ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Gulmohar tree

ADVERTISEMENT

ಮಡಿಕೇರಿ: ರಸ್ತೆ ಬದಿಗಳಲ್ಲಿ ಗುಲ್‌ಮೊಹರ್ ರಂಗು

ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಕೊಡಗಿನಲ್ಲಿ ಇದೀಗ ಗುಲ್‌ಮೊಹರ್ ತನ್ನ ಸೌಂದರ್ಯದ ಮೊಹರನ್ನೊತ್ತಿದೆ. ಮರದ ತುಂಬೆಲ್ಲ ಕೆಂಪು ಹೂಗಳನ್ನರಳಿಸಿಕೊಂಡು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
Last Updated 14 ಮೇ 2024, 5:46 IST
ಮಡಿಕೇರಿ: ರಸ್ತೆ ಬದಿಗಳಲ್ಲಿ ಗುಲ್‌ಮೊಹರ್ ರಂಗು

ಹಳೇಬೀಡು: ಕೆಂಡ ಸಂಪಿಗೆ ಸೊಬಗು ಗುಲ್‌ಮೊಹರ್

ಹಳೇಬೀಡು ಪಟ್ಟಣದಲ್ಲಿ ಜೂನ್ ತಿಂಗಳು ಮುಗಿದರೂ ಮೇ ಪ್ಲವರ್ (ಗುಲ್‌ಮೊಹರ್) ಅರಳಿ ನಿಂತಿದ್ದು, ಪ್ರವಾಸಿಗರಿಗೆ ಆಕರ್ಷಣೆಯಾಗಿವೆ. ಶಾಂತಲಾ ಮಯೂರ ಹೊಟೇಲ್, ಬಸ್ ನಿಲ್ದಾಣ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಅರಳಿರುವ ಗುಲ್‌ಮೊಹರ್ ಪ್ರವಾಸಿತಾಣದ ಸೊಬಗನ್ನು ಹೆಚ್ಚಿಸಿವೆ.
Last Updated 4 ಜುಲೈ 2023, 6:25 IST
ಹಳೇಬೀಡು: ಕೆಂಡ ಸಂಪಿಗೆ ಸೊಬಗು ಗುಲ್‌ಮೊಹರ್

ಯಳಂದೂರು | ಕಡು ಬೇಸಿಗೆಯ ಕೇಸರಿ ಕಾವ್ಯ

ರಸ್ತೆಬದಿ, ನಗರ, ಹಳ್ಳಿ, ಕಾನನ ಎಲ್ಲೆಲ್ಲೂ ಈಗ ಗುಲ್‌ಮೊಹರ್‌ ಸೌಂದರ್ಯ
Last Updated 17 ಮೇ 2020, 19:45 IST
ಯಳಂದೂರು | ಕಡು ಬೇಸಿಗೆಯ ಕೇಸರಿ ಕಾವ್ಯ

ಗುಂಡ್ಲುಪೇಟೆ: ಹೆದ್ದಾರಿಯಲ್ಲಿ ಗುಲ್‍ಮೋಹರ್ ರಂಗು!

ಪ್ರವಾಸಿಗರನ್ನು ಸೆಳೆಯುತ್ತಿದೆ ಕೆಂಬಣ್ಣದ ಹೂವುಗಳು
Last Updated 28 ಏಪ್ರಿಲ್ 2019, 20:00 IST
ಗುಂಡ್ಲುಪೇಟೆ: ಹೆದ್ದಾರಿಯಲ್ಲಿ ಗುಲ್‍ಮೋಹರ್ ರಂಗು!

ನಗರದಲ್ಲೆಡೆ ಗುಲ್‌ಮೊಹರ್‌ ದೃಶ್ಯ ಕಾವ್ಯ, ಕೆಂಬಣ್ಣದ ಮೇ ಪ್ಲವರ್ ಚೆಲುವಿನ ಚಿತ್ತಾರ

ಗದಗ–ಬೆಟಗೇರಿ ಅವಳಿ ನಗರದಲ್ಲಿ ಮತ್ತೆ ಗುಲ್‌ಮೊಹರ್‌ ಅರಳಿದೆ. ಉರಿ ಬಿಸಿಲಿನಲ್ಲಿ ನಿಗಿ ಕೆಂಡದಂತೆ ಅರಳಿರುವ ಗುಲ್‌ಮೊಹರ್‌ ಹೂವುಗಳು ಮನಸ್ಸಿಗೆ ಖುಷಿ ನೀಡುತ್ತಿವೆ. ಇಡೀ ನಗರಕ್ಕೆ ಕಮಾನು ಕಟ್ಟಿದಂತೆ ಅಲ್ಲಲ್ಲಿ ಗುಲ್‌ಮೊಹರ್ ಗಿಡಗಳು ಚೆಲುವಿನ ಚಿತ್ತಾರ ಬರೆದಿವೆ.
Last Updated 28 ಏಪ್ರಿಲ್ 2019, 19:30 IST
ನಗರದಲ್ಲೆಡೆ ಗುಲ್‌ಮೊಹರ್‌ ದೃಶ್ಯ ಕಾವ್ಯ, ಕೆಂಬಣ್ಣದ ಮೇ ಪ್ಲವರ್ ಚೆಲುವಿನ ಚಿತ್ತಾರ

ಎಲ್ಲ ವರ್ಗದ ಜನರ ಮೆಚ್ಚಿನ ಹೂವು ಗುಲ್‌ಮೊಹರ್

ಮಾರ್ಚ್ ತಿಂಗಳು ಕಳೆದು ಏಪ್ರಿಲ್ ಬಂತೆಂದರೆ ಸಾಕು ಗಿಡ – ಮರಗಳಲ್ಲಿನ ಎಲೆ ಉದುರಿ, ಹೊಸ ಎಲೆಗಳು ಚಿಗುರೊಡೆಯುವುದು ಪ್ರಕೃತಿ ನಿಯಮ. ಕೆಂಪು ಬಣ್ಣದಿಂದ ಕಂಗೊಳಿಸುವ ಗುಲ್‌ಮೊಹರ್ ಹೂಗಳ ಕಲರವ ಜನರಲ್ಲಿ ಉಲ್ಲಾಸ ಉಂಟು ಮಾಡುತ್ತದೆ.
Last Updated 22 ಏಪ್ರಿಲ್ 2019, 13:13 IST
ಎಲ್ಲ ವರ್ಗದ ಜನರ ಮೆಚ್ಚಿನ ಹೂವು ಗುಲ್‌ಮೊಹರ್

ಗುಲ್‌ಮೊಹರ್‌ ಕೆಂಪು–ಕಂಪು

ಇದೀಗ ರಸ್ತೆ ಬದಿ, ಅರಣ್ಯ, ಉದ್ಯಾನ ಇಲ್ಲವೇ ಕಾಲೇಜು ಕ್ಯಾಂಪಸ್ ಸೇರಿದಂತೆ ಸಾಂಸ್ಕೃತಿಕ ನಗರಿ ಮೈಸೂರಿನ ತುಂಬೆಲ್ಲಾ ಗುಲ್‌ಮೊಹರ್‌ನ ಬೆಡಗು, ಸೌಂದರ್ಯ ಎಲ್ಲರನ್ನು ಸೆಳೆಯುತ್ತಿದೆ. ತನ್ನ ಕೆಂಬಣ್ಣದ ಹೂವನ್ನು ಮುಡಿ ತುಂಬ ಹೊತ್ತು ನಿಂತಿರುವ ಗುಲ್‌ಮೊಹರ್ ಮರಗಳು ಚೆಲುವೆಲ್ಲ ತನ್ನದೆಂದು ನಲಿಯುತ್ತಿವೆ.
Last Updated 19 ಏಪ್ರಿಲ್ 2019, 20:00 IST
ಗುಲ್‌ಮೊಹರ್‌ ಕೆಂಪು–ಕಂಪು
ADVERTISEMENT

ಗುಲ್‌ಮೊಹರ್‌ ಉಳಿಸಲು ಪುಟಾಣಿ ಸಸಿಗಳು

ಬನಶಂಕರಿಯಲ್ಲಿ ಕಸ ಎಸೆಯುವವರ ಮನಪರಿವರ್ತಿಸಿದ ಗೃಹಿಣಿ
Last Updated 28 ಆಗಸ್ಟ್ 2018, 19:42 IST
ಗುಲ್‌ಮೊಹರ್‌ ಉಳಿಸಲು ಪುಟಾಣಿ ಸಸಿಗಳು
ADVERTISEMENT
ADVERTISEMENT
ADVERTISEMENT