 10:39 IST
ದೀಪಾವಳಿಗೆ ʼಹಸಿರು ಪಟಾಕಿ‌ʼ ಸಿಡಿಸಲು ಅನುಮತಿ: ಮಾರ್ಗಸೂಚಿ ಬಿಡುಗಡೆ
ADVERTISEMENT
ADVERTISEMENT
ADVERTISEMENT