ಹಿಂದೂ ಮಹಿಳೆ–ಮುಸ್ಲಿಂ ಪುರುಷ ದಂಪತಿಗೆ ಜನಿಸಿದ ಮಗುವಿಗೆ ಆಸ್ತಿ ಹಕ್ಕಿದೆ:ಸುಪ್ರೀಂ
ಹಿಂದೂ ಮಹಿಳೆ ಹಾಗೂ ಮುಸ್ಲಿಂ ಪುರುಷನ ನಡುವಣ ವಿವಾಹವನ್ನು ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಸಿಂಧು ಎಂದು ಒಪ್ಪಲಾಗುವುದಿಲ್ಲ. ಆದರೆ ಅಂತಹ ವಿವಾಹ ಕಾನೂನುಬಾಹಿರ ಎಂದು ಕೂಡ ಹೇಳಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.Last Updated 23 ಜನವರಿ 2019, 12:23 IST