ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Haveri Assembly constituency

ADVERTISEMENT

ಸಮರ್ಪಕ ಬೀಜ, ಗೊಬ್ಬರ ಪೂರೈಕೆಗೆ ಆಗ್ರಹಿಸಿ ಕೃಷಿ ಅಧಿಕಾರಿಗೆ ಮನವಿ

ರಾಣೆಬೆನ್ನೂರಿನಲ್ಲಿ ತಾಲ್ಲೂಕು ಘಟಕದ ರೈತ ಸಂಘದ ಪದಾಧಿಕಾರಿಗಳು ಸಮರ್ಪಕ ಬಿತ್ತನೆ ಬೀಜ, ರಸ ಗೊಬ್ಬರ ಪೂರೈಕೆ ಮಾಡಬೇಕೆಂದು ಒತ್ತಾಯಿಸಿ ಸಹಾಯಕ ಕೃಷಿ ಅಧಿಕಾರಿ ಕಚೇರಿ ಅಧಿಕಾರಿಗೆ ಮನವಿ
Last Updated 25 ಮೇ 2024, 14:13 IST
ಸಮರ್ಪಕ ಬೀಜ, ಗೊಬ್ಬರ ಪೂರೈಕೆಗೆ ಆಗ್ರಹಿಸಿ ಕೃಷಿ ಅಧಿಕಾರಿಗೆ ಮನವಿ

ನಾಟಕಗಳಿಂದ ಸ್ವಸ್ಥ ಸಮಾಜ ನಿರ್ಮಾಣ

ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ: ಸಾಹಿತ ಮಾರುತಿ ಶಿಡ್ಲಾಪುರ
Last Updated 30 ಮಾರ್ಚ್ 2024, 16:20 IST
ನಾಟಕಗಳಿಂದ ಸ್ವಸ್ಥ ಸಮಾಜ ನಿರ್ಮಾಣ

ಹಾವೇರಿ | ಪರಿಸರ ಸ್ನೇಹಿ ಮತಗಟ್ಟೆ

ಕುಮಾರಪಟ್ಟಣ ಸಮೀಪದ ಕೊಡಿಯಾಲ ಗ್ರಾಮದಲ್ಲಿ ಮಂಗಳವಾರ ಮೇ.10ರಂದು ನಡೆಯಲಿರುವ ವಿಧಾನಸಭೆ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿ ಆವರಣದಲ್ಲಿ ಸ್ಥಾಪಿಸಿರುವ ಪರಿಸರ ಸ್ನೇಹಿ ಮತಗಟ್ಟೆಗೆ ಆಗಮಿಸಿದ ಚುನಾವಣಾ ಸಿಬ್ಬಂದಿಯನ್ನು ಸ್ವಾಗತಿಸಲಾಯಿತು.
Last Updated 10 ಮೇ 2023, 2:38 IST
ಹಾವೇರಿ  | ಪರಿಸರ ಸ್ನೇಹಿ ಮತಗಟ್ಟೆ

ಬಿಜೆಪಿ ಮಹಾಪ್ರಚಾರ ಅಭಿಯಾನ ಇಂದು, ನಾಳೆ

ಬಿಜೆಪಿ ಮಹಾಪ್ರಚಾರ ಅಭಿಯಾನ ಇಂದು, ನಾಳೆ
Last Updated 24 ಏಪ್ರಿಲ್ 2023, 8:39 IST
ಬಿಜೆಪಿ ಮಹಾಪ್ರಚಾರ ಅಭಿಯಾನ ಇಂದು, ನಾಳೆ

Karnataka Election 2023: ಹಾವೇರಿ ಜಿಲ್ಲೆಯ ಕ್ಷೇತ್ರದ ಕೂಗು

4 ಜಾನಪದ ವಿಶ್ವವಿದ್ಯಾಲಯ ಆರಂಭವಾಗಿ 10 ವರ್ಷ ಕಳೆದರೂ ಕಾಯಂ ಸಿಬ್ಬಂದಿ ನೇಮಕವಾಗಿಲ್ಲ ಹಾಗೂ ಹೆಚ್ಚಿನ ಅನುದಾನವಿಲ್ಲದೆ ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದಿವೆ. ಜಾನಪದ ಕಲಾವಿದರ ತವರೂರು ಎನಿಸಿದ ಶಿಗ್ಗಾವಿ ಪಟ್ಟಣದಲ್ಲಿ ಕಲಾಮಂದಿರ ನಿರ್ಮಾಣವಾಗಬೇಕು.
Last Updated 23 ಏಪ್ರಿಲ್ 2023, 21:23 IST
Karnataka Election 2023: ಹಾವೇರಿ ಜಿಲ್ಲೆಯ ಕ್ಷೇತ್ರದ ಕೂಗು

ಹಾವೇರಿ: ದಾಖಲೆ ಇಲ್ಲದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಶ

ಹಾವೇರಿ ನಗರದ ಹೊರವಲಯದಲ್ಲಿರುವ ಅಜ್ಜಯ್ಯನ ಗುಡಿ ಚೆಕ್ ಪೋಸ್ಟ್ ನಲ್ಲಿ ಮಂಗಳವಾರ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕೋಟ್ಯಂತರ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
Last Updated 18 ಏಪ್ರಿಲ್ 2023, 15:49 IST
ಹಾವೇರಿ: ದಾಖಲೆ ಇಲ್ಲದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಶ

ಅನುದಾನ ತರುವಲ್ಲಿ ಓಲೇಕಾರ ವಿಫಲ, ಏ.17ರಂದು ನಾಮಪತ್ರ ಸಲ್ಲಿಕೆ: ರುದ್ರಪ್ಪ ಲಮಾಣಿ

ಶಾಸಕ ನೆಹರು ಓಲೇಕಾರ ಕ್ಷೇತ್ರದ ಪರವಾಗಿ ಒಂದು ದಿನವೂ ವಿಧಾನಸೌಧದಲ್ಲಿ ಧ್ವನಿ ಎತ್ತಲಿಲ್ಲ. ನಾನು ತಂದಿದ್ದ ಅನುದಾನದಲ್ಲೇ ಅವರ ಮನೆ ಎದುರು 4 ಕೋಟಿ ವೆಚ್ಚ ಮಾಡಿ ರಸ್ತೆ ಮಾಡಿಸಿಕೊಂಡಿದ್ದಾರೆ. ನಗರದ ಅಭಿವೃದ್ಧಿಗಾಗಿ ಅನುದಾನ ತರಲಿಲ್ಲ. ಕೆಲಸ ಮಾಡಲು ನಗರಸಭೆ ಅಧ್ಯಕ್ಷರಿಗೂ ಸಹಕಾರ ನೀಡಲಿಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್‌ ಅಭ್ಯರ್ಥಿ ರುದ್ರಪ್ಪ ಲಮಾಣಿ ಆರೋಪಿಸಿದರು.
Last Updated 13 ಏಪ್ರಿಲ್ 2023, 13:31 IST
ಅನುದಾನ ತರುವಲ್ಲಿ ಓಲೇಕಾರ ವಿಫಲ, ಏ.17ರಂದು ನಾಮಪತ್ರ ಸಲ್ಲಿಕೆ: ರುದ್ರಪ್ಪ ಲಮಾಣಿ
ADVERTISEMENT

ನೀರಾವರಿ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆದ ಸಿಎಂ: ಓಲೇಕಾರ ಆರೋಪ

‘ಶಿಗ್ಗಾವಿ ತುಂತುರು ನೀರಾವರಿ ಯೋಜನೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ₹1,500 ಕೋಟಿ ಕೊಳ್ಳೆ ಹೊಡೆದಿದ್ದಾರೆ’ ಎಂದು ಶಾಸಕ ನೆಹರು ಓಲೇಕಾರ ಗಂಭೀರ ಆರೋಪ ಮಾಡಿದರು.
Last Updated 13 ಏಪ್ರಿಲ್ 2023, 12:43 IST
ನೀರಾವರಿ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆದ ಸಿಎಂ: ಓಲೇಕಾರ ಆರೋಪ
ADVERTISEMENT
ADVERTISEMENT
ADVERTISEMENT