ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

H Nagesh

ADVERTISEMENT

ವಿಧಾನಸಭೆ ಚುನಾವಣೆ 2023: ‘ಕೈ’ ಹಿಡಿದ ದತ್ತ, ನಾಗೇಶ್‌

ಬಿಜೆಪಿ ಜತೆ ಗುರುತಿಸಿಕೊಂಡು ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್‌. ನಾಗೇಶ್, ಕಡೂರು ಕ್ಷೇತ್ರದ ಮಾಜಿ ‌ಶಾಸಕ ಜೆಡಿಎಸ್‌ನ ವೈ.ಎಸ್.ವಿ. ದತ್ತ ಮತ್ತು ಮೈಸೂರಿನ ಬಿಜೆಪಿ ಮುಖಂಡ, ‘ಮೂಡಾ’ದ ಮಾಜಿ ಅಧ್ಯಕ್ಷ ಮೋಹನ್ ಕುಮಾರ್ ತಮ್ಮ ಬೆಂಬಲಿಗರ ಜೊತೆ ಶನಿವಾರ ಕಾಂಗ್ರೆಸ್‌ ಸೇರಿದರು.
Last Updated 14 ಜನವರಿ 2023, 19:45 IST
ವಿಧಾನಸಭೆ ಚುನಾವಣೆ 2023: ‘ಕೈ’ ಹಿಡಿದ ದತ್ತ, ನಾಗೇಶ್‌

ಶಾಸಕ ನಾಗೇಶ್‌ ‘ಕೈ’ ಸೇರ್ಪಡೆ ನಾಳೆ

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ (14ರಂದು) ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷ ಸೇರುವುದಾಗಿ ಮುಳಬಾಗಿಲು ಪಕ್ಷೇತರ ಶಾಸಕ ಎಚ್. ನಾಗೇಶ್ ಹೇಳಿದ್ದಾರೆ.
Last Updated 12 ಜನವರಿ 2023, 19:35 IST
ಶಾಸಕ ನಾಗೇಶ್‌ ‘ಕೈ’ ಸೇರ್ಪಡೆ ನಾಳೆ

ಕಾಂಗ್ರೆಸ್‌ನತ್ತ ಶಾಸಕ ಎಚ್. ನಾಗೇಶ್‌?

ಮಹದೇವಪುರದಲ್ಲಿ ಕಣಕ್ಕಿಳಿಸಲು ‘ಕೈ’ ಪಡೆ ಚಿಂತನೆ
Last Updated 1 ಜನವರಿ 2023, 20:08 IST
ಕಾಂಗ್ರೆಸ್‌ನತ್ತ ಶಾಸಕ ಎಚ್. ನಾಗೇಶ್‌?

ಸರ್ಕಾರಿ ಯೋಜನೆ ಲಾಭ ಪಡೆಯಿರಿ- ಶಾಸಕ ಎಚ್. ನಾಗೇಶ್

ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಣೆ
Last Updated 15 ಜನವರಿ 2022, 7:45 IST
ಸರ್ಕಾರಿ ಯೋಜನೆ ಲಾಭ ಪಡೆಯಿರಿ- ಶಾಸಕ ಎಚ್. ನಾಗೇಶ್

ಸಚಿವ ಸಂಪುಟ ವಿಸ್ತರಣೆ: ಲಂಚದ ಆರೋಪಕ್ಕೆ ನಾಗೇಶ್‌ ತಲೆದಂಡ?

ಪ್ರಧಾನಮಂತ್ರಿ ಕಚೇರಿಗೆ ಸಲ್ಲಿಕೆಯಾಗಿದ್ದ ದೂರು
Last Updated 14 ಜನವರಿ 2021, 19:30 IST
ಸಚಿವ ಸಂಪುಟ ವಿಸ್ತರಣೆ: ಲಂಚದ ಆರೋಪಕ್ಕೆ ನಾಗೇಶ್‌ ತಲೆದಂಡ?

ಸಿ.ಎಂ ಒತ್ತಡಕ್ಕೆ ರಾಜೀನಾಮೆ ಪಡೆದರು: ಎಚ್‌.ನಾಗೇಶ್

‘ನಾನು ಅಚಾನಕ್ಕಾಗಿ ಶಾಸಕನಾದೆ, ಒಂದೊಳ್ಳೆ ಅವಕಾಶ ಸಿಕ್ಕಿ ಸಚಿವನೂ ಆದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಾಕಷ್ಟು ಒತ್ತಡವಿರುವುದರಿಂದ ನನ್ನ ರಾಜೀನಾಮೆ ಪಡೆದಿದ್ದಾರೆ’ ಎಂದು ರಾಜ್ಯ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್‌.ನಾಗೇಶ್‌ ಹೇಳಿದರು.
Last Updated 14 ಜನವರಿ 2021, 14:11 IST
ಸಿ.ಎಂ ಒತ್ತಡಕ್ಕೆ ರಾಜೀನಾಮೆ ಪಡೆದರು: ಎಚ್‌.ನಾಗೇಶ್

ಸಂಪುಟ ದರ್ಜೆಯ ಹುದ್ದೆ: ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ನಾಗೇಶ್ ಅಧ್ಯಕ್ಷ

ಸಚಿವ ಸ್ಥಾನ ಹೋದರೂ ಸಂಪುಟ ದರ್ಜೆಯ ಹುದ್ದೆ
Last Updated 13 ಜನವರಿ 2021, 19:31 IST
ಸಂಪುಟ ದರ್ಜೆಯ ಹುದ್ದೆ: ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ನಾಗೇಶ್ ಅಧ್ಯಕ್ಷ
ADVERTISEMENT

ನಾಗೇಶ್‌ಗೆ ‘ಕಮಲ’ ಪಡೆಯ ಪೆಟ್ಟು

‘ಮೂಡಣ ಬಾಗಿಲ’ಲ್ಲಿ ಕೈ ಕೊಟ್ಟ ಅದೃಷ್ಟ: ಸಚಿವಗಾದಿಗೆ ರಾಜೀನಾಮೆ
Last Updated 13 ಜನವರಿ 2021, 16:55 IST
ನಾಗೇಶ್‌ಗೆ ‘ಕಮಲ’ ಪಡೆಯ ಪೆಟ್ಟು

'ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ'–ನಾಗೇಶ್‌

ಬೆಂಗಳೂರು: ಸಚಿವ ಸ್ಥಾನದ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಅಬಕಾರಿ ಸಚಿವ ಎಚ್‌.ನಾಗೇಶ್‌ ಹೇಳಿದರು. ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜೀನಾಮೆ ನೀಡಲು ಸೂಚಿಸಿದರು. ಸಭೆಯಲ್ಲಿ ಇದಕ್ಕೆ ವಿರೋಧ ವ್ಯಕ್ತಪಡಿಸಿದರೂ, ಯಡಿಯೂರಪ್ಪ ಅದನ್ನು ಕೇಳಲು ತಯಾರಿರಲಿಲ್ಲ.
Last Updated 13 ಜನವರಿ 2021, 9:00 IST
'ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ'–ನಾಗೇಶ್‌

ಸಿಎಂ ಬೆನ್ನುಬಿದ್ದ ಸಚಿವಾಕಾಂಕ್ಷಿಗಳು: ನಿರಾಸೆಯಿಂದ ಹೋದ ಸಚಿವ ನಾಗೇಶ್‌

ಸಚಿವ ಸಂಪುಟ ವಿಸ್ತರಣೆ ಖಚಿತವಾದ ಬೆನ್ನಲ್ಲೇ ಸಚಿವಾಕಾಂಕ್ಷಿ ಶಾಸಕರು ಮತ್ತು ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿ ಇರುವ ಸಚಿವರು ಮಂಗಳವಾರ ಬೆಳಿಗ್ಗೆ ಮುಖ್ಯಮಂತ್ರಿಯವರ ನಿವಾಸಕ್ಕೆ ಭೇಟಿ ನೀಡಿ, ಅವರ ಮೇಲೆ ಪ್ರಭಾವ ಬೀರುವ ಕಸರತ್ತು ನಡೆಸಿದರು.
Last Updated 12 ಜನವರಿ 2021, 9:11 IST
ಸಿಎಂ ಬೆನ್ನುಬಿದ್ದ ಸಚಿವಾಕಾಂಕ್ಷಿಗಳು: ನಿರಾಸೆಯಿಂದ ಹೋದ ಸಚಿವ ನಾಗೇಶ್‌
ADVERTISEMENT
ADVERTISEMENT
ADVERTISEMENT