ಶನಿವಾರ, 16 ನವೆಂಬರ್ 2024
×
ADVERTISEMENT
ಈ ಕ್ಷಣ :

Hike

ADVERTISEMENT

ರಾಜ್ಯದಲ್ಲಿ ಪದವಿ ಕಾಲೇಜುಗಳ ಶುಲ್ಕ ಶೇ.10ರಷ್ಟು ಹೆಚ್ಚಳ

ವಿಶ್ವವಿದ್ಯಾಲಯಗಳು ಹಾಗೂ ಪದವಿ ಕಾಲೇಜುಗಳ ಶೈಕ್ಷಣಿಕ ಶುಲ್ಕವನ್ನು ಶೇ 10ರಷ್ಟು ಹೆಚ್ಚಳ ಮಾಡಲಾಗಿದೆ.
Last Updated 3 ಜನವರಿ 2024, 11:18 IST
ರಾಜ್ಯದಲ್ಲಿ ಪದವಿ ಕಾಲೇಜುಗಳ ಶುಲ್ಕ ಶೇ.10ರಷ್ಟು ಹೆಚ್ಚಳ

ಬೆಲೆ ಏರಿಕೆಗೆ 'ಮುಸ್ಲಿಂ' ಕಾರಣ; ಅಸ್ಸಾಂ ಸಿಎಂ ಹೇಳಿಕೆಗೆ ಖಂಡನೆ

'ತರಕಾರಿ ಬೆಲೆ ಏರಿಕೆಗೆ ಮಿಯಾಗಳು (ಬಂಗಾಳಿ ಮಾತನಾಡುವ ಮುಸ್ಲಿಮರು) ಕಾರಣ' ಎಂಬ ಅಸ್ಲಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ ಅವರ ಹೇಳಿಕೆಗೆ ವಿರೋಧ ಪಕ್ಷಗಳಿಂದ ಭಾರೀ ಆಕ್ಷೇಪ ವ್ಯಕ್ತವಾಗಿದೆ.
Last Updated 16 ಜುಲೈ 2023, 9:39 IST
ಬೆಲೆ ಏರಿಕೆಗೆ 'ಮುಸ್ಲಿಂ' ಕಾರಣ; ಅಸ್ಸಾಂ ಸಿಎಂ ಹೇಳಿಕೆಗೆ ಖಂಡನೆ

Video | ವಿದ್ಯುತ್ ದರ ಏರಿಕೆ; ಗ್ರಾಹಕರಿಗೆ ಎಲೆಕ್ಟ್ರಿಕ್‌ ಶಾಕ್

ರಾಜ್ಯದ ಜನರಿಗೆ ವಿದ್ಯುತ್ ದರ ಏರಿಕೆ ಬಿಸಿ ತಟ್ಟತ್ತಿದೆ. ಸರ್ಕಾರ ಒಂದು ಕೈನಲ್ಲಿ ಕೊಟ್ಟು ಮತ್ತೊಂದು ಕೈನಲ್ಲಿ ಕಿತ್ತುಕೊಳ್ತಿದೆಯಾ ಎನ್ನುವ ಆರೋಪ ಕೂಡ ಕೇಳಿ ಬರುತ್ತಿದೆ. ಆದರೆ ಬೆಲೆ ಏರಿಕೆ ಮಾಡಿದ್ದು ನಾವು ಅಲ್ಲ ಅದು ಬಿಜೆಪಿ ಸರ್ಕಾರ ಎನ್ನುವುದು ಕಾಂಗ್ರೆಸ್‌ ವಾದ.
Last Updated 14 ಜೂನ್ 2023, 15:56 IST
Video | ವಿದ್ಯುತ್ ದರ ಏರಿಕೆ; ಗ್ರಾಹಕರಿಗೆ ಎಲೆಕ್ಟ್ರಿಕ್‌ ಶಾಕ್

ಸಾಮೂಹಿಕ ವಿವಾಹ | ದಂಪತಿಗೆ ₹25 ಸಾವಿರ ಪ್ರೋತ್ಸಾಹ ಧನ ಹೆಚ್ಚಳ: ಏಕನಾಥ ಶಿಂದೆ

ಸಾಮೂಹಿಕ ವಿವಾಹದಲ್ಲಿ ಮದುವೆಯಾದ ದಂಪತಿಗೆ ಈ ಹಿಂದೆ ನೀಡುತ್ತಿದ್ದ ₹ 10 ಸಾವಿರ ಪ್ರೋತ್ಸಾಹಧನವನ್ನು ₹ 25 ಸಾವಿರಕ್ಕೆ ಹೆಚ್ಚಳ ಮಾಡುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಶನಿವಾರ ಹೇಳಿದ್ದಾರೆ.
Last Updated 20 ಮೇ 2023, 15:32 IST
ಸಾಮೂಹಿಕ ವಿವಾಹ | ದಂಪತಿಗೆ ₹25 ಸಾವಿರ ಪ್ರೋತ್ಸಾಹ ಧನ ಹೆಚ್ಚಳ: ಏಕನಾಥ ಶಿಂದೆ

ಅಂಕೋಲಾ | ಬಂಡಿ ಹಬ್ಬದ ಹಿನ್ನೆಲೆ ನಾಟಿ ಕೋಳಿ ಬೆಲೆ ಬಲು ದುಬಾರಿ

ಪ್ರಸಿದ್ಧ ಶಾಂತದುರ್ಗಾ ದೇವಿಯ ಬಂಡಿಹಬ್ಬದ ಆಚರಣೆ ನಡೆಯುತ್ತಿದ್ದು, ಇದೇ ವೇಳೆ ಹೆಚ್ಚು ಮಾರಾಟ ಕಾಣುವ ನಾಟಿಕೋಳಿ ಬೆಲೆ ಗಗನಕ್ಕೇರಿದೆ.
Last Updated 7 ಮೇ 2023, 5:27 IST
ಅಂಕೋಲಾ | ಬಂಡಿ ಹಬ್ಬದ ಹಿನ್ನೆಲೆ ನಾಟಿ ಕೋಳಿ ಬೆಲೆ ಬಲು ದುಬಾರಿ

ಕಡಲ ನಾಡಿಗೆ ಪ್ರವಾಸಿಗರ ಲಗ್ಗೆ

ಕರಾವಳಿಯ ಬಿರುಬಿಸಿಲ ತಾಪ, ಚುನಾವಣೆಯ ಕಾವು ಇವೆಲ್ಲದರ ನಡುವೆಯೂ, ಕಡಲ ನಾಡು ಪ್ರವಾಸಿಗರ ಮನ ಗೆದ್ದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಧಾರ್ಮಿಕ ಕ್ಷೇತ್ರಗಳು, ಕಡಲ ತೀರಗಳು, ನದಿ ತಟಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.
Last Updated 6 ಮೇ 2023, 14:29 IST
ಕಡಲ ನಾಡಿಗೆ ಪ್ರವಾಸಿಗರ ಲಗ್ಗೆ

ದೇಶೀಯ ಮೆಸೇಜಿಂಗ್‌ ಆ್ಯಪ್‌ 'ಹೈಕ್‌ ಸ್ಟಿಕರ್‌ ಚಾಟ್‌' ಮರೆಗೆ

'ವಾಟ್ಸ್‌ಆ್ಯಪ್‌' ಖಾಸಗಿ ಮಾಹಿತಿ ಸುರಕ್ಷತೆಯ ತಕರಾರು, ಈ ನಡುವೆ ದಿಢೀರ್‌ ವಿಸ್ತರಿಸಿಕೊಂಡ 'ಸಿಗ್ನಲ್‌', ತಟಸ್ಥವಾಗಿ ಮುಂದುವರಿಯುತ್ತಿರುವ ಟೆಲಿಗ್ರಾಂ, ಮರೆತು ಹೋದ ಆತ್ಮನಿರ್ಭರ ಭಾರತದ 'ಎಲಿಮೆಂಟ್ಸ್',...ಹೀಗೆ ಹೊಸ ವರ್ಷದಲ್ಲಿ ಕೊರೊನಾ ವೈರಸ್‌, ಕೋವಿಡ್‌–19 ಲಸಿಕೆಗಿಂತಲೂ ಹೆಚ್ಚು ಮೆಸೇಜಿಂಗ್‌ ಆ್ಯಪ್‌ಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ. ಚರ್ಚೆ ಗದ್ಧಲ, ಗೊಂದಲಗಳ ಮಧ್ಯೆ ದೇಶೀಯ 'ಹೈಕ್‌ ಸ್ಟಿಕರ್‌ ಚಾಟ್‌' ಆ್ಯಪ್‌ ಮರೆಗೆ ಸರಿದಿದೆ.
Last Updated 18 ಜನವರಿ 2021, 9:26 IST
ದೇಶೀಯ ಮೆಸೇಜಿಂಗ್‌ ಆ್ಯಪ್‌ 'ಹೈಕ್‌ ಸ್ಟಿಕರ್‌ ಚಾಟ್‌' ಮರೆಗೆ
ADVERTISEMENT

2020ರಿಂದ ಅನ್ವಯವಾಗಲಿದೆ ಸಿಬಿಎಸ್‌ಇ ದುಬಾರಿ ಪರೀಕ್ಷಾ ಶುಲ್ಕ: ಎಚ್ಆರ್‌ಡಿ ಸಚಿವ

ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು(ಸಿಬಿಎಸ್ಇ) 10 ಮತ್ತು 12ನೇ ತರಗತಿಯಪರಿಷ್ಕರಿಸಿ ದುಬಾರಿಪರೀಕ್ಷಾ ಶುಲ್ಕ 2020ರಿಂದಲೇ ಜಾರಿಯಾಗಲಿದೆಎಂದು ಮಾನವ ಸಂಪನ್ಮೂಲ ಸಚಿವ ರಮೇಶ್‌ ಪೋಖ್ರಿಯಾಲ್‌ ತಿಳಿಸಿದರು.
Last Updated 28 ನವೆಂಬರ್ 2019, 10:59 IST
2020ರಿಂದ ಅನ್ವಯವಾಗಲಿದೆ ಸಿಬಿಎಸ್‌ಇ ದುಬಾರಿ ಪರೀಕ್ಷಾ ಶುಲ್ಕ: ಎಚ್ಆರ್‌ಡಿ ಸಚಿವ

ಕುರಿ, ಮೇಕೆ ಮಾಂಸ ದರ ಹೆಚ್ಚಳ 

ತರಕಾರಿಯಲ್ಲಿ ಬೆಲೆಯಲ್ಲೂ ಏರಿಕೆ, ಗ್ರಾಹಕರಿಗೆ ಹೊರೆ
Last Updated 7 ನವೆಂಬರ್ 2019, 20:00 IST
ಕುರಿ, ಮೇಕೆ ಮಾಂಸ ದರ ಹೆಚ್ಚಳ 

ಕನಕಪುರ– ಗೃಹ ಕಚೇರಿ ’ಕೃಷ್ಣ’ಕ್ಕೆ ಪಾದಯಾತ್ರೆ

ರೇಷ್ಮೆ ಬೆಳೆಗೆ ಬೆಂಬಲ ಬೆಲೆ, ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಒತ್ತಾಯ
Last Updated 18 ಜುಲೈ 2018, 16:00 IST
ಕನಕಪುರ– ಗೃಹ ಕಚೇರಿ ’ಕೃಷ್ಣ’ಕ್ಕೆ ಪಾದಯಾತ್ರೆ
ADVERTISEMENT
ADVERTISEMENT
ADVERTISEMENT