ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Hiroshima

ADVERTISEMENT

ಮನುಕುಲ ಕಂಡ ಮನಕಲಕುವ ಕ್ರೌರ್ಯ: ಹಿರೋಷಿಮಾ -ನಾಗಸಾಕಿ ಮೇಲೆ ಅಣುಬಾಂಬ್ ದಾಳಿ

ಏಳೂವರೆ ದಶಕಗಳ ಹಿಂದೆ ನಡೆದ ಹಿರೋಶಿಮಾ ಮತ್ತು ನಾಗಾಸಾಕಿ ಮೇಲಿನ ಅಣುಬಾಂಬ್ ದಾಳಿ ಕುರಿತ ವಿವರ ಇಲ್ಲಿದೆ. ಇದು ಯಪಿಎಸ್‌ಸಿ -ಕೆಪಿಎಸ್‌ಸಿ ಪರೀಕ್ಷೆಗಳ ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ- 2 ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ಮಾಹಿತಿಯಾಗಿದೆ.
Last Updated 23 ಆಗಸ್ಟ್ 2023, 23:35 IST
ಮನುಕುಲ ಕಂಡ ಮನಕಲಕುವ ಕ್ರೌರ್ಯ: ಹಿರೋಷಿಮಾ -ನಾಗಸಾಕಿ ಮೇಲೆ ಅಣುಬಾಂಬ್ ದಾಳಿ

ಹಿರೋಷಿಮಾ ಶಾಂತಿ ಸ್ಮಾರಕ ಉದ್ಯಾನಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ

ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹಿರೋಷಿಮಾ ಶಾಂತಿ ಸ್ಮಾರಕ ಉದ್ಯಾನವನಕ್ಕೆ ಭೇಟಿ ನೀಡಿ ಪುಷ್ಟ ನಮನ ಸಲ್ಲಿಸಿದರು.
Last Updated 21 ಮೇ 2023, 4:16 IST
ಹಿರೋಷಿಮಾ ಶಾಂತಿ ಸ್ಮಾರಕ ಉದ್ಯಾನಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ

ಹಿರೋಷಿಮಾದಲ್ಲಿ ಗಾಂಧೀಜಿ ಪುತ್ಥಳಿ ಅನಾವರಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಜಪಾನ್‌ನ ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿಯವರ ಪುತ್ಥಳಿಯನ್ನು ಅನಾವರಣಗೊಳಿಸಿದರು.
Last Updated 20 ಮೇ 2023, 4:50 IST
ಹಿರೋಷಿಮಾದಲ್ಲಿ ಗಾಂಧೀಜಿ ಪುತ್ಥಳಿ ಅನಾವರಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ

ಜಿ7 ಶೃಂಗದಲ್ಲಿ ಪಾಲ್ಗೊಳ್ಳಲು ಜಪಾನ್‌ಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ

ಹಿರೋಷಿಮಾದಲ್ಲಿ ಮೇ 19 ರಿಂದ 21ರವರೆಗೆ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಳಿಗ್ಗೆ ಜಪಾನ್‌ಗೆ ಪ್ರಯಾಣಿಸಿದರು.
Last Updated 19 ಮೇ 2023, 5:26 IST
ಜಿ7 ಶೃಂಗದಲ್ಲಿ ಪಾಲ್ಗೊಳ್ಳಲು ಜಪಾನ್‌ಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ

ಹಿರೋಶಿಮಾದಲ್ಲಿ ಜಿ–7 ಶೃಂಗಸಭೆ: ಉಕ್ರೇನ್‌ ಯುದ್ಧವೇ ಪ್ರಮುಖ ಚರ್ಚಾ ವಿಷಯ

ಅಮೆರಿಕದ ಮೊದಲ ಅಣುಬಾಂಬ್‌ ದಾಳಿಗೆ ತತ್ತರಿಸಿ ಹೋದ ಜಪಾನ್‌ನ ನಗರ ಹಿರೋಶಿಮಾದಲ್ಲಿ ಜಿ–7 ರಾಷ್ಟ್ರಗಳ ಶೃಂಗಸಭೆಯು ಶುಕ್ರವಾರದಿಂದ ಮೂರು ದಿನ ನಡೆಯಲಿದ್ದು, ರಷ್ಯಾವು ಉಕ್ರೇನ್‌ ಮೇಲೆ ನಡೆಸುತ್ತಿರುವ ಯುದ್ಧವೇ ಈ ಸಭೆಯ ಪ್ರಮುಖ ಚರ್ಚಾ ವಿಷಯವಾಗಿರಲಿದೆ.
Last Updated 18 ಮೇ 2023, 14:32 IST
ಹಿರೋಶಿಮಾದಲ್ಲಿ ಜಿ–7 ಶೃಂಗಸಭೆ: ಉಕ್ರೇನ್‌ ಯುದ್ಧವೇ ಪ್ರಮುಖ ಚರ್ಚಾ ವಿಷಯ

ಹಿರೋಶಿಮಾ ಮೇಲಿನ ಅಣುಬಾಂಬ್‌ ದಾಳಿಗೆ 76 ವರ್ಷ

ಜಾಗತಿಕ ನಾಯಕರು ಹೇಗೆ ಕೊರೊನಾದ ವಿರುದ್ಧ ಓಗ್ಗೂಡಿದರೋ ಅದೇ ರೀತಿ ಪರಮಾಣು ಶಸ್ತ್ರಾಸ್ತ್ರಗಳನ್ನು ತೆಗೆದು ಹಾಕಲು ಒಂದಾಗಬೇಕು ಎಂದು ಹಿರೋಶಿಮಾದ ಮೇಯರ್‌ ಕಝಮಿ ಮಾಟ್ಸುಯಿ ಅವರು ಒತ್ತಾಯಿಸಿದರು.
Last Updated 6 ಆಗಸ್ಟ್ 2021, 10:13 IST
ಹಿರೋಶಿಮಾ ಮೇಲಿನ ಅಣುಬಾಂಬ್‌ ದಾಳಿಗೆ 76 ವರ್ಷ

ಪರಮಾಣು ಬಾಂಬ್‌ಗೆ 75 ವರ್ಷ: ಇನ್ನೂ ಕಾಡುವ ಲಿಟ್ಲ್‌ ಬಾಯ್‌, ಫ್ಯಾಟ್‌ ಮ್ಯಾನ್‌

ಜಗತ್ತಿನಲ್ಲಿ ಪರಮಾಣು ಬಾಂಬ್‌ ಯುಗ ಆರಂಭವಾಗಿ ಇದೀಗ 75 ವರ್ಷ. ಅಮೆರಿಕದ ಅಂತಹ ಬಾಂಬ್‌ಗಳಿಗೆ ಮೊದಲ ಬಲಿಪಶುಗಳಾದ ಹಿರೋಷಿಮಾ, ನಾಗಾಸಾಕಿ ನಗರಗಳು ಏಳೂವರೆ ದಶಕಗಳಲ್ಲಿ ಮತ್ತೆ ಎದ್ದು ನಿಂತಿರುವುದೇನೋ ನಿಜ. ಆದರೆ, ಮನುಕುಲದ ಭವಿಷ್ಯದ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿರುವ ಇಂತಹ ಅಸ್ತ್ರಗಳು ಬೇಡ ಎಂದು ಹೋರಾಟಗಳು ನಡೆದಷ್ಟೂ ಹೊಸ ಹೊಸ ಅಸ್ತ್ರಗಳು ಪ್ರಬಲ ದೇಶಗಳ ಬತ್ತಳಿಕೆಯನ್ನು ಸೇರುತ್ತಲೇ ಇವೆಯಲ್ಲ?
Last Updated 15 ಆಗಸ್ಟ್ 2020, 19:30 IST
ಪರಮಾಣು ಬಾಂಬ್‌ಗೆ 75 ವರ್ಷ: ಇನ್ನೂ ಕಾಡುವ ಲಿಟ್ಲ್‌ ಬಾಯ್‌, ಫ್ಯಾಟ್‌ ಮ್ಯಾನ್‌
ADVERTISEMENT

ಅಣುಬಾಂಬ್ ದಾಳಿಗೆ 75 ವರ್ಷ: ಪರಮಾಣು ನಿಶಸ್ತ್ರೀಕರಣಕ್ಕೆ ಹಿರೊಶಿಮಾ ಮೇಯರ್ ಒತ್ತಾಯ

ಮೊದಲ ಪರಮಾಣು ಯುದ್ಧದ 75ನೇ ವರ್ಷಾಚರಣೆ
Last Updated 6 ಆಗಸ್ಟ್ 2020, 8:45 IST
ಅಣುಬಾಂಬ್ ದಾಳಿಗೆ 75 ವರ್ಷ: ಪರಮಾಣು ನಿಶಸ್ತ್ರೀಕರಣಕ್ಕೆ ಹಿರೊಶಿಮಾ ಮೇಯರ್ ಒತ್ತಾಯ

ಗೆಲುವಿನ ವಿಶ್ವಾಸದಲ್ಲಿ ಭಾರತ ತಂಡ

ಎಫ್‌ಐಎಚ್‌ ಮಹಿಳಾ ಹಾಕಿ ಸಿರೀಸ್‌ ಫೈನಲ್ಸ್‌: ಫಿಜಿ ಎದುರಾಳಿ
Last Updated 17 ಜೂನ್ 2019, 20:00 IST
ಗೆಲುವಿನ ವಿಶ್ವಾಸದಲ್ಲಿ ಭಾರತ ತಂಡ

ಮಹಿಳಾ ಹಾಕಿ: ಮಿಂಚಿದ ಗುರ್ಜಿತ್‌

ಗುರ್ಜಿತ್‌ ಗಳಿಸಿದ ಎರಡು ಗೋಲುಗಳ ನೆರವಿನಿಂದ ಭಾರತ ತಂಡ, ಎಫ್‌ಐಎಚ್‌ ಮಹಿಳಾ ಸಿರೀಸ್‌ ಫೈನಲ್ಸ್‌ನ ತನ್ನ ಎರಡನೇ ಪಂದ್ಯದಲ್ಲಿ ಭಾನುವಾರ ಪೋಲೆಂಡ್‌ ತಂಡವನ್ನು 5–0 ಗೋಲುಗಳಿಂದ ಸುಲಭವಾಗಿ ಸೋಲಿಸಿತು.
Last Updated 16 ಜೂನ್ 2019, 20:00 IST
ಮಹಿಳಾ ಹಾಕಿ: ಮಿಂಚಿದ ಗುರ್ಜಿತ್‌
ADVERTISEMENT
ADVERTISEMENT
ADVERTISEMENT