ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Heggodu

ADVERTISEMENT

ಹೆಗ್ಗೋಡಿನಲ್ಲಿ ‘ಕಲೆಗಳ ಸಂಗಡ ಮಾತುಕತೆ’ ಅ.2 ರಿಂದ 6 ರವರೆಗೆ

--ಸಾಗರ: ಸಮೀಪದ ಹೆಗ್ಗೋಡಿನಲ್ಲಿ ನೀನಾಸಂ ಸಂಸ್ಥೆಯು ಅ. 2ರಿಂದ 6 ರವರೆಗೆ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮವನ್ನು ಆಯೋಜಿಸಿದೆ. -
Last Updated 26 ಸೆಪ್ಟೆಂಬರ್ 2024, 19:50 IST
fallback

ಹೆಗ್ಗೋಡು ಹುಟ್ಟಿದ ಬಗೆ.. ಚಂದ್ರಶೇಖರ್ ಕಾಕಾಲ್ ಅವರ ಲೇಖನ

ಈ ಹೆಗ್ಗೋಡು ಎಂಬ ಊರು ಮೊದಲಿಗೆ ದಟ್ಟಕಾಡು ಆಗಿದ್ದು, ಮೇಲಣಗುಡ್ಡದ ತುದಿಯಲ್ಲಿ ಕುರುಚಲು ಗಿಡ, ಬಿದಿರುಮಟ್ಟಿಗಳಿದ್ದ ಸ್ಮಶಾನವಾಗಿತ್ತಂತೆ.
Last Updated 12 ಮೇ 2024, 0:12 IST
ಹೆಗ್ಗೋಡು ಹುಟ್ಟಿದ ಬಗೆ.. ಚಂದ್ರಶೇಖರ್ ಕಾಕಾಲ್ ಅವರ ಲೇಖನ

ನ. 17, 18ಕ್ಕೆ ಹೆಗ್ಗೋಡಿನಲ್ಲಿ ನಾಟಕ ಪ್ರದರ್ಶನ

ಸಾಗರ: ಸಮೀಪದ ಹೆಗ್ಗೋಡಿನ ನೀನಾಸಂ ಆವರಣದಲ್ಲಿ ನ. 17 ಹಾಗೂ 18ರಂದು ಸಂಜೆ 7ಕ್ಕೆ ನೀನಾಸಂ ಸಂಸ್ಥೆಯು ಆಹ್ವಾನಿತ ನಾಟಕ ಪ್ರದರ್ಶನವನ್ನು ಆಯೋಜಿಸಿದೆ. ---
Last Updated 16 ನವೆಂಬರ್ 2023, 15:52 IST
fallback

ಹೆಗ್ಗೋಡಿನ ನೀನಾಸಂ ಸ್ಥಾಪಕ ಕೆ.ವಿ.ಸುಬ್ಬಣ್ಣ ಅವರ ಪತ್ನಿ ಶೈಲಜಾ ಸುಬ್ಬಣ್ಣ ನಿಧನ

ಸಾಗರ ತಾಲ್ಲೂಕು ಹೆಗ್ಗೂಡಿನ ನೀನಾಸಂ ಸ್ಥಾಪಕ, ರಂಗಕರ್ಮಿ ಕೆ.ವಿ.ಸುಬ್ಬಣ್ಣ ಅವರ ಪತ್ನಿ ಶೈಲಜಾ ಸುಬ್ಬಣ್ಣ (85) ಭಾನುವಾರ ನಿಧನರಾದರು.
Last Updated 28 ಮಾರ್ಚ್ 2021, 14:40 IST
ಹೆಗ್ಗೋಡಿನ ನೀನಾಸಂ ಸ್ಥಾಪಕ ಕೆ.ವಿ.ಸುಬ್ಬಣ್ಣ ಅವರ ಪತ್ನಿ ಶೈಲಜಾ ಸುಬ್ಬಣ್ಣ ನಿಧನ

ಗ್ರಾಮೋದ್ಯೋಗ ಉಳಿಸಿ ಜನಾಂದೋಲನ: ‘ಗ್ರಾಮ ಸಬಲವಾಗದಿದ್ದರೆ ದೇಶ ನಾಶ’

ಹೆಗ್ಗೋಡಿನಲ್ಲಿ ಚರಕ ಸಂಸ್ಥೆಯಿಂದ ಗ್ರಾಮೋದ್ಯೋಗ ಉಳಿಸಿ ಜನಾಂದೋಲನ
Last Updated 18 ಸೆಪ್ಟೆಂಬರ್ 2020, 18:48 IST
ಗ್ರಾಮೋದ್ಯೋಗ ಉಳಿಸಿ ಜನಾಂದೋಲನ: ‘ಗ್ರಾಮ ಸಬಲವಾಗದಿದ್ದರೆ ದೇಶ ನಾಶ’

ಪ್ರಜಾವಾಣಿ ಫೇಸ್‌ಬುಕ್‌ನಲ್ಲಿ 'ಮುಖವೇಣು' ಸಂಗೀತ ಗೋಷ್ಠಿ

ಕರ್ನಾಟಕದ ಮುಖವೇಣು (ಶಿಳ್ಳೆ) ಸಂಗೀತ ಕಲೆಯ ಅಪರೂಪದ ಕಲಾವಿದ ಸಿ.ಎನ್‌. ಮಾಧವ ಭಟ್‌ ಹೆಗ್ಗೂಡು ಅವರಿಂದ ಕಾರ್ಯಕ್ರಮ ಪ್ರಸ್ತುತಿ.
Last Updated 23 ಆಗಸ್ಟ್ 2020, 11:35 IST
ಪ್ರಜಾವಾಣಿ ಫೇಸ್‌ಬುಕ್‌ನಲ್ಲಿ 'ಮುಖವೇಣು' ಸಂಗೀತ ಗೋಷ್ಠಿ

ಬೆಳ್ಳಿ ‘ಚರಕ’

ಗ್ರಾಮೀಣ ಸಂಸ್ಕೃತಿ ರಕ್ಷಣೆ ಮತ್ತು ದೇಸಿ ಉತ್ಪನ್ನಗಳ ತಯಾರಿಕೆಗೆ ಒತ್ತು ನೀಡುತ್ತಿರುವ ಚರಕ ಸಂಸ್ಥೆಗೆ ಈಗ ಬೆಳ್ಳಿ ಹಬ್ಬದ ಸಂಭ್ರಮ. ಈ ಸಂಭ್ರಮಕ್ಕೆ ಇತ್ತೀಚೆಗೆ ನಡೆದ ಚರಕ ಉತ್ಸವವೂ ಜತೆಯಾಗಿದೆ. ಈ ಹಿನ್ನೆಲೆಯಲ್ಲಿ ಚರಕ ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತ ಅವಲೋಕನ ಇಲ್ಲಿದೆ.
Last Updated 11 ಫೆಬ್ರುವರಿ 2019, 19:31 IST
ಬೆಳ್ಳಿ ‘ಚರಕ’
ADVERTISEMENT

8ರಿಂದ ಹೆಗ್ಗೋಡಿನಲ್ಲಿ ಚರಕ ಉತ್ಸವ

ಸಮೀಪದ ಹೆಗ್ಗೋಡಿನ ಚರಕ ಸಂಸ್ಥೆಯು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಭೀಮನಕೋಣೆಯ ಕವಿ-ಕಾವ್ಯ ಟ್ರಸ್ಟ್ ನ ಸಹಯೋಗದೊಂದಿಗೆ ಫೆ.8ರಿಂದ 10ವರೆಗೆ ಚರಕ ಉತ್ಸವ-2019 ನ್ನು ಹಮ್ಮಿಕೊಂಡಿದೆ.
Last Updated 6 ಫೆಬ್ರುವರಿ 2019, 19:35 IST
8ರಿಂದ ಹೆಗ್ಗೋಡಿನಲ್ಲಿ ಚರಕ ಉತ್ಸವ

ವಿಕೃತಿ ಸೃಷ್ಟಿಸುತ್ತಿರುವ ಆಧುನಿಕ ಶಿಕ್ಷಣ ವ್ಯವಸ್ಥೆ: ಬರಹಗಾರ ತ್ರಿದೀಪ್ ಸುಹೃದ್

ಹೆಗ್ಗೋಡಿನ ‘ನೀನಾಸಂ ಸಂಸ್ಕೃತಿ ಶಿಬಿರ’
Last Updated 6 ಅಕ್ಟೋಬರ್ 2018, 18:39 IST
ವಿಕೃತಿ ಸೃಷ್ಟಿಸುತ್ತಿರುವ ಆಧುನಿಕ ಶಿಕ್ಷಣ ವ್ಯವಸ್ಥೆ: ಬರಹಗಾರ ತ್ರಿದೀಪ್ ಸುಹೃದ್

ಅಕ್ಟೋಬರ್‌ 6ರಿಂದ 10ರವರೆಗೆ ನೀನಾಸಂ ಸಂಸ್ಕೃತಿ ಶಿಬಿರ

‘ಶಿಕ್ಷಣದಲ್ಲಿ ಕಲಿಕೆಯ ಬಿಕ್ಕಟ್ಟು’ ವಿಷಯ ಕುರಿತು ಚರ್ಚೆ
Last Updated 1 ಅಕ್ಟೋಬರ್ 2018, 17:21 IST
ಅಕ್ಟೋಬರ್‌ 6ರಿಂದ 10ರವರೆಗೆ ನೀನಾಸಂ ಸಂಸ್ಕೃತಿ ಶಿಬಿರ
ADVERTISEMENT
ADVERTISEMENT
ADVERTISEMENT