ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Haridwar

ADVERTISEMENT

ಹರಿದ್ವಾರದಲ್ಲಿ ರಾಷ್ಟ್ರೀಯ ಮಟ್ಟದ ಕರ್ನಾಟಕ ರಾಜ್ಯೋತ್ಸವ

ಉತ್ತರಾಖಂಡ ರಾಜ್ಯದ ಹರಿದ್ವಾರ ಮತ್ತು ಋಷಿಕೇಶದಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘದಿಂದ ರಾಷ್ಟ್ರೀಯ ಮಟ್ಟದ ಕರ್ನಾಟಕ ರಾಜ್ಯೋತ್ಸವ ಹಮ್ಮಿಕೊಳ್ಳಲಾಯಿತು.
Last Updated 17 ನವೆಂಬರ್ 2024, 15:26 IST
ಹರಿದ್ವಾರದಲ್ಲಿ ರಾಷ್ಟ್ರೀಯ ಮಟ್ಟದ ಕರ್ನಾಟಕ ರಾಜ್ಯೋತ್ಸವ

ಹರಿದ್ವಾರದಲ್ಲಿ ಘರ್ಷಣೆ | ಚಾಲಕನಿಗೆ ಥಳಿತ; ಇ-ರಿಕ್ಷಾ ಧ್ವಂಸಗೊಳಿಸಿದ ಯಾತ್ರಿಕರು

ಹರಿದ್ವಾರದ ಮಂಗ್‌ಲೌರ್‌ನಲ್ಲಿ ಕಾವಡ್‌ ಯಾತ್ರಿಕರು ಸಾಗುತ್ತಿದ್ದ ಮಾರ್ಗದಲ್ಲಿ ಯಾತ್ರಿಕರೊಬ್ಬರಿಗೆ ಇ-ರಿಕ್ಷಾ ಡಿಕ್ಕಿ ಹೊಡೆದಿರುವ ಘಟನೆಗೆ ಸಂಬಂಧಿಸಿ ಸಂಘರ್ಷ ನಡೆದಿದೆ.
Last Updated 24 ಜುಲೈ 2024, 10:40 IST
ಹರಿದ್ವಾರದಲ್ಲಿ ಘರ್ಷಣೆ | ಚಾಲಕನಿಗೆ ಥಳಿತ; ಇ-ರಿಕ್ಷಾ ಧ್ವಂಸಗೊಳಿಸಿದ ಯಾತ್ರಿಕರು

ಗಂಗಾ ನದಿಯ ಪ್ರವಾಹ; ಹರಿದ್ವಾರದಲ್ಲಿ ಮೊಸಳೆಗಳು ಪ್ರತ್ಯಕ್ಷ

ಗಂಗಾ ನದಿಯ ಪ್ರವಾಹಕ್ಕೆ ತುತ್ತಾಗಿದ್ದ ಹರಿದ್ವಾರ ಜಿಲ್ಲೆಯ ಲಕ್ಸರ್‌ ಹಾಗೂ ಖಾನ್‌ಪುರ ಪ್ರದೇಶಗಳಲ್ಲಿ ಮೊಸಳೆಗಳು ಕಾಣಿಸಿಕೊಂಡಿದ್ದು, ಜನರು ಭಯಭೀತರಾಗಿದ್ದಾರೆ. ಮೊಸಳೆಗಳು ವಸತಿ ಪ್ರದೇಶಗಳಲ್ಲೂ ಕಾಣಿಸಿಕೊಂಡಿವೆ.
Last Updated 19 ಜುಲೈ 2023, 13:28 IST
ಗಂಗಾ ನದಿಯ ಪ್ರವಾಹ; ಹರಿದ್ವಾರದಲ್ಲಿ ಮೊಸಳೆಗಳು ಪ್ರತ್ಯಕ್ಷ

ವರ್ಷದೊಳಗೆ ಮೊಮ್ಮಗು ನೀಡಿ, ಇಲ್ಲವೇ ₹ 5 ಕೋಟಿ ಕೊಡಿ: ಮಗ-ಸೊಸೆ ವಿರುದ್ಧ ದೂರು

ಮಗ ಮತ್ತು ಸೊಸೆ ಮೊಮ್ಮಗುವನ್ನು ಕೊಟ್ಟಿಲ್ಲ ಎಂಬ ಮಾನಸಿಕ ಸಂಕಟಕ್ಕೆ ಒಳಗಾದ ಮಹಿಳೆಯೊಬ್ಬರು ಕೋರ್ಟ್‌ಗೆ ಮೊರೆ ಹೋದ ಘಟನೆ ಹರಿದ್ವಾರದಲ್ಲಿ ನಡೆದಿದೆ.
Last Updated 13 ಮೇ 2022, 9:42 IST
ವರ್ಷದೊಳಗೆ ಮೊಮ್ಮಗು ನೀಡಿ, ಇಲ್ಲವೇ ₹ 5 ಕೋಟಿ ಕೊಡಿ: ಮಗ-ಸೊಸೆ ವಿರುದ್ಧ ದೂರು

ದ್ವೇಷ ಭಾಷಣ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ

ಹರಿದ್ವಾರದಲ್ಲಿ ಈಚೆಗೆ ನಡೆದ ‘ಧರ್ಮ ಸಂಸತ್’ ಕಾರ್ಯಕ್ರಮದಲ್ಲಿ ದ್ವೇಷಪೂರಿತ ಭಾಷಣ ಮಾಡಿರುವ ಪ್ರಕರಣದ ತನಿಖೆಗೆ ಭಾನುವಾರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ.
Last Updated 2 ಜನವರಿ 2022, 12:44 IST
ದ್ವೇಷ ಭಾಷಣ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ

ಹರಿದ್ವಾರದ ಗಂಗಾ ನದಿಯಲ್ಲಿ ಜನರಲ್ ಬಿಪಿನ್ ರಾವತ್ ದಂಪತಿ ಅಸ್ಥಿ ವಿಸರ್ಜನೆ

ಸೇನಾ ಹೆಲಿಕಾಪ್ಟರ್ ಪತನದಲ್ಲಿ ನಿಧನರಾಗಿದ್ದ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ಅವರ ಅಸ್ಥಿಯನ್ನು ಹರಿದ್ವಾರದ ಗಂಗಾ ನದಿಯಲ್ಲಿ ವಿಸರ್ಜಿಸಲಾಯಿತು.
Last Updated 11 ಡಿಸೆಂಬರ್ 2021, 13:43 IST
ಹರಿದ್ವಾರದ ಗಂಗಾ ನದಿಯಲ್ಲಿ ಜನರಲ್ ಬಿಪಿನ್ ರಾವತ್ ದಂಪತಿ ಅಸ್ಥಿ ವಿಸರ್ಜನೆ

ಕುಂಭ ಮೇಳದಲ್ಲಿ ಭಾಗವಹಿಸಿದ್ದ 1,701 ಮಂದಿಗೆ ಕೋವಿಡ್‌ ಪಾಸಿಟಿವ್

ಏಪ್ರಿಲ್ 10ರಿಂದ 14ರವರೆಗೆ ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ ಪಾಲ್ಗೊಂಡವರಲ್ಲಿ 1,700ಕ್ಕೂ ಹೆಚ್ಚು ಮಂದಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ.
Last Updated 15 ಏಪ್ರಿಲ್ 2021, 12:16 IST
ಕುಂಭ ಮೇಳದಲ್ಲಿ ಭಾಗವಹಿಸಿದ್ದ 1,701 ಮಂದಿಗೆ ಕೋವಿಡ್‌ ಪಾಸಿಟಿವ್
ADVERTISEMENT

ಕುಂಭ ಮೇಳ: ಒಂದು ಸಾವಿರಕ್ಕೂ ಹೆಚ್ಚು ಕೋವಿಡ್‌ ಪಾಸಿಟಿವ್‌ ಪ್ರಕರಣ

ಕುಂಭ ಮೇಳ ಉತ್ಸವದಲ್ಲಿ ಪಾಲ್ಗೊಂಡಿದ್ದ ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಕೋವಿಡ್‌ ಪಾಸಿಟಿವ್‌ ಬಂದಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.
Last Updated 14 ಏಪ್ರಿಲ್ 2021, 15:44 IST
ಕುಂಭ ಮೇಳ: ಒಂದು ಸಾವಿರಕ್ಕೂ ಹೆಚ್ಚು ಕೋವಿಡ್‌ ಪಾಸಿಟಿವ್‌ ಪ್ರಕರಣ

ಕುಂಭ ಮೇಳಕ್ಕೆ ನಿಜಾಮುದ್ದೀನ್ ಮರ್ಕಜ್ ಹೋಲಿಕೆ ಸರಿಯಲ್ಲ: ಉತ್ತರಾಖಂಡ ಸಿಎಂ ರಾವತ್

ಹರಿದ್ವಾರ
Last Updated 14 ಏಪ್ರಿಲ್ 2021, 3:15 IST
ಕುಂಭ ಮೇಳಕ್ಕೆ ನಿಜಾಮುದ್ದೀನ್ ಮರ್ಕಜ್ ಹೋಲಿಕೆ ಸರಿಯಲ್ಲ: ಉತ್ತರಾಖಂಡ ಸಿಎಂ ರಾವತ್

ಕುಂಭ ಮೇಳದಲ್ಲಿ ಶಾಹಿ ಸ್ನಾನ; ಪರಸ್ಪರ ಅಂತರ ಅಸಾಧ್ಯ, ಪ್ರಯತ್ನಿಸಿದರೆ ಕಾಲ್ತುಳಿತ!

ಹರಿದ್ವಾರ (ಉತ್ತರಾಖಂಡ): ಕುಂಭ ಮೇಳದ ಪವಿತ್ರ ಎರಡನೇ `ಶಾಹಿ ಸ್ನಾನ'ದ (13 ಅಖಾಡಗಳ ಸಾಧು ಸಂತರಿಂದ ಪುಣ್ಯ ಸ್ನಾನ) ಸಂದರ್ಭದಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಮಾಡುವುದು ಕಠಿಣವಾಗಿದೆ ಎಂದು ಕುಂಭ ಮೇಳದ ಐಜಿ ಸಂಜಯ್‌ ಗುಂಜ್ಯಾಲ್‌ ಹೇಳಿದ್ದಾರೆ. ಉತ್ತರಾಖಂಡ ಹರಿದ್ವಾರದ ಹರ್‌ ಕಿ ಪೌಡಿಯ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಅಂತರ ಕಾಯ್ದುಕೊಳ್ಳುವ ನಿಯಮ ಪಾಲನೆಯಾಗಿಲ್ಲ.
Last Updated 12 ಏಪ್ರಿಲ್ 2021, 5:10 IST
ಕುಂಭ ಮೇಳದಲ್ಲಿ ಶಾಹಿ ಸ್ನಾನ; ಪರಸ್ಪರ ಅಂತರ ಅಸಾಧ್ಯ, ಪ್ರಯತ್ನಿಸಿದರೆ ಕಾಲ್ತುಳಿತ!
ADVERTISEMENT
ADVERTISEMENT
ADVERTISEMENT