ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Health Checkup

ADVERTISEMENT

ಸೋಮವಾರಪೇಟೆ: 11 ಗ್ರಾಮಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ

ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಷನ್, ದಕ್ಷಿಣ ಪ್ರಾಂತ, ಮಡಿಕೇರಿ ವಿಭಾಗ ಸೇವಾ ಭಾರತಿ ಇವರ ಸಂಯುಕ್ತಾಶ್ರಯದಲ್ಲಿ ತಾಲ್ಲೂಕಿನ 11 ಗ್ರಾಮಗಳಲ್ಲಿ ಉಚಿತ ಅರೋಗ್ಯ ತಪಾಸಣೆ ಹಾಗೂ ಔಷಧ ವಿತರಣಾ ಕಾರ್ಯಕ್ರಮ ಭಾನುವಾರ ನಡೆಯಿತು.
Last Updated 17 ನವೆಂಬರ್ 2024, 14:28 IST
ಸೋಮವಾರಪೇಟೆ: 11 ಗ್ರಾಮಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ

ಮಕ್ಕಳಲ್ಲಿಯೂ ಮಧುಮೇಹ: ಡಾ.ತಳ್ಳೊಳ್ಳಿ ಕಳವಳ

ವಿಶ್ವ ಮಧುಮೇಹಿ ದಿನ: ಒಳ, ಹೊರ ರೋಗಿಗಳ ತಪಾಸಣೆ
Last Updated 14 ನವೆಂಬರ್ 2024, 14:00 IST
ಮಕ್ಕಳಲ್ಲಿಯೂ ಮಧುಮೇಹ: ಡಾ.ತಳ್ಳೊಳ್ಳಿ ಕಳವಳ

ವಿಜಯಪುರ: 100ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ

ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರವನ್ನು ಹುಬ್ಬಳ್ಳಿಯ ಎಚ್‌ಸಿಜಿ ಕ್ಯಾನ್ಸರ್ ಸೆಂಟರ್‌ನ ತಜ್ಞವೈದ್ಯ ಡಾ.ಶ್ರೀಕಾಂತ ರವಿಚಂದ್ರನ ಉದ್ಘಾಟಿಸಿದರು.
Last Updated 16 ಅಕ್ಟೋಬರ್ 2024, 13:03 IST
ವಿಜಯಪುರ: 100ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ

ಔರಾದ್: 80 ರೋಗಿಗಳ ಆರೋಗ್ಯ ತಪಾಸಣೆ

ಔರಾದ್ ‘ಪಟ್ಟಣದ ಮಾತೋಶ್ರೀ ಆಸ್ಪತ್ರೆಯಲ್ಲಿ ಶನಿವಾರ ಸುದೀಕ್ಷಾ ಫೌಂಡೇಶನ್ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ಶಿಬಿರದಲ್ಲಿ 80 ರೋಗಿಗಳ ಆರೋಗ್ಯ ತಪಾಸಣೆ ಮಾಡಲಾಯಿತು.
Last Updated 27 ಜುಲೈ 2024, 15:54 IST
ಔರಾದ್: 80 ರೋಗಿಗಳ ಆರೋಗ್ಯ ತಪಾಸಣೆ

ಬಿಎಂಟಿಸಿ ಸಿಬ್ಬಂದಿಗೆ ಆರೋಗ್ಯ ತಪಾಸಣೆ

ಬಿಎಂಟಿಸಿಯ ಸಿಬ್ಬಂದಿಗೆ ಪ್ರತಿ ಶನಿವಾರ ಮತ್ತು ಭಾನುವಾರ ಶ್ವಾಸಕೋಶ ಮತ್ತು ಉಸಿರಾಟದ ಸಮಸ್ಯೆಗಳ ಬಗ್ಗೆ ತಪಾಸಣೆ ನಡೆಸುವ ಯೋಜನೆ ಶನಿವಾರ ಆರಂಭವಾಯಿತು.
Last Updated 6 ಜುಲೈ 2024, 16:11 IST
ಬಿಎಂಟಿಸಿ ಸಿಬ್ಬಂದಿಗೆ ಆರೋಗ್ಯ ತಪಾಸಣೆ

ಬದಲಾದ ಜೀವನಶೈಲಿಯಿಂದ ಅನಾರೋಗ್ಯ: ನಿಯಮಿತ ಆರೋಗ್ಯ ತಪಾಸಣೆಗೆ ಸಿದ್ದರಾಮಯ್ಯ ಮನವಿ

‘ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಅನಾರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ದೈಹಿಕ ಮತ್ತು ಮಾನಸಿಕ ಚಟುವಟಿಕೆಗೆ ಆದ್ಯತೆ ನೀಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 6 ಜೂನ್ 2024, 14:39 IST
ಬದಲಾದ ಜೀವನಶೈಲಿಯಿಂದ ಅನಾರೋಗ್ಯ: ನಿಯಮಿತ ಆರೋಗ್ಯ ತಪಾಸಣೆಗೆ ಸಿದ್ದರಾಮಯ್ಯ ಮನವಿ

ಆರೋಗ್ಯ: ಗೀಳು.. ಅದು ಕೀಳೆಂದು ಕಡೆಗಣಿಸದಿರಿ!

ಇದಕ್ಕೆ ವಯೋಮಿತಿ ಇಲ್ಲ. ಮಕ್ಕಳಿಂದ ವೃದ್ಧರವರೆಗೂ ಗೀಳು ರೋಗ ಆವರಿಸಬಹುದು.
Last Updated 16 ಜನವರಿ 2024, 0:01 IST
ಆರೋಗ್ಯ: ಗೀಳು.. ಅದು ಕೀಳೆಂದು ಕಡೆಗಣಿಸದಿರಿ!
ADVERTISEMENT

ರೋಗಿಗಳ ಮೇಲ್ವಿಚಾರಣೆಗೆ ರೋಬೊ: ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಯಲ್ಲಿ ಅಳವಡಿಕೆ

ವಾರ್ಡ್‌ಗಳಿಗೆ ತೆರಳದೆಯೂ ರೋಗಿಗಳ ನಿರ್ವಹಣೆ
Last Updated 15 ಜುಲೈ 2023, 23:55 IST
ರೋಗಿಗಳ ಮೇಲ್ವಿಚಾರಣೆಗೆ ರೋಬೊ: ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಯಲ್ಲಿ ಅಳವಡಿಕೆ

ಸುಂಟಿಕೊಪ್ಪ: ಅನಾಥಶ್ರಮದ ವೃದ್ಧರಿಗೆ ಆರೋಗ್ಯ ತಪಾಸಣೆ

ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿಯ ತೊಂಡೂರುನಲ್ಲಿರುವ ವಿಕಾಸ ಜನಸೇವಾ ಟ್ರಸ್ಟ್ ಜೀವನದಾರಿ ಆಶ್ರಮದಲ್ಲಿರುವ ವೃದ್ಧರಿಗೆ ಆರೋಗ್ಯ ತಪಾಸಣೆ ಮಾಡಿ, ಬಿಸ್ಕತ್ ಮತ್ತು ಬ್ರೆಡ್ ವಿತರಿಸಲಾಯಿತು.
Last Updated 29 ಮೇ 2023, 15:50 IST
ಸುಂಟಿಕೊಪ್ಪ: ಅನಾಥಶ್ರಮದ ವೃದ್ಧರಿಗೆ ಆರೋಗ್ಯ ತಪಾಸಣೆ

ನರೇಗಾ ಕಾರ್ಮಿಕರಿಗೆ ಆರೋಗ್ಯ ತಪಾಸಣೆ

ಮೀಣ ಜನರ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಗ್ರಾಮ ಆರೋಗ್ಯ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ನರೇಗಾ ಕೂಲಿಕಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮುದ್ದೇಬಿಹಾಳ ತಾಲ್ಲೂಕು ಪಂಚಾಯ್ತಿ ನರೇಗಾ ಸಹಾಯಕ ನಿರ್ದೇಶಕ ಬಿ.ವೈ.ತಾಳಿಕೋಟಿ ಹೇಳಿದರು.
Last Updated 24 ಮೇ 2023, 16:21 IST
ನರೇಗಾ ಕಾರ್ಮಿಕರಿಗೆ ಆರೋಗ್ಯ ತಪಾಸಣೆ
ADVERTISEMENT
ADVERTISEMENT
ADVERTISEMENT