ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Gujarat CM

ADVERTISEMENT

ಗುಜರಾತ್‌ | ಕಟ್ಟಡ ಕಾರ್ಮಿಕರಿಗೆ ಸೂರು: ದಿನಕ್ಕೆ ₹5 ಬಾಡಿಗೆ

ಕಟ್ಟಡ ಕಾರ್ಮಿಕರಿಗೆ ನೆರವಾಗಲು ಗುಜರಾತ್‌ನಲ್ಲಿ ತಾತ್ಕಾಲಿಕ ಸೂರು ಒದಗಿಸುವ ‘ಶ್ರಮಿಕ್‌ ಬಸೇರ’ ಯೋಜನೆಗೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಗುರುವಾರ ಚಾಲನೆ ನೀಡಿದರು.
Last Updated 18 ಜುಲೈ 2024, 13:00 IST
ಗುಜರಾತ್‌ | ಕಟ್ಟಡ ಕಾರ್ಮಿಕರಿಗೆ ಸೂರು: ದಿನಕ್ಕೆ ₹5 ಬಾಡಿಗೆ

ಇಬ್ಬರು ಗುಜರಾತಿಗಳ ಮಾತಿಗೆ ಮರುಳಾಗಬೇಡಿ; ಮಣ್ಣಿನ ಮಗನಿಗೆ ಮತ ಹಾಕಿ– ಗೆಹಲೋತ್

ಇಬ್ಬರು ಗುಜರಾತಿಗಳು ರಾಜ್ಯದಲ್ಲಿ ಓಡಾಡಿ ಮತ ಕೇಳುತ್ತಿದ್ದಾರೆ. ಆದರೆ ಮತದಾರರು ಈ ನಿಮ್ಮ ರಾಜಸ್ಥಾನಿಗೆ ಮತ ಹಾಕಿ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಅಶೋಕ ಗೆಹಲೋತ್ ಅವರು ಚುನಾವಣೆಯ ಹೊಸ್ತಿಲಲ್ಲಿ ‘ಮಣ್ಣಿನ ಮಗ’ ದಾಳವನ್ನು ಉರುಳಿಸಿದ್ದಾರೆ.
Last Updated 24 ನವೆಂಬರ್ 2023, 14:32 IST
ಇಬ್ಬರು ಗುಜರಾತಿಗಳ ಮಾತಿಗೆ ಮರುಳಾಗಬೇಡಿ; ಮಣ್ಣಿನ ಮಗನಿಗೆ ಮತ ಹಾಕಿ– ಗೆಹಲೋತ್

200 ಸಾಧುಗಳು, 3 ವೇದಿಕೆ: ಭೂಪೇಂದ್ರ ಪಟೇಲ್ ಪದಗ್ರಹಣ ಕಾರ್ಯಕ್ರಮದ ವಿಶೇಷತೆಗಳಿವು

ಭೂಪೇಂದ್ರ ಪಟೇಲ್‌ ಜತೆ 25 ಸಚಿವರೂ ಪ್ರಮಾಣ ಸ್ವೀಕಾರ
Last Updated 12 ಡಿಸೆಂಬರ್ 2022, 5:20 IST
200 ಸಾಧುಗಳು, 3 ವೇದಿಕೆ: ಭೂಪೇಂದ್ರ ಪಟೇಲ್ ಪದಗ್ರಹಣ ಕಾರ್ಯಕ್ರಮದ ವಿಶೇಷತೆಗಳಿವು

ಗುಜರಾತ್‌ನ 17ನೇ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್‌ ಪ್ರಮಾಣ ವಚನ

ಅಹಮದಾಬಾದ್‌: ಗುಜರಾತ್‌ನ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್‌ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿಯಾದರು.
Last Updated 13 ಸೆಪ್ಟೆಂಬರ್ 2021, 9:47 IST
ಗುಜರಾತ್‌ನ 17ನೇ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್‌ ಪ್ರಮಾಣ ವಚನ

ಗುಜರಾತ್‌ ನೂತನ ಸಿಎಂ ಭೂಪೇಂದ್ರ ಪಟೇಲ್ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ

ಗುಜರಾತ್‌ನ ಹೊಸ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್‌ ಆಯ್ಕೆಯಾಗಿದ್ದಾರೆ. ಮೊದಲ ಸಾರಿ ಶಾಸಕರಾಗಿರುವ ಪಟೇಲ್‌ ಅವರಿಗೆ ಬಿಜೆಪಿ ಹೈಕಮಾಂಡ್‌ ಸಿಎಂ ಸ್ಥಾನವನ್ನು ನೀಡಲು ನಿರ್ಧರಿಸಿದ್ದು ಅಚ್ಚರಿಯ ಬೆಳವಣಿಗೆ ಎಂದೇ ಹೇಳಬಹುದು.
Last Updated 12 ಸೆಪ್ಟೆಂಬರ್ 2021, 14:44 IST
ಗುಜರಾತ್‌ ನೂತನ ಸಿಎಂ ಭೂಪೇಂದ್ರ ಪಟೇಲ್ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ

’ಲವ್‌ ಜಿಹಾದ್‌’ ವಿರುದ್ಧ ಕಠಿಣ ಕಾನೂನು ಕ್ರಮ: ಗುಜರಾತ್ ಮುಖ್ಯಮಂತ್ರಿ

’ಲವ್ ಜಿಹಾದ್‌’ ನಡೆಸುವವರ ವಿರುದ್ಧಗುಜರಾತ್‌ ಸರ್ಕಾರ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ವಿಜಯ್‌ ರೂಪಾನಿ ತಿಳಿಸಿದ್ದಾರೆ.
Last Updated 11 ಸೆಪ್ಟೆಂಬರ್ 2021, 2:47 IST
’ಲವ್‌ ಜಿಹಾದ್‌’ ವಿರುದ್ಧ ಕಠಿಣ ಕಾನೂನು ಕ್ರಮ: ಗುಜರಾತ್ ಮುಖ್ಯಮಂತ್ರಿ

ತೌತೆ ಚಂಡಮಾರುತ: ಮೃತರ ಕುಟುಂಬಕ್ಕೆ ಗುಜರಾತ್ ಸರ್ಕಾರ ತಲಾ ₹4 ಲಕ್ಷ ಪರಿಹಾರ

ತೌತೆ ಚಂಡಮಾರುತ ಗುಜರಾತ್‌ನಲ್ಲಿ ಅಪಾರ ತೊಂದರೆ ಸೃಷ್ಟಿ ಜತೆಗೆ ಜೀವಹಾನಿಗೂ ಕಾರಣವಾಗಿದೆ.
Last Updated 20 ಮೇ 2021, 2:12 IST
ತೌತೆ ಚಂಡಮಾರುತ: ಮೃತರ ಕುಟುಂಬಕ್ಕೆ ಗುಜರಾತ್ ಸರ್ಕಾರ ತಲಾ ₹4 ಲಕ್ಷ ಪರಿಹಾರ
ADVERTISEMENT

ಭಾಷಣ ಮಾಡುವಾಗ ಕುಸಿದು ಬಿದ್ದ ಗುಜರಾತ್ ಸಿಎಂ ವಿಜಯ್‌ ರೂಪಾಣಿ

ಸಾರ್ವಜನಿಕ ಭಾಷಣ ಮಾಡುತ್ತಿದ್ದಾರೆ ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾಣಿ ಕುಸಿದು ಬಿದ್ದಿದ್ದಾರೆ. ವಡೋದರಾದಲ್ಲಿ ಭಾನುವಾರ ಮುಖ್ಯಮಂತ್ರಿ ವಿಜಯ್‌ ರೂಪಾಣಿ ಅವರು ಭಾಷಣ ಮಾಡುವಾಗ ಕುಸಿದು ಬಿದ್ದಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
Last Updated 14 ಫೆಬ್ರುವರಿ 2021, 17:40 IST
ಭಾಷಣ ಮಾಡುವಾಗ ಕುಸಿದು ಬಿದ್ದ ಗುಜರಾತ್ ಸಿಎಂ ವಿಜಯ್‌ ರೂಪಾಣಿ

ಗುಜರಾತ್ ಸಿ.ಎಂಗೆ ₹ 191 ಕೋಟಿಯ ವಿಮಾನ

ಗುಜರಾತ್‌ ರಾಜ್ಯಪಾಲ, ಮುಖ್ಯಮಂತ್ರಿ ಸೇರಿ ಅತಿಗಣ್ಯರ ಪ್ರಯಾಣಕ್ಕೆಂದು ಗುಜರಾತ್ ಸರ್ಕಾರವು ₹ 191 ಕೋಟಿ ಬೆಲೆಯ ಅತ್ಯಾಧುನಿಕ ವಿಮಾನವನ್ನು ಖರೀದಿಸಿದೆ.
Last Updated 6 ನವೆಂಬರ್ 2019, 20:46 IST
ಗುಜರಾತ್ ಸಿ.ಎಂಗೆ ₹ 191 ಕೋಟಿಯ ವಿಮಾನ

ಸೂರತ್‌ ಕೋಚಿಂಗ್ ಸೆಂಟರ್‌‌ನಲ್ಲಿ ಬೆಂಕಿ-ಮೃತ ವಿದ್ಯಾರ್ಥಿಗಳ ಸಂಖ್ಯೆ 19

ಬೆಂಕಿಯಲ್ಲಿ ಸುಟ್ಟು ಕರಕಲಾದ ಭವಿಷ್ಯದ ಕುಡಿಗಳು !
Last Updated 24 ಮೇ 2019, 17:45 IST
ಸೂರತ್‌ ಕೋಚಿಂಗ್ ಸೆಂಟರ್‌‌ನಲ್ಲಿ ಬೆಂಕಿ-ಮೃತ ವಿದ್ಯಾರ್ಥಿಗಳ ಸಂಖ್ಯೆ 19
ADVERTISEMENT
ADVERTISEMENT
ADVERTISEMENT