ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

h3n2

ADVERTISEMENT

ಚೀನಾ: ಎಚ್‌3ಎನ್‌8 ಹಕ್ಕಿಜ್ವರದಿಂದ ಮೊದಲ ಸಾವು– ಡಬ್ಲ್ಯುಎಚ್‌ಒ

ಎಚ್‌3ಎನ್‌8 ಅಪರೂಪದ ಹಕ್ಕಿ ಜ್ವರದಿಂದಾಗಿ ಚೀನಾದಲ್ಲಿ ಮಹಿಳೆಯೊಬ್ಬರು ಸಾವಿಗೀಡಾದ ಮೊದಲ ಪ್ರಕರಣ ವರದಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದೆ.
Last Updated 12 ಏಪ್ರಿಲ್ 2023, 12:49 IST
ಚೀನಾ: ಎಚ್‌3ಎನ್‌8 ಹಕ್ಕಿಜ್ವರದಿಂದ ಮೊದಲ ಸಾವು– ಡಬ್ಲ್ಯುಎಚ್‌ಒ

ದೇಶದಲ್ಲಿ ಮೂರು ತಿಂಗಳಲ್ಲಿ 1,317 H3N2 ಪ್ರಕರಣಗಳು ಪತ್ತೆ

‘2023ರ ಜನವರಿ 1ರಿಂದ ಮಾರ್ಚ್‌ 21ರವರೆಗೆ ಭಾರತದಲ್ಲಿ 1,317 ಎಚ್‌3ಎನ್‌2 ಪ್ರಕರಣಗಳು ವರದಿಯಾಗಿವೆ’ ಎಂದು ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವೆ ಭಾರತಿ ಪ್ರವೀಣ್‌ ಪವಾರ್‌ ಅವರು ಮಂಗಳವಾರ ರಾಜ್ಯಸಭೆಯಲ್ಲಿ ತಿಳಿಸಿದರು.
Last Updated 28 ಮಾರ್ಚ್ 2023, 10:54 IST
ದೇಶದಲ್ಲಿ ಮೂರು ತಿಂಗಳಲ್ಲಿ 1,317 H3N2 ಪ್ರಕರಣಗಳು ಪತ್ತೆ

ಎಚ್‌3ಎನ್‌2 ಭೀತಿ: 11 ದಿನಗಳ ನಂತರ ಪುದುಚೇರಿ ಶಾಲೆಗಳು ಪುನರಾರಂಭ

ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಎಚ್‌3ಎನ್‌2 ಪ್ರಕರಣಗಳ ಹೆಚ್ಚಳದಿಂದಾಗಿ ಕಳೆದ 11 ದಿನಗಳಿಂದ ಮುಚ್ಚಲಾಗಿದ್ದ ಶಾಲೆಗಳು ಇಂದು ಪುನಃ ತೆರೆದಿವೆ.
Last Updated 27 ಮಾರ್ಚ್ 2023, 9:10 IST
ಎಚ್‌3ಎನ್‌2 ಭೀತಿ: 11 ದಿನಗಳ ನಂತರ ಪುದುಚೇರಿ ಶಾಲೆಗಳು ಪುನರಾರಂಭ

ಎಚ್‌3ಎನ್‌2 ಸೋಂಕು: ದೇಶದಲ್ಲಿ 1,161 ಪ್ರಕರಣ ವರದಿ

ಎಚ್‌3ಎನ್‌2 ಸೋಂಕು: ದೇಶದಲ್ಲಿ 1,161 ಪ್ರಕರಣ ವರದಿ
Last Updated 24 ಮಾರ್ಚ್ 2023, 16:29 IST
ಎಚ್‌3ಎನ್‌2 ಸೋಂಕು: ದೇಶದಲ್ಲಿ 1,161 ಪ್ರಕರಣ ವರದಿ

H3N2: ಜಾರ್ಖಂಡ್‌ನಲ್ಲಿ ಎರಡು ಪ್ರಕರಣ ಪತ್ತೆ

ಜಾರ್ಖಂಡ್‌ನಲ್ಲಿ ಇದೇ ಮೊದಲ ಬಾರಿಗೆ ಎಚ್‌3ಎನ್2 ವೈರಸ್ ಸೋಂಕಿನ ಎರಡು ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 19 ಮಾರ್ಚ್ 2023, 9:44 IST
H3N2: ಜಾರ್ಖಂಡ್‌ನಲ್ಲಿ ಎರಡು ಪ್ರಕರಣ ಪತ್ತೆ

ನವದೆಹಲಿ: ಎಚ್‌3ಎನ್‌2 ಪ್ರಕರಣಗಳ ಸಂಖ್ಯೆ ಹೆಚ್ಚಳ

ಜ್ವರ, ಶೀತ ಮತ್ತು ಮೈಕೈ ನೋವುಗಳಂತಹ ರೋಗಲಕ್ಷಣಗಳನ್ನು ಹೊಂದಿರುವ ಎಚ್‌3ಎನ್‌2 ವೈರಸ್ ಸೋಂಕಿನಿಂದ ರೋಗಿಗಳು ಇಲ್ಲಿನ ಆಸ್ಪತ್ರೆಗೆ ಬರುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ.
Last Updated 14 ಮಾರ್ಚ್ 2023, 15:55 IST
ನವದೆಹಲಿ: ಎಚ್‌3ಎನ್‌2 ಪ್ರಕರಣಗಳ ಸಂಖ್ಯೆ ಹೆಚ್ಚಳ

ಎಚ್‌3ಎನ್2 –ಮುನ್ನೆಚ್ಚರಿಕೆ ಹೆಚ್ಚಿಸಿ, ಭಯ ಬೇಡ: ತಜ್ಞರು 

ಎಚ್‌3ಎನ್‌2 ಸೋಂಕು ತಡೆಗೆ ಮುನ್ನೆಚ್ಚರಿಕೆ ಕ್ರಮಗಳ ಅವಶ್ಯಕತೆಯಿದ್ದು, ಭಯಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.
Last Updated 11 ಮಾರ್ಚ್ 2023, 16:37 IST
ಎಚ್‌3ಎನ್2 –ಮುನ್ನೆಚ್ಚರಿಕೆ ಹೆಚ್ಚಿಸಿ, ಭಯ ಬೇಡ: ತಜ್ಞರು 
ADVERTISEMENT

ಹರಿಯಾಣ: ‌ಮೃತ ಕ್ಯಾನ್ಸರ್ ರೋಗಿಗೆ H3N2 ದೃಢಪಟ್ಟಿತ್ತು- ವರದಿ

‘ಪ್ರಾಥಮಿಕ ಮಾಹಿತಿ ಪ್ರಕಾರ, ಫೆಬ್ರುವರಿ 8ರಂದು ಮೃತಪಟ್ಟ 56 ವರ್ಷದ ಜಿಂದ್ ಜಿಲ್ಲೆಯ ಶ್ವಾಸಕೋಶ ಕ್ಯಾನ್ಸರ್ ಪೀಡಿತ ವ್ಯಕ್ತಿಗೆ ಜನವರಿ 17ರಂದು ರೋಹ್ಟಕ್‌ನ ಪಿಜಿಐಎಂಎಸ್ ಆಸ್ಪತ್ರೆಯಲ್ಲಿ ಎಚ್‌3ಎನ್‌2 ದೃಢಪಟ್ಟಿತ್ತು’ಎಂದು ಅಧಿಕಾರಿ ತಿಳಿಸಿದ್ದಾರೆ.
Last Updated 11 ಮಾರ್ಚ್ 2023, 3:24 IST
ಹರಿಯಾಣ: ‌ಮೃತ ಕ್ಯಾನ್ಸರ್ ರೋಗಿಗೆ H3N2 ದೃಢಪಟ್ಟಿತ್ತು- ವರದಿ

ಎಚ್‌3ಎನ್2 : ಇಬ್ಬರ ಸಾವು

ಎಚ್‌3ಎನ್‌2 ಸೋಂಕಿಗೆ ಸಂಬಂಧಿಸಿದಂತೆ ದೇಶದಲ್ಲಿ ಮೊದಲ ಎರಡು ಸಾವಿನ ಪ್ರಕರಣಗಳು ಶುಕ್ರವಾರ ವರದಿಯಾಗಿವೆ.
Last Updated 10 ಮಾರ್ಚ್ 2023, 19:32 IST
fallback

ಎಚ್‌3ಎನ್‌2: ದೇಶದಲ್ಲಿ ಇಬ್ಬರ ಸಾವು–ತಿಂಗಳಾಂತ್ಯಕ್ಕೆ ಕ್ಷೀಣ ಸಾಧ್ಯತೆ

ಚಿಕ್ಕಮಕ್ಕಳು ಮತ್ತು ವೃದ್ಧರ ಕುರಿತು ಹೆಚ್ಚಿನ ಗಮನ– ತಜ್ಞರ ಅಭಿಮತ
Last Updated 10 ಮಾರ್ಚ್ 2023, 15:38 IST
ಎಚ್‌3ಎನ್‌2: ದೇಶದಲ್ಲಿ ಇಬ್ಬರ ಸಾವು–ತಿಂಗಳಾಂತ್ಯಕ್ಕೆ ಕ್ಷೀಣ ಸಾಧ್ಯತೆ
ADVERTISEMENT
ADVERTISEMENT
ADVERTISEMENT