ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Hindon

ADVERTISEMENT

ನೋಯ್ಡಾ | ಹಿಂದೋನ್ ನದಿಯಲ್ಲಿ ಪ್ರವಾಹ ಭೀತಿ, 200 ಜನರ ಸ್ಥಳಾಂತರ

ಹಿಂದೋನ್ ನದಿ ನೀರಿನ ಹೊರಹರಿವು ಹೆಚ್ಚಿದ್ದರಿಂದ, ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ ಉಂಟಾಗಿದ್ದು, ಸಾರ್ವಜನಿಕರು ಎಚ್ಚರ ವಹಿಸಬೇಕೆಂದು ಗೌತಮ ಬುದ್ಧ ನಗರ ಆಡಳಿತವು ಎಚ್ಚರಿಸಿದೆ.
Last Updated 23 ಜುಲೈ 2023, 12:59 IST
ನೋಯ್ಡಾ |  ಹಿಂದೋನ್ ನದಿಯಲ್ಲಿ ಪ್ರವಾಹ ಭೀತಿ, 200 ಜನರ ಸ್ಥಳಾಂತರ

ಭಾರತೀಯ ವಾಯು ಪಡೆಗೆ 89ರ ಸಂಭ್ರಮ: 1971ರ ವಿಜಯದ ಸ್ಮರಣೆ, ವೈಮಾನಿಕ ಪ್ರದರ್ಶನ

ನವದೆಹಲಿ: ಭಾರತೀಯ ವಾಯು ಪಡೆ ಸ್ಥಾಪನೆಯಾದ 89ನೇ ವರ್ಷದ ಆಚರಣೆ ಇಂದು ನಡೆಯುತ್ತಿದೆ. ಎಂದಿನಂತೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಹಿಂಡನ್‌ ವಾಯುನೆಲೆಯಲ್ಲಿ ಕಾರ್ಯಾಕ್ರಮ ನಡೆಯುತ್ತಿದೆ. ವಾಯು ಪಡೆಯ ಮುಖ್ಯಸ್ಥರಾದ ವಿ.ಆರ್‌.ಚೌಧರಿ ಹಾಗೂ ಮೂರೂ ಶಸ್ತ್ರಾಸ್ತ್ರ ಪಡೆಗಳ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ. ಯುನೈಟೆಡ್‌ ಕಿಂಗ್‌ಡಮ್‌ನ (ಇಂಗ್ಲೆಂಡ್‌) ರಾಯಲ್‌ ಏರ್‌ ಫೋರ್ಸ್‌ಗೆ ಬೆಂಬಲವಾಗಿ 1932ರ ಅಕ್ಟೋಬರ್‌ 8ರಂದು ಭಾರತೀಯ ವಾಯು ಪಡೆ ಸ್ಥಾಪನೆಯಾಯಿತು.
Last Updated 8 ಅಕ್ಟೋಬರ್ 2021, 3:25 IST
ಭಾರತೀಯ ವಾಯು ಪಡೆಗೆ 89ರ ಸಂಭ್ರಮ: 1971ರ ವಿಜಯದ ಸ್ಮರಣೆ, ವೈಮಾನಿಕ ಪ್ರದರ್ಶನ

Photos| ವಾಯುಪಡೆ ಸಂಸ್ಥಾಪನಾ ದಿನದಲ್ಲಿ ಯುದ್ಧ ವಿಮಾನಗಳ ಸಾಹಸ

ಭಾರತೀಯ ವಾಯುಪಡೆಯ 88ನೇ ಸಂಸ್ಥಾಪನಾ ದಿನವನ್ನು ಗುರುವಾರ ಆಚರಿಸಲಾಯಿತು. ಈ ದಿನದ ಅಂಗವಾಗಿ ಉತ್ತರ ಪ್ರದೇಶದ ಘಜಿಯಾಬಾದ್‌ ಹಿಂಡನ್‌ ವಾಯುನೆಲೆಯಲ್ಲಿ ಪಥಸಂಚನ, ಯುದ್ಧ ವಿಮಾನ ಪ್ರದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಸಿಡಿಎಸ್‌ ಬಿಪಿನ್ ರಾವತ್, ವಾಯುಪಡೆ ಮುಖ್ಯಸ್ಥ ರಾಕೇಶ್‌ ಕುಮಾರ್‌ ಸಿಂಗ್‌ ಬದೌರಿಯಾ, ಸೇನಾ ಮುಖ್ಯಸ್ಥ, ಜನರಲ್ ಮನೋಜ್ ಮುಕುಂದ್ ನರವಾಣೆ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಯುದ್ಧ ವಿಮಾನಗಳ ಸಾಹಸ ಪ್ರದರ್ಶನ ಮೈನವಿರೇಳಿಸಿತು.ರಾಷ್ಟ್ರಪತಿ, ಪ್ರಧಾನಮಂತ್ರಿ, ರಕ್ಷಣಾ ಸಚಿವ, ಗೃಹಸಚಿವರೂ ಸೇರಿದಂತೆ ಭಾರತದ ಹಲವು ಗಣ್ಯರುಸಂಸ್ಥಾಪನಾ ದಿನದ ಶುಭ ಕೋರಿದ್ದಾರೆ.
Last Updated 29 ಅಕ್ಟೋಬರ್ 2020, 7:43 IST
Photos| ವಾಯುಪಡೆ ಸಂಸ್ಥಾಪನಾ ದಿನದಲ್ಲಿ ಯುದ್ಧ ವಿಮಾನಗಳ ಸಾಹಸ
err

‘ರಫೇಲ್‌, ಎಸ್‌–400ನಿಂದ ವಾಯುಪಡೆ ಸಬಲ’

ವಾಯುಪಡೆ ದಿನಾಚರಣೆಯಲ್ಲಿ ಐಎಎಫ್‌ ಮುಖ್ಯಸ್ಥ ಧನೋಆ
Last Updated 8 ಅಕ್ಟೋಬರ್ 2018, 19:33 IST
‘ರಫೇಲ್‌, ಎಸ್‌–400ನಿಂದ ವಾಯುಪಡೆ ಸಬಲ’
ADVERTISEMENT
ADVERTISEMENT
ADVERTISEMENT
ADVERTISEMENT