ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ಗೆ ಚಿನ್ನದ ನೇಯ್ಗೆಯ ಶಾಲು ಉಡುಗೊರೆ ನೀಡಿದ ಮೋದಿ
ಚಿನ್ನದ ನೇಯ್ಗೆಯ ಈ ಶಾಲ್ನ ಎರಡೂ ಅಂಚುಗಳಲ್ಲಿ ಹೂವಿನ ಚಿತ್ರಗಳನ್ನು ರಚಿಸಲಾಗಿದ್ದು ಇದನ್ನು ತಯಾರಿಸಲು 15 ದಿನಗಳು ತಗುಲಿವೆ. ಕೆಂಪು ಬಣ್ಣದ ಈ ಶಾಲನ್ನು ಶುದ್ಧ ಮಲ್ಬರಿ ರೇಷ್ಮೆಯಿಂದ ತಯಾರಿಸಲಾಗಿದೆ.Last Updated 12 ಅಕ್ಟೋಬರ್ 2019, 16:47 IST