ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

halebidu

ADVERTISEMENT

ಹಳೇಬೀಡು | ಮಳೆ ನಲುಗಿದ ಬೀನ್ಸ್‌: ₹2 ಲಕ್ಷ ನಷ್ಟ

ಮಳೆಯ ಅರ್ಭಟಕ್ಕೆ ಹಳೇಬೀಡು ಹೋಬಳಿಯ ಕೊಂಡ್ಲಿ ಗೊಲ್ಲರಟ್ಟಿಯ ಜೋಗಿಹಳ್ಳಿ ದಾಖಲೆಯಲ್ಲಿ ತಮ್ಮಣ್ಣಗೌಡ ಅವರ ಬೀನ್ಸ್ ಬೆಳೆ ಹಾಳಾಗಿದೆ.
Last Updated 21 ಅಕ್ಟೋಬರ್ 2024, 13:42 IST
ಹಳೇಬೀಡು | ಮಳೆ ನಲುಗಿದ ಬೀನ್ಸ್‌:  ₹2 ಲಕ್ಷ ನಷ್ಟ

ಹಳೇಬೀಡು ಹೊಯ್ಸಳೇಶ್ವರ ದೇವಾಲಯ: ಪ್ರವಾಸಿಗರು ಹೆಚ್ಚು, ವ್ಯಾಪಾರ ಕಮ್ಮಿ

ಶಿಲ್ಪಕಲೆ ವೀಕ್ಷಣೆಗೂ ಮಳೆ ಅಡ್ಡಿ; ಮರಳಿ ಗೂಡು ಸೇರುವ ಧಾವಂತದಲ್ಲಿ ಜನ
Last Updated 16 ಅಕ್ಟೋಬರ್ 2024, 6:43 IST
ಹಳೇಬೀಡು ಹೊಯ್ಸಳೇಶ್ವರ ದೇವಾಲಯ:  ಪ್ರವಾಸಿಗರು ಹೆಚ್ಚು, ವ್ಯಾಪಾರ ಕಮ್ಮಿ

ಹಳೇಬೀಡು: ಕಾರ್ಮಿಕರ ಮಕ್ಕಳ ಸುರಕ್ಷತೆಗೆ ಕೂಸಿನಮನೆ

ಬಣ್ಣದ ಚಿತ್ರಗಳ ಆಕರ್ಷಣೆ, ಸ್ವಚ್ಛ ಪರಿಸರದ ಕೊಠಡಿ
Last Updated 2 ಮಾರ್ಚ್ 2024, 6:34 IST
ಹಳೇಬೀಡು: ಕಾರ್ಮಿಕರ ಮಕ್ಕಳ ಸುರಕ್ಷತೆಗೆ ಕೂಸಿನಮನೆ

ಹಳೇಬೀಡು: ಬಣ್ಣದೋಕುಳಿಯಲ್ಲಿ ಮಿಂದೆದ್ದ ಶಾಂತಿನಾಥ ತೀರ್ಥಂಕರ

ತೀರ್ಥಂಕರರಲ್ಲಿ ಒಬ್ಬರಾದ 1008 ಶಾಂತಿನಾಥ ತೀರ್ಥಂಕರರ ಮಸ್ತಕಾಭಿಷೇಕ ಮಹೋತ್ಸವ, ಬಸ್ತಿಹಳ್ಳಿಯ ಜಿನಮಂದಿರದಲ್ಲಿ ಭಾನುವಾರ ವೈಭವದಿಂದ ನಡೆಯಿತು.
Last Updated 29 ಜನವರಿ 2024, 6:29 IST
ಹಳೇಬೀಡು: ಬಣ್ಣದೋಕುಳಿಯಲ್ಲಿ ಮಿಂದೆದ್ದ ಶಾಂತಿನಾಥ ತೀರ್ಥಂಕರ

ಬೆಲೆ ಕುಸಿತ: ಹೊಲಕ್ಕೆ ಹೊರೆಯಾದ ಬೂದುಕುಂಬಳ

ಬೆಲೆ ಕುಸಿತದಿಂದಾಗಿ ಕೇಳುವವರೇ ಇಲ್ಲದಂತಾಗಿರುವ ಬೂದುಕುಂಬಳ ಹಳೇಬೀಡಿನಲ್ಲಿ ರಸ್ತೆ ಬದಿಯಲ್ಲಿ ಕೊಳೆಯುತ್ತಿದೆ. ಅಯುಧ ಪೂಜೆಯಲ್ಲಿಯೂ ಖರೀದಿ ಮಾಡುವವರ ಸಂಖ್ಯೆ ಕಡಿಮೆಯಾಗಿದ್ದರಿಂದ ಬೆಳೆಗಾರರು ಹಾಗೂ ವರ್ತಕರು ತತ್ತರಿಸಿದ್ದಾರೆ.
Last Updated 11 ನವೆಂಬರ್ 2023, 5:39 IST
ಬೆಲೆ ಕುಸಿತ: ಹೊಲಕ್ಕೆ ಹೊರೆಯಾದ ಬೂದುಕುಂಬಳ

ಬೇಲೂರು, ಹಳೇಬೀಡಿನ ಜನರಲ್ಲಿ ಚಿಗುರಿದ ಆಶಾಭಾವ

ಯುನೆಸ್ಕೊ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆ: ಪ್ರವಾಸೋದ್ಯಮದ ಅಭಿವೃದ್ದಿ ನಿರೀಕ್ಷೆ; ಪ್ರವಾಸಿಗರ ಸಂಖ್ಯೆ ಹೆಚ್ಚಳ ಸಾಧ್ಯತೆ
Last Updated 20 ಸೆಪ್ಟೆಂಬರ್ 2023, 6:13 IST
ಬೇಲೂರು, ಹಳೇಬೀಡಿನ ಜನರಲ್ಲಿ ಚಿಗುರಿದ ಆಶಾಭಾವ

ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ರಾಜ್ಯದ ಸ್ಥಳಗಳು: ಮೋದಿ, ಗಣ್ಯರಿಂದ ಅಭಿನಂದನೆ

ಹಾಸನ ಜಿಲ್ಲೆಯ ಬೇಲೂರು, ಹಳೆಬೀಡು, ಮೈಸೂರು ಜಿಲ್ಲೆಯ ಸೋಮನಾಥಪುರ ದೇಗುಲ ಹಾಗೂ ಪಶ್ಚಿಮ ಬಂಗಾಳದ ಶಾಂತಿನಿಕೇತನ ತಾಣಗಳಿಗೆ ಇದೀಗ ಜಾಗತಿಕ ಮನ್ನಣೆ ದೊರೆತಿದ್ದು, ಯೂನೆಸ್ಕೊ(UNESCO) ‘ವಿಶ್ವ ಪಾರಂಪರಿಕ ತಾಣ’ಗಳ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.
Last Updated 19 ಸೆಪ್ಟೆಂಬರ್ 2023, 5:39 IST
ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ರಾಜ್ಯದ ಸ್ಥಳಗಳು: ಮೋದಿ, ಗಣ್ಯರಿಂದ ಅಭಿನಂದನೆ
ADVERTISEMENT

ಯೂನೆಸ್ಕೊ ಪಟ್ಟಿಗೆ ಬೇಲೂರು, ಹಳೆಬೀಡು, ಸೋಮನಾಥಪುರ ದೇಗುಲ

UNESCO : ಹಾಸನ ಜಿಲ್ಲೆಯ ಬೇಲೂರು, ಹಳೆಬೀಡು ಮತ್ತು ಮೈಸೂರು ಜಿಲ್ಲೆಯ ಸೋಮನಾಥಪುರ ದೇಗುಲಗಳಿಗೆ ಇದೀಗ ಜಾಗತಿಕ ಮನ್ನಣೆ ದೊರೆತಿದ್ದು, ಯೂನೆಸ್ಕೋ ‘ವಿಶ್ವ ಪಾರಂಪರಿಕ ತಾಣ’ಗಳ ಪಟ್ಟಿಗೆ ಈ ಮೂರು ದೇಗುಲಗಳನ್ನು ಸೇರ್ಪಡೆ ಮಾಡಲಾಗಿದೆ.
Last Updated 19 ಸೆಪ್ಟೆಂಬರ್ 2023, 1:47 IST
ಯೂನೆಸ್ಕೊ ಪಟ್ಟಿಗೆ ಬೇಲೂರು, ಹಳೆಬೀಡು, ಸೋಮನಾಥಪುರ ದೇಗುಲ

ಸಿಂಗಪುರ ಮ್ಯೂಸಿಯಂ ಸೇರಿದ್ದ ಗಣೇಶ, ನಟರಾಜ ವಿಗ್ರಹಗಳು ಮರಳಿ ಹಳೇಬೀಡಿಗೆ!

ಭಾರತೀಯ ಕಲೆ, ಸಂಸ್ಕೃತಿ ಬಿಂಬಿಸಲು ಸಿಂಗಪುರಕ್ಕೆ ಕಳುಹಿಸಿದ್ದ ವಿಗ್ರಹ
Last Updated 3 ಮಾರ್ಚ್ 2023, 12:49 IST
ಸಿಂಗಪುರ ಮ್ಯೂಸಿಯಂ ಸೇರಿದ್ದ ಗಣೇಶ, ನಟರಾಜ ವಿಗ್ರಹಗಳು ಮರಳಿ ಹಳೇಬೀಡಿಗೆ!
ADVERTISEMENT
ADVERTISEMENT
ADVERTISEMENT