ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Harangi Dam

ADVERTISEMENT

ಕುಶಾಲನಗರ: ಹಾರಂಗಿ ಜಲಾಶಯಕ್ಕೆ ಶಾಸಕರಿಂದ ಬಾಗಿನ ಅರ್ಪಣೆ

ಕಾವೇರಿ ತುಲಾಸಂಕ್ರಮಣದ ಅಂಗವಾಗಿ ಕಾರ್ಯಕ್ರಮ
Last Updated 19 ಅಕ್ಟೋಬರ್ 2024, 6:31 IST
ಕುಶಾಲನಗರ: ಹಾರಂಗಿ ಜಲಾಶಯಕ್ಕೆ ಶಾಸಕರಿಂದ ಬಾಗಿನ ಅರ್ಪಣೆ

ಕೊಡಗು: ಭಾರಿ ಮಳೆ, ಹಾರಂಗಿಯಿಂದ 11,800 ಕ್ಯುಸೆಕ್ ನೀರು ಹೊರಕ್ಕೆ

ಮಡಿಕೇರಿ ನಗರ ಸೇರಿದಂತೆ ಸುತ್ತಮುತ್ತಲ‌‌ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಭಾನುವಾರ ರಾತ್ರಿಯಿಂದ ಒಂದೇ ಸಮನೆ ಸುರಿಯುತ್ತಿರುವ ಬಿರುಸಿನ ಮಳೆಯಿಂದ ನದಿ, ತೊರೆಗಳು ಮತ್ತೆ ಉಕ್ಕಿ ಹರಿಯಲಾರಂಭಿಸಿವೆ.
Last Updated 2 ಸೆಪ್ಟೆಂಬರ್ 2024, 7:25 IST
ಕೊಡಗು: ಭಾರಿ ಮಳೆ, ಹಾರಂಗಿಯಿಂದ 11,800 ಕ್ಯುಸೆಕ್ ನೀರು ಹೊರಕ್ಕೆ

ಕುಶಾಲನಗರ: ಹಾರಂಗಿ ಜಲಾಶಯದ ಸಮೀಪ ಕಂಪಿಸಿತೆ ಭೂಮಿ?

ಕುಶಾಲನಗರದ ಬಸವನತ್ತೂರು, ಹೆಬ್ಬಾಲೆ, ಹಕ್ಕೆ, ಹುಲುಸೆ ವ್ಯಾಪ್ತಿಯಲ್ಲಿ ಭೂಮಿ‌‌ ಕಂಪಿಸಿದ‌ ಅನುಭವ ಉಂಟಾಗಿದೆ ಎಂಬ ಸುದ್ದಿ ವಾಟ್ಸ್ ಆ್ಯಪ್ ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇಲ್ಲಿಂದ 15 ಕಿ.ಮೀ ದೂರದಲ್ಲಿ ಹಾರಂಗಿ ಜಲಾಶಯ ಇದೆ.
Last Updated 23 ಆಗಸ್ಟ್ 2024, 4:43 IST
ಕುಶಾಲನಗರ: ಹಾರಂಗಿ ಜಲಾಶಯದ ಸಮೀಪ ಕಂಪಿಸಿತೆ ಭೂಮಿ?

ಹಾರಂಗಿ: ಕುಸಿದ ನಾಲೆಯ ಕಾಂಕ್ರೀಟ್!

ಹುದುಗೂರು ಬಳಿ ಒಳಗಿನ ಒತ್ತಡದಿಂದ ಬರುತ್ತಿರುವ ನೀರು, ಕಾಂಕ್ರೀಟ್ ಕುಸಿತಕ್ಕೆ ಕಾರಣ
Last Updated 4 ಆಗಸ್ಟ್ 2024, 6:23 IST
ಹಾರಂಗಿ: ಕುಸಿದ ನಾಲೆಯ ಕಾಂಕ್ರೀಟ್!

ಕೊಡಗಿನಲ್ಲಿ ಧಾರಾಕಾರ ಮಳೆ: ಹಾರಂಗಿಯಿಂದ 20 ಸಾವಿರ ಕ್ಯುಸೆಕ್ ನೀರು ನದಿಗೆ

ಕೊಡಗಿನಲ್ಲಿ ಧಾರಾಕಾರ ಮಳೆ, ಬಿರುಸಿನ ಗಾಳಿ ಸೋಮವಾರವೂ ಮುಂದುವರಿದಿದೆ. ಹಾರಂಗಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರಲಾರಂಭಿಸಿದೆ.
Last Updated 15 ಜುಲೈ 2024, 7:15 IST
ಕೊಡಗಿನಲ್ಲಿ ಧಾರಾಕಾರ ಮಳೆ: ಹಾರಂಗಿಯಿಂದ 20 ಸಾವಿರ ಕ್ಯುಸೆಕ್ ನೀರು ನದಿಗೆ

ಕೊಡಗು | ಭಾರಿ ಮಳೆ; ಹಾರಂಗಿ ಜಲಾಶಯ ವ್ಯಾಪ್ತಿಯಲ್ಲಿ ಪ್ರವಾಹದ ಮುನ್ನಚ್ಚರಿಕೆ

ಕೊಡಗು ಜಿಲ್ಲೆಯಲ್ಲಿ ಭಾನುವಾರ ಎಡೆಬಿಡದೆ ಭಾರಿ ಮಳೆ ಸುರಿಯುತ್ತಿದೆ‌. ಇಲ್ಲಿನ ಕುಶಾಲನಗರದ ಹಾರಂಗಿ ಜಲಾಶಯದ ಒಳಹರಿವಿನ ಪ್ರಮಾಣ ಕೇವಲ 3 ಗಂಟೆಗಳಲ್ಲಿ 3 ಸಾವಿರ ಕ್ಯುಸೆಕ್‌ಗೆ ಏರಿಕೆ ಕಂಡಿದೆ.
Last Updated 14 ಜುಲೈ 2024, 6:17 IST
ಕೊಡಗು | ಭಾರಿ ಮಳೆ; ಹಾರಂಗಿ ಜಲಾಶಯ ವ್ಯಾಪ್ತಿಯಲ್ಲಿ ಪ್ರವಾಹದ ಮುನ್ನಚ್ಚರಿಕೆ

ಹಾರಂಗಿ ಜಲಾಶಯ ಭರ್ತಿಗೆ‌ 10 ಅಡಿ ಬಾಕಿ

ಕುಶಾಲನಗರ: ಹಾರಂಗಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕಾವೇರಿ ಕಣಿವೆಯ ಹಾರಂಗಿ ಅಣೆಕಟ್ಟೆಗೆ ನೀರಿನ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಜಲಾಶಯ ಭರ್ತಿಯಾಗಲು ಕೇವಲ 10 ಅಡಿ ಬಾಕಿ ಇದೆ.
Last Updated 7 ಜುಲೈ 2024, 16:16 IST
ಹಾರಂಗಿ ಜಲಾಶಯ ಭರ್ತಿಗೆ‌ 10 ಅಡಿ ಬಾಕಿ
ADVERTISEMENT

ತುಂಬಿ ಹರಿದ ಭದ್ರಾ, ಹೇಮಾವತಿ, ತುಂಗಾ: ಹಾರಂಗಿಯ ಒಳಹರಿವು ಹೆಚ್ಚಳ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಹೋಬಳಿ ಹೊರತುಪಡಿಸಿ ಉಳಿದೆಲ್ಲ ಕಡೆ ಶುಕ್ರವಾರ ಮಳೆ ನಿಯಂತ್ರಣಕ್ಕೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಗುರುವಾರ ರಾತ್ರಿ ಧಾರಾಕಾರ ಮಳೆ ಸುರಿದಿದೆ.
Last Updated 29 ಜೂನ್ 2024, 4:39 IST
ತುಂಬಿ ಹರಿದ ಭದ್ರಾ, ಹೇಮಾವತಿ, ತುಂಗಾ: ಹಾರಂಗಿಯ  ಒಳಹರಿವು ಹೆಚ್ಚಳ

ಮಡಿಕೇರಿ | ಭಾರಿ ಮಳೆ: ಸಾವಿರ ಕ್ಯೂಸೆಕ್ ದಾಟಿದ ಹಾರಂಗಿ ಜಲಾಶಯದ ಒಳಹರಿವು

ಕೊಡಗಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕುಶಾಲನಗರದ ಹಾರಂಗಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ.
Last Updated 27 ಜೂನ್ 2024, 6:45 IST
ಮಡಿಕೇರಿ | ಭಾರಿ ಮಳೆ: ಸಾವಿರ ಕ್ಯೂಸೆಕ್ ದಾಟಿದ ಹಾರಂಗಿ ಜಲಾಶಯದ ಒಳಹರಿವು

ಮಡಿಕೇರಿ: ಹಾರಂಗಿ ಜಲಾಶಯದಲ್ಲಿ ನೀರಿದ್ದರೂ ಚಿಂತೆ ತಪ್ಪಿದ್ದಲ್ಲ!

ಮಳೆ ಇಲ್ಲದ ಪರಿಸ್ಥಿತಿ, ಇದೇ ರೀತಿ ಮುಂದುವರೆದರೆ ಕಡು ಕಷ್ಟ ಸಂಭವ
Last Updated 12 ಮಾರ್ಚ್ 2024, 7:02 IST
ಮಡಿಕೇರಿ: ಹಾರಂಗಿ ಜಲಾಶಯದಲ್ಲಿ ನೀರಿದ್ದರೂ ಚಿಂತೆ ತಪ್ಪಿದ್ದಲ್ಲ!
ADVERTISEMENT
ADVERTISEMENT
ADVERTISEMENT