ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Guwahati

ADVERTISEMENT

ಕರೀಂಗಂಜ್ ಮರುನಾಮಕರಣ: ಇನ್ನು ಮುಂದೆ ಶ್ರೀಭೂಮಿ

ಅಸ್ಸಾಂನ ಕರೀಮ್‌ಗಂಜ್ ಜಿಲ್ಲೆಯ ಹೆಸರನ್ನು ಶ್ರೀಭೂಮಿ ಎಂದು ಮರುನಾಮಕರಣ ಮಾಡಿರುವ ಸರ್ಕಾರ ಈ ಕುರಿತು ಅಧಿಕೃತ ಅಧಿಸೂಚನೆಯನ್ನು ಗುರುವಾರ ಹೊರಡಿಸಿದೆ.
Last Updated 21 ನವೆಂಬರ್ 2024, 16:13 IST
ಕರೀಂಗಂಜ್ ಮರುನಾಮಕರಣ: ಇನ್ನು ಮುಂದೆ ಶ್ರೀಭೂಮಿ

ಐಐಟಿ ಗುವಾಹಟಿ: ವಿದ್ಯಾರ್ಥಿ ಮೃತದೇಹ ಪತ್ತೆ

ಐಐಟಿ ಗುವಾಹಟಿಯಲ್ಲಿ ಕಂಪ್ಯೂಟರ್‌ ಸೈನ್ಸ್‌ ಓದುತ್ತಿದ್ದ ವಿದ್ಯಾರ್ಥಿಯ ಮೃತದೇಹವು ಹಾಸ್ಟೆಲ್‌ ಕೋಣೆಯಲ್ಲಿ ಸೋಮವಾರ ಪತ್ತೆಯಾಗಿದ್ದು, ಇದೊಂದು ಆತ್ಮಹತ್ಯೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
Last Updated 9 ಸೆಪ್ಟೆಂಬರ್ 2024, 13:30 IST
ಐಐಟಿ ಗುವಾಹಟಿ: ವಿದ್ಯಾರ್ಥಿ ಮೃತದೇಹ ಪತ್ತೆ

ಗುವಾಹಟಿ: ₹84 ಲಕ್ಷ ಮೌಲ್ಯದ ಮಾದಕವಸ್ತು ವಶ

ಅಸ್ಸಾಂನ ಗುವಾಹಟಿಯಲ್ಲಿ ಭಾನುವಾರ ₹84 ಲಕ್ಷ ಮೌಲ್ಯದ ಮಾದಕವಸ್ತು ವಶಪಡಿಸಿಕೊಂಡು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 12 ಮೇ 2024, 14:16 IST
ಗುವಾಹಟಿ: ₹84 ಲಕ್ಷ ಮೌಲ್ಯದ ಮಾದಕವಸ್ತು ವಶ

ಕ್ಷೇತ್ರ ಮಹಾತ್ಮೆ: ಗುವಾಹಟಿ (ಅಸ್ಸಾಂ)

ಈಶಾನ್ಯ ಭಾರತದ ಹೆಬ್ಬಾಗಿಲು ಎಂದೇ ಪ್ರಸಿದ್ಧವಾಗಿರುವ ಅಸ್ಸಾಂನ ಗುವಾಹಟಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಮತ್ತು ಬಿಜೆಪಿ, ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
Last Updated 6 ಮೇ 2024, 0:09 IST
ಕ್ಷೇತ್ರ ಮಹಾತ್ಮೆ: ಗುವಾಹಟಿ (ಅಸ್ಸಾಂ)

ವಿಡಿಯೊ ನೋಡಿ: ಮಳೆ, ಬಿರುಗಾಳಿಗೆ ಕುಸಿದ ಗುವಾಹಟಿ ವಿಮಾನ ನಿಲ್ದಾಣದ ಸೀಲಿಂಗ್‌

ಅಸ್ಸಾಂ ಗುವಾಹಟಿಯಲ್ಲಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯಿಂದ ಲೋಕಪ್ರಿಯ ಗೋಪಿನಾಥ ಬೋರ್ದಲೋಯಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ಕೆಲ ಭಾಗದ ಸೀಲಿಂಗ್‌ ಕುಸಿದಿದೆ.
Last Updated 1 ಏಪ್ರಿಲ್ 2024, 2:59 IST
ವಿಡಿಯೊ ನೋಡಿ: ಮಳೆ, ಬಿರುಗಾಳಿಗೆ ಕುಸಿದ ಗುವಾಹಟಿ ವಿಮಾನ ನಿಲ್ದಾಣದ ಸೀಲಿಂಗ್‌

ಐಎಸ್ ಜೊತೆ ನಂಟು: ಗುವಾಹಟಿ ಐಐಟಿ ವಿದ್ಯಾರ್ಥಿ ಬಂಧನ

ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್‌ ಸ್ಟೇಟ್‌ಗೆ (ಐಎಸ್‌) ನಿಷ್ಠೆ ಹೊಂದಿದ್ದ ಗುವಾಹಟಿ ಐಐಟಿಯ ವಿದ್ಯಾರ್ಥಿಯೊಬ್ಬನನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಭಾನುವಾರ ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 24 ಮಾರ್ಚ್ 2024, 13:59 IST
ಐಎಸ್ ಜೊತೆ ನಂಟು: ಗುವಾಹಟಿ ಐಐಟಿ ವಿದ್ಯಾರ್ಥಿ ಬಂಧನ

ಗುವಾಹಟಿ | ಕಲ್ಲಿದ್ದಲು ಗಣಿಯಲ್ಲಿ ದುರಂತ: 6 ಮಂದಿ ಸಾವು

ನಾಗಾಲ್ಯಾಂಡ್‌ನ ವೋಖಾ ಜಿಲ್ಲೆಯಲ್ಲಿ ನಡೆಯುತ್ತಿರುವ ‘ರ‍್ಯಾಟ್–ಹೋಲ್’ ಕಲ್ಲಿದ್ದಲು ಗಣಿಗಾರಿಕೆ (ಕಿರಿದಾದ ಗುಂಡಿಗಳನ್ನು ತೋಡಿ ಮಾಡುವ ಗಣಿಗಾರಿಕೆ) ಘಟಕದಲ್ಲಿ ಸಂಭವಿಸಿದ ಬೆಂಕಿ ಅಪಘಾತದಲ್ಲಿ ನೆರೆಯ ಅಸ್ಸಾಂ ಮೂಲದ ಆರು ಮಂದಿ ಮೃತಪಟ್ಟಿದ್ದು, ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 26 ಜನವರಿ 2024, 15:02 IST
ಗುವಾಹಟಿ | ಕಲ್ಲಿದ್ದಲು ಗಣಿಯಲ್ಲಿ ದುರಂತ: 6 ಮಂದಿ ಸಾವು
ADVERTISEMENT

ನ್ಯಾಯ ಯಾತ್ರೆ | ಬ್ಯಾರಿಕೇಡ್‌ ಭೇದಿಸಿದ್ದೇವೆ, ಕಾನೂನು ಉಲ್ಲಂಘಿಸಿಲ್ಲ: ರಾಹುಲ್‌

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ ಜೋಡೊ ನ್ಯಾಯ ಯಾತ್ರೆಯನ್ನು ಗುವಾಹಟಿ ನಗರ ಪ್ರವೇಶಿಸಿದಂತೆ ತಡೆಹಿಡಿಯಲಾಯಿತು. ಇದರಿಂದ ಆಕ್ರೋಶಗೊಂಡ ಪಕ್ಷದ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಮುರಿದು, ಘೋಷಣೆಗಳನ್ನು ಕೂಗಿದರು.
Last Updated 23 ಜನವರಿ 2024, 12:43 IST
ನ್ಯಾಯ ಯಾತ್ರೆ | ಬ್ಯಾರಿಕೇಡ್‌ ಭೇದಿಸಿದ್ದೇವೆ, ಕಾನೂನು ಉಲ್ಲಂಘಿಸಿಲ್ಲ: ರಾಹುಲ್‌

ಗುವಾಹಟಿ ಪ್ರವೇಶಕ್ಕೆ ಅನುಮತಿ ನಿರಾಕರಣೆ: ಭಾರತ ಜೋಡೊ ನ್ಯಾಯ ಯಾತ್ರೆ ಸ್ಥಗಿತ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೊ ನ್ಯಾಯ ಯಾತ್ರೆ ಮಂಗಳವಾರ ಗುವಾಹಟಿ ನಗರಕ್ಕೆ ಪ್ರವೇಶಿಸದಂತೆ ತಡೆಯಲಾಗಿದೆ. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು, ಬ್ಯಾರಿಕೇಡ್‌ಗಳನ್ನು ಮುರಿದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
Last Updated 23 ಜನವರಿ 2024, 8:05 IST
ಗುವಾಹಟಿ ಪ್ರವೇಶಕ್ಕೆ ಅನುಮತಿ ನಿರಾಕರಣೆ: ಭಾರತ ಜೋಡೊ ನ್ಯಾಯ ಯಾತ್ರೆ ಸ್ಥಗಿತ

ಬ್ಯಾಡ್ಮಿಂಟನ್‌ | ಅಶ್ವಿನಿ– ತನಿಶಾಗೆ ಗುವಾಹಟಿ ಮಾಸ್ಟರ್‌ 100 ಪ್ರಶಸ್ತಿ

ಭಾರತದ ಮಹಿಳಾ ಡಬಲ್ಸ್‌ ಜೋಡಿಯಾದ ಅಶ್ವಿನಿ ಪೊನ್ನಪ್ಪ– ತನಿಶಾ ಕ್ರಾಸ್ಟೊ, ಭಾನುವಾರ ಗುವಾಹಟಿ ಮಾಸ್ಟರ್ಸ್‌ನಲ್ಲಿ ಚೀನಾ ತೈಪೆಯ ಸುಂಗ್ ಶುವೊ ಯುನ್ ಮತ್ತು ಯು ಚಿಯೆನ್ ಹುಯಿ ಅವರನ್ನು ನೇರ ಆಟಗಳಿಂದ ಸೋಲಿಸಿ ಎರಡನೇ ಸಲ ಸೂಪರ್ 100 ಮಟ್ಟದ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತು
Last Updated 10 ಡಿಸೆಂಬರ್ 2023, 14:40 IST
ಬ್ಯಾಡ್ಮಿಂಟನ್‌ | ಅಶ್ವಿನಿ– ತನಿಶಾಗೆ ಗುವಾಹಟಿ ಮಾಸ್ಟರ್‌ 100 ಪ್ರಶಸ್ತಿ
ADVERTISEMENT
ADVERTISEMENT
ADVERTISEMENT