ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

Historians

ADVERTISEMENT

ವಿಮರ್ಶೆ: ಮಾನವಿಕ ಅಧ್ಯಯನಗಳ ‘ಲೋಕಭಿತ್ತಿ’ಗೆ ಹಿಡಿದ ಕನ್ನಡಿ

ಈ ಕೃತಿ ಮಾನವಿಕ ಅಧ್ಯಯನಗಳು ಕಳೆದ ಒಂದೆರಡು ದಶಕಗಳಿಂದ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ‘ಲೋಕ ಭಿತ್ತಿ’ಗೆ ಅತ್ಯುತ್ತಮ ಮಾದರಿಯಾಗಿದೆ.
Last Updated 28 ಅಕ್ಟೋಬರ್ 2023, 23:30 IST
ವಿಮರ್ಶೆ: ಮಾನವಿಕ ಅಧ್ಯಯನಗಳ ‘ಲೋಕಭಿತ್ತಿ’ಗೆ ಹಿಡಿದ ಕನ್ನಡಿ

ದೇಶದ ಇತಿಹಾಸ ತಿದ್ದಿ ಬರೆಯುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಅಮಿತ್ ಶಾ

ದೇಶದ ತಿರುಚಿದ ಇತಿಹಾಸವನ್ನು ತಿದ್ದಿ ಬರೆಯುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
Last Updated 25 ನವೆಂಬರ್ 2022, 5:51 IST
ದೇಶದ ಇತಿಹಾಸ ತಿದ್ದಿ ಬರೆಯುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಅಮಿತ್ ಶಾ

ಸ್ಮರಣೆ | ಭಾರತದ ವಿವೇಕ: ಆನಂದದರ್ಶನ

ಭಾರತೀಯ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಗಟ್ಟಿಗೊಳಿಸಿದ ಅಗ್ರ ಚಿಂತಕರಲ್ಲಿ ಆನಂದ ಕುಮಾರಸ್ವಾಮಿ ಅವರೂ ಒಬ್ಬರು. ‘ನೀವು ನೀವಾಗಿರಿ’ ಎಂಬುದು ಅವರು ಕೊಟ್ಟ ಸಂದೇಶ. ದಿನಗಳು ಕಳೆದಂತೆ ಈ ದಾರ್ಶನಿಕನ ಚಿಂತನೆಗಳು ಹೆಚ್ಚು ಪ್ರಸ್ತುತವಾಗುತ್ತಾ ಹೊರಟಿರುವುದು ಸುಳ್ಳಲ್ಲ...
Last Updated 10 ಸೆಪ್ಟೆಂಬರ್ 2022, 19:30 IST
ಸ್ಮರಣೆ | ಭಾರತದ ವಿವೇಕ: ಆನಂದದರ್ಶನ

ಸ್ಮರಣೆ | ಕಣ್ಮರೆಯಾದ ಜ್ಞಾನದ ಬೆಳಕು; ಪ್ರೊ. ಶೇಖ್‌ ಅಲಿ

ಕನ್ನಡದ ಮಹತ್ವದ ಇತಿಹಾಸಕಾರರಾಗಿದ್ದ ಪ್ರೊ.ಬಿ.ಶೇಖ್‌ ಅಲಿ ಅವರು ಎರಡು ವಿಶ್ವವಿದ್ಯಾಲಯಗಳನ್ನು ಕಟ್ಟಿ ಬೆಳೆಸಿದವರು. ಅವರ ಅಗಲಿಕೆಯಿಂದ ಜ್ಞಾನದ ಬೆಳಕೊಂದು ಆರಿ ಹೋಗಿದೆ...
Last Updated 3 ಸೆಪ್ಟೆಂಬರ್ 2022, 19:30 IST
ಸ್ಮರಣೆ | ಕಣ್ಮರೆಯಾದ ಜ್ಞಾನದ ಬೆಳಕು; ಪ್ರೊ. ಶೇಖ್‌ ಅಲಿ

ಬೆಂಗಳೂರು: ಚಾರಿತ್ರಿಕ ದಾಖಲೆಗಳ ಪ್ರದರ್ಶನ

ಬೆಂಗಳೂರು: ರಾಜ್ಯದ ಇತಿಹಾಸ ನೆನಪಿ ಸುವ ದಾಖಲೆ ಮತ್ತು ಛಾಯಾಚಿತ್ರಗಳ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಸ್ವಾತಂತ್ರ್ಯಪೂರ್ವ ಮತ್ತು ನಂತರದ ಮಹತ್ವದ ಘಟನಾವಳಿಗಳ ದಾಖಲೆಗಳು ಮತ್ತು ಚಿತ್ರಗಳು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಅನಾವರಣಗೊಂಡಿವೆ. ಸ್ವಾತಂತ್ರ್ಯದ ಅಮೃತಮಹೋತ್ಸದ ಅಂಗವಾಗಿ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯು ಈ ಚಾರಿತ್ರಿಕ ದಾಖಲೆಗಳ ಪ್ರದರ್ಶನವನ್ನು ಆಯೋಜಿಸಿದೆ. ಇದೇ 12ರವರೆಗೆ ಈ ಪ್ರದರ್ಶನ ನಡೆಯಲಿದೆ.
Last Updated 11 ಆಗಸ್ಟ್ 2022, 21:24 IST
ಬೆಂಗಳೂರು: ಚಾರಿತ್ರಿಕ ದಾಖಲೆಗಳ ಪ್ರದರ್ಶನ

ಡಾಬ್ಸ್‌ ಆಡಳಿತದಲ್ಲಿತ್ತು ದೂರ ದೃಷ್ಟಿ: ಡಾ.ನಂಜುಂಡಸ್ವಾಮಿ

ಇತಿಹಾಸ ಸಂಶೋಧಕ ಡಾ.ನಂಜುಂಡಸ್ವಾಮಿ ಅಭಿಮತ
Last Updated 19 ಜನವರಿ 2022, 14:47 IST
ಡಾಬ್ಸ್‌ ಆಡಳಿತದಲ್ಲಿತ್ತು ದೂರ ದೃಷ್ಟಿ: ಡಾ.ನಂಜುಂಡಸ್ವಾಮಿ

ಪುಣೆ: ಇತಿಹಾಸಕಾರ, ಪದ್ಮ ವಿಭೂಷಣ ಪುರಸ್ಕೃತ ಬಾಬಾಸಾಹೇಬ್‌ ಪುರಂದರೆ ನಿಧನ

ಪುಣೆ: ಇತಿಹಾಸಕಾರ–ಲೇಖಕ, ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಬಾಬಾಸಾಹೇಬ್‌ ಪುರಂದರೆ (ಬಲ್ವಂತ್‌ ಮೊರೇಶ್ವರ್‌ ಪುರಂದರೆ) ಅವರು ಇಂದು ಮುಂಜಾನೆ ನಿಧನರಾದರು. ವಾರದ ಹಿಂದೆ ನ್ಯುಮೋನಿಯಾಗೆ ಒಳಗಾಗಿದ್ದ ಬಾಬಾಸಾಹೇಬ್‌ ಪುರಂದರೆ (99) ಅವರು ಪುಣೆಯ ದೀನಾನಾಥ್ ಮಂಗೇಶ್ಕರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರು ವೆಂಟೆಲೇಟರ್‌ ಸಹಕಾರದಲ್ಲಿ ಉಸಿರಾಡುತ್ತಿದ್ದರು. ಭಾನುವಾರ ಅವರ ಆರೋಗ್ಯ ತೀವ್ರ ಗಂಭೀರ ಸ್ಥಿತಿಗೆ ತಲುಪಿತ್ತು ಎಂದು ವೈದ್ಯರು ಹೇಳಿದ್ದಾರೆ.
Last Updated 15 ನವೆಂಬರ್ 2021, 5:24 IST
ಪುಣೆ: ಇತಿಹಾಸಕಾರ, ಪದ್ಮ ವಿಭೂಷಣ ಪುರಸ್ಕೃತ ಬಾಬಾಸಾಹೇಬ್‌ ಪುರಂದರೆ ನಿಧನ
ADVERTISEMENT

ಇತಿಹಾಸಜ್ಞರಿಗೆ ತಿಳಿಯುತ್ತೆ ಮನ್‌ ಕಿ ಬಾತ್ !

ಆರ್‌ಬಿಐನ ಹುಲಿ ಮತ್ತು ಸೆನ್ಸೆಕ್ಸ್‌ನ ಗೂಳಿ ಮುಂಬೈನ ಗೇಟ್ ವೇ ಆಫ್ ಇಂಡಿಯಾ ಬಳಿ ನಿಂತ್ಕೊಂಡು ಗಹನ ಚರ್ಚೆಯಲ್ಲಿ ತೊಡಗಿದ್ದವು.
Last Updated 13 ಡಿಸೆಂಬರ್ 2018, 20:01 IST
ಇತಿಹಾಸಜ್ಞರಿಗೆ ತಿಳಿಯುತ್ತೆ ಮನ್‌ ಕಿ ಬಾತ್ !
ADVERTISEMENT
ADVERTISEMENT
ADVERTISEMENT