ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

hampi utsav

ADVERTISEMENT

ವಿಜಯನಗರ: ಹಂಪಿ ಉತ್ಸವಕ್ಕೆ ವರ್ಣರಂಜಿತ ತೆರೆ

ಧ್ವನಿ ಬೆಳಕು ಕಾರ್ಯಕ್ರಮ ಅಂತ್ಯ: ಸೂಜಿಗಲ್ಲಿನಂತೆ ಸೆಳೆದ ‘ವಿಜಯನಗರ ವೈಭವ’ ಕಥಾನಕ
Last Updated 8 ಫೆಬ್ರುವರಿ 2024, 13:22 IST
ವಿಜಯನಗರ: ಹಂಪಿ ಉತ್ಸವಕ್ಕೆ ವರ್ಣರಂಜಿತ ತೆರೆ

ಹಂಪಿ ಉತ್ಸವ | ಸ್ಮಾರಕಗಳ ನಡುವೆ ಜಾನಪದ ಲೋಕ ಸೃಷ್ಟಿ

ರಸ್ತೆಯ ಎರಡು ಬದಿ ನಿಂತಿದ್ದ ಜನ ರಾಜ್ಯದ ವಿವಿಧ ಭಾಗಗಳ ಕಲಾತಂಡಗಳು ಭಾಗಿ
Last Updated 5 ಫೆಬ್ರುವರಿ 2024, 6:46 IST
ಹಂಪಿ ಉತ್ಸವ | ಸ್ಮಾರಕಗಳ ನಡುವೆ ಜಾನಪದ ಲೋಕ ಸೃಷ್ಟಿ

ಹಂಪಿ ಉತ್ಸವ | ಮಧ್ಯರಾತ್ರಿ ಮನರಂಜಿಸಿದ ಹರಿಕೃಷ್ಣ ತಂಡ

ಕಾಟೇರ ಚಿತ್ರಗೀತೆಗೆ ಚಳಿ ಮರೆತು ಕುಳಿತಲ್ಲೆ ಕುಣಿದ ಜನ
Last Updated 5 ಫೆಬ್ರುವರಿ 2024, 6:44 IST
ಹಂಪಿ ಉತ್ಸವ | ಮಧ್ಯರಾತ್ರಿ ಮನರಂಜಿಸಿದ ಹರಿಕೃಷ್ಣ ತಂಡ

ಹಂಪಿ‌ ಉತ್ಸವ: ಬಸವಣ್ಣ ವೇದಿಕೆಯಲ್ಲಿ ಜಾನಪದ ಕಲೆಗಳ ಅನಾವರಣ

ಕೋಡಗನ ಕೋಳಿ ನುಂಗಿತ್ತ‌ ಗೀತೆಗೆ ಜೋಶ್
Last Updated 5 ಫೆಬ್ರುವರಿ 2024, 6:42 IST
ಹಂಪಿ‌ ಉತ್ಸವ: ಬಸವಣ್ಣ ವೇದಿಕೆಯಲ್ಲಿ ಜಾನಪದ ಕಲೆಗಳ ಅನಾವರಣ

ಶ್ವಾನ ಪ್ರದರ್ಶನ: ಬ್ರಾಂಡಿ, ರ‍್ಯಾಂಡಿ, ಚಿಂಟು 'ಚಾಂಪಿಯನ್’

19 ತಳಿಗಳ 65 ಶ್ವಾನಗಳ ಪ್ರದರ್ಶನ
Last Updated 5 ಫೆಬ್ರುವರಿ 2024, 6:40 IST
ಶ್ವಾನ ಪ್ರದರ್ಶನ:  ಬ್ರಾಂಡಿ, ರ‍್ಯಾಂಡಿ, ಚಿಂಟು 'ಚಾಂಪಿಯನ್’

ಹಂಪಿ ಉತ್ಸವ: ಭಾವನೆ, ಕಲ್ಪನೆಗೆ ಪದಪುಂಜ ಕಟ್ಟಿದ ಚಿಣ್ಣರು

ಕವಿಗೋಷ್ಠಿ ಉದ್ಘಾಟಿಸಿದ ಮಕ್ಕಳ ಸಾಹಿತಿ ಡಾ.ಕೆ.ಶಿವಲಿಂಗಪ್ಪ ಹಂದಿಹಾಳು
Last Updated 5 ಫೆಬ್ರುವರಿ 2024, 6:38 IST
ಹಂಪಿ ಉತ್ಸವ: ಭಾವನೆ, ಕಲ್ಪನೆಗೆ ಪದಪುಂಜ ಕಟ್ಟಿದ ಚಿಣ್ಣರು

ವಿಪಿ ಗಾಯನಕ್ಕೆ ಹೆಜ್ಜೆ ಹಾಕಿದ ಯುವಜನರು

ಭಕ್ತಿಗೀತೆಯಿಂದ ಕಾರ್ಯಕ್ರಮ ಆರಂಭಿಸುವೆ ಎಂದಾಕ್ಷಣ ನೆರೆದಿದ್ದ ಸಾವಿರಾರು ಜನರ ಕರಾಡತನ, ಖ್ಯಾತ ಹಿನ್ನೆಲೆಗಾಯಕ ವಿಜಯಪ್ರಕಾಶ್ ಅವರು ಶುಕ್ರವಾರ ರಾತ್ರಿ 1.30ಕ್ಕೆ ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಜೈ ಹೋ ಮಾರ್ದನಿಸಿತು.
Last Updated 4 ಫೆಬ್ರುವರಿ 2024, 7:41 IST
ವಿಪಿ ಗಾಯನಕ್ಕೆ ಹೆಜ್ಜೆ ಹಾಕಿದ ಯುವಜನರು
ADVERTISEMENT

ಹಂಪಿ ಉತ್ಸವ | ಕಣ್ಮನ ಸೆಳೆವ ರಂಗೋಲಿ ಸ್ಪರ್ಧೆ

ಹಂಪಿ ಉತ್ಸವದ ಹಿನ್ನೆಲೆಯಲ್ಲಿ ವಿರೂಪಾಕ್ಷೇಶ್ವರ ದೇಗುಲ ಮುಂಭಾಗದ ರಾಜ ಬೀದಿಯಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ನೋಡುಗರ ಕಣ್ಮನ ಸೆಳೆಯಿತು. ಗೋಪುರದ ಮುಂಭಾಗದ ರಸ್ತೆ ವರ್ಣಮಾಯವಾಗಿ ಉತ್ಸವಕ್ಕೆ ಬಂದವರನ್ನು ಸ್ವಾಗತಿಸಿತು.
Last Updated 4 ಫೆಬ್ರುವರಿ 2024, 6:00 IST
ಹಂಪಿ ಉತ್ಸವ | ಕಣ್ಮನ ಸೆಳೆವ ರಂಗೋಲಿ ಸ್ಪರ್ಧೆ

ಹಂಪಿ ಉತ್ಸವ | ಮದುವಣಗಿತ್ತಿಯಂತೆ ಸಿಂಗಾರಗೊಂಡ ಟಗರು

ಕೊರಳ ತುಂಬ ಆಭರಣಗಳು, ಬಗೆ,ಬಗೆಯ ಉಡುಪುಗಳು, ಮೈ ತುಂಬ ಮೆಹಂದಿ, ಮದುವಣಗಿತ್ತಿಯಂತೆ ಸಿಂಗಾರ. ಹಂಪಿ ಉತ್ಸವದ ಹಿನ್ನೆಲೆಯಲ್ಲಿ ಪಶು ಸಂಗೋಪನ ಇಲಾಖೆಯಿಂದ ಆಯೋಜಿಸಿದ್ದ ಟಗರುಗಳ ಪ್ರದರ್ಶನದಲ್ಲಿ ಸಿಂಗಾರಗೊಂಡಿದ್ದ ಟಗರುಗಳಿವು.
Last Updated 4 ಫೆಬ್ರುವರಿ 2024, 5:56 IST
ಹಂಪಿ ಉತ್ಸವ | ಮದುವಣಗಿತ್ತಿಯಂತೆ ಸಿಂಗಾರಗೊಂಡ ಟಗರು

ಹಂಪಿ | ಗುಂಡು ಎತ್ತುವ ಸ್ಪರ್ಧೆ: ಶೇಖಪ್ಪ ಪ್ರಥಮ

ಹಂಪಿ ಉತ್ಸವದಲ್ಲಿ ದೇಶಿ ಕ್ರೀಡೆಗಳ ಸಾಹಸ ಪ್ರದರ್ಶನ
Last Updated 4 ಫೆಬ್ರುವರಿ 2024, 5:49 IST
ಹಂಪಿ | ಗುಂಡು ಎತ್ತುವ ಸ್ಪರ್ಧೆ: ಶೇಖಪ್ಪ ಪ್ರಥಮ
ADVERTISEMENT
ADVERTISEMENT
ADVERTISEMENT