ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Hijab

ADVERTISEMENT

ವಿವಿ ಆವರಣದಲ್ಲಿ ಅರೆನಗ್ನವಾಗಿ ಯುವತಿ ಪ್ರತಿಭಟನೆ: ಇರಾನ್ ಸರ್ಕಾರ ಹೇಳಿದ್ದೇನು?

ಇರಾನ್‌ನ ಇಸ್ಲಾಮಿಕ್ ಆಜಾದ್‌ ಯೂನಿವರ್ಸಿಟಿ ಆವರಣದಲ್ಲಿ ಯುವತಿಯೊಬ್ಬರು ಒಳ ಉಡುಪು ಮಾತ್ರ ಧರಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದರ ಬಗ್ಗೆ ಇರಾನ್ ಸರ್ಕಾರ ಅಧಿಕೃತ ಹೇಳಿಕೆ ನೀಡಿದೆ.
Last Updated 5 ನವೆಂಬರ್ 2024, 14:37 IST
ವಿವಿ ಆವರಣದಲ್ಲಿ ಅರೆನಗ್ನವಾಗಿ ಯುವತಿ ಪ್ರತಿಭಟನೆ: ಇರಾನ್ ಸರ್ಕಾರ ಹೇಳಿದ್ದೇನು?

ಇರಾನ್‌ನ ಯೂನಿವರ್ಸಿಟಿಯಲ್ಲಿ ಹಿಜಾಬ್‌ ವಿರುದ್ಧ ಅರೆನಗ್ನವಾಗಿ ಪ್ರತಿಭಟಿಸಿದ ಯುವತಿ

ಯುವತಿಯೊಬ್ಬರು ವಿಶ್ವವಿದ್ಯಾನಿಲಯದ ಕ್ಯಾಂಪಸ್‌ಲ್ಲಿಯೇ ಬಟ್ಟೆ ಬಿಚ್ಚಿ ಒಳ ಉಡುಪಿನಲ್ಲಿ ತಿರುಗಾಡಿರುವ ಘಟನೆ ಇರಾನ್‌ನಲ್ಲಿ ಇತ್ತೀಚೆಗೆ ನಡೆದಿದೆ.
Last Updated 3 ನವೆಂಬರ್ 2024, 10:46 IST
ಇರಾನ್‌ನ ಯೂನಿವರ್ಸಿಟಿಯಲ್ಲಿ ಹಿಜಾಬ್‌ ವಿರುದ್ಧ ಅರೆನಗ್ನವಾಗಿ ಪ್ರತಿಭಟಿಸಿದ ಯುವತಿ

ಹಿಜಾಬ್‌ ನಿರ್ಬಂಧ: ಬಿ.ಜಿ. ರಾಮಕೃಷ್ಣಗೆ ನೀಡಿದ್ದ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಡೆ

ಕುಂದಾಪುರದ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಬಿ.ಜಿ. ರಾಮಕೃಷ್ಣ ಅವರಿಗೆ ನೀಡಲಾಗಿದ್ದ ರಾಜ್ಯಮಟ್ಟದ ‘ಉತ್ತಮ ಶಿಕ್ಷಕ’ ಪ್ರಶಸ್ತಿಯನ್ನು ಶಾಲಾ ಶಿಕ್ಷಣ ಇಲಾಖೆ ತಡೆಹಿಡಿದಿದೆ.
Last Updated 4 ಸೆಪ್ಟೆಂಬರ್ 2024, 20:29 IST
ಹಿಜಾಬ್‌ ನಿರ್ಬಂಧ: ಬಿ.ಜಿ. ರಾಮಕೃಷ್ಣಗೆ ನೀಡಿದ್ದ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಡೆ

ಹಿಜಾಬ್, ಬುರ್ಕಾ, ಟೋಪಿ ನಿಷೇಧ; ಮುಂಬೈ ಕಾಲೇಜು ಸುತ್ತೋಲೆಗೆ ಸುಪ್ರೀಂಕೋರ್ಟ್ ತಡೆ

ಹಿಜಾಬ್, ಬುರ್ಕಾ, ಟೋಪಿ ಹಾಗೂ ನಖಾಬ್‌ಗೆ ನಿಷೇಧ ಹೇರಿದ್ದ ಮುಂಬೈನ ಕಾಲೇಜೊಂದರ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಭಾಗಶಃ ತಡೆ ನೀಡಿದೆ. ಜತೆಗೆ ಬಿಂದಿ ಹಾಗೂ ತಿಲಕವನ್ನೂ ನಿಷೇಧಿಸುತ್ತೀರಾ ಎಂದು ಪೀಠವು ಕಾಲೇಜನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
Last Updated 9 ಆಗಸ್ಟ್ 2024, 15:01 IST
ಹಿಜಾಬ್, ಬುರ್ಕಾ, ಟೋಪಿ ನಿಷೇಧ; ಮುಂಬೈ ಕಾಲೇಜು ಸುತ್ತೋಲೆಗೆ ಸುಪ್ರೀಂಕೋರ್ಟ್ ತಡೆ

ಹಿಜಾಬ್: ಆಂಗ್ಲ ಭಾಷೆಯಲ್ಲಿ ದಾಖಲೆ ಒದಗಿಸಲು ನಿರ್ದೇಶನ

ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ದೋಷಾರೋಪ ಪಟ್ಟಿಯ ಆಂಗ್ಲ ಭಾಷೆಯ ಅನುವಾದಿತ ಪ್ರತಿಗಳನ್ನು ಒದಗಿಸುವಂತೆ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
Last Updated 30 ಜುಲೈ 2024, 16:32 IST
ಹಿಜಾಬ್: ಆಂಗ್ಲ ಭಾಷೆಯಲ್ಲಿ ದಾಖಲೆ ಒದಗಿಸಲು ನಿರ್ದೇಶನ

ಇರಾನ್‌: ಮತ್ತೆ ಹಿಜಾಬ್‌ ವಿವಾದ

ಜೂನ್ 28ರಂದು ಅಧ್ಯಕ್ಷೀಯ ಚುನಾವಣೆ
Last Updated 26 ಜೂನ್ 2024, 15:52 IST
ಇರಾನ್‌: ಮತ್ತೆ ಹಿಜಾಬ್‌ ವಿವಾದ

ವಸ್ತ್ರ ಸಂಹಿತೆ ಭಾಗವಾಗಿ ಹಿಜಾಬ್‌ ನಿಷೇಧ: ಬಾಂಬೆ ಹೈಕೋರ್ಟ್‌ಗೆ ಕಾಲೇಜು ಮಾಹಿತಿ

ಮುಸ್ಲಿಂ ಸಮುದಾಯದ ವಿರುದ್ಧವಲ್ಲ: ಬಾಂಬೆ ಹೈಕೋರ್ಟ್‌ಗೆ ಕಾಲೇಜು ಮಾಹಿತಿ
Last Updated 19 ಜೂನ್ 2024, 13:53 IST
ವಸ್ತ್ರ ಸಂಹಿತೆ ಭಾಗವಾಗಿ ಹಿಜಾಬ್‌ ನಿಷೇಧ: ಬಾಂಬೆ ಹೈಕೋರ್ಟ್‌ಗೆ ಕಾಲೇಜು ಮಾಹಿತಿ
ADVERTISEMENT

ಕೋಲ್ಕತ್ತದಲ್ಲಿ ಹಿಜಾಬ್‌ ವಿವಾದ: ರಾಜೀನಾಮೆ ನೀಡಿದ ಕಾನೂನು ಕಾಲೇಜಿನ ಅಧ್ಯಾಪಕಿ

ಕೋಲ್ಕತ್ತದ ಎಲ್‌ಜೆಡಿ ಖಾಸಗಿ ಕಾನೂನು ಕಾಲೇಜಿನ ಅಧ್ಯಾಪಕಿಯೊಬ್ಬರಿಗೆ ಕೆಲಸದ ಸ್ಥಳದಲ್ಲಿ ಹಿಜಾಬ್ ಧರಿಸದಂತೆ ಸಂಸ್ಥೆಯ ಅಧಿಕಾರಿಗಳು ಸೂಚಿಸಿದ್ದರಿಂದ, ಅಧ್ಯಾಪಕಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
Last Updated 11 ಜೂನ್ 2024, 16:07 IST
ಕೋಲ್ಕತ್ತದಲ್ಲಿ ಹಿಜಾಬ್‌ ವಿವಾದ: ರಾಜೀನಾಮೆ ನೀಡಿದ ಕಾನೂನು ಕಾಲೇಜಿನ ಅಧ್ಯಾಪಕಿ

ಗುಜರಾತ್: ಹಿಜಾಬ್‌ ತೆಗೆಯಲು ಸೂಚನೆ, ಅಧಿಕಾರಿ ವಿರುದ್ಧ ಕ್ರಮ

‘ಹಿಜಾಬ್‌ ತೆಗೆಯುವಂತೆ 10ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದ ತಮ್ಮ ಮಕ್ಕಳಿಗೆ ಪರೀಕ್ಷಾ ಕೇಂದ್ರದ ಆಡಳಿತಾಧಿಕಾರಿ ಸೂಚಿಸಿದ್ದಾರೆ’ ಎಂದು ಕೆಲ ವಿದ್ಯಾರ್ಥಿನಿಯರ ತಂದೆ–ತಾಯಿ ಆರೋಪಿಸಿದ್ದಾರೆ.
Last Updated 14 ಮಾರ್ಚ್ 2024, 16:09 IST
ಗುಜರಾತ್: ಹಿಜಾಬ್‌ ತೆಗೆಯಲು ಸೂಚನೆ, ಅಧಿಕಾರಿ ವಿರುದ್ಧ ಕ್ರಮ

ಮಂಗಳೂರು: 'ಹಿಜಾಬ್‌ ನಿಷೇಧ ಹಿಂಪಡೆಯಿರಿ'

ರಾಜ್ಯ ಸುನ್ನೀ ಯುವಜನ ಸಂಘದ ವಾರ್ಷಿಕ ಸಮ್ಮೇಳದಲ್ಲಿ ನಿರ್ಣಯ
Last Updated 24 ಜನವರಿ 2024, 20:02 IST
fallback
ADVERTISEMENT
ADVERTISEMENT
ADVERTISEMENT