ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Historical Place

ADVERTISEMENT

ಐತಿಹಾಸಿಕ ಸ್ಥಳಗಳ ಹೆಸರು ಬದಲಾವಣೆ: ಆಯೋಗ ರಚನೆಗೆ ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿ

ವಿದೇಶಿ ಆಕ್ರಮಣಕಾರರಿಂದ ಹೆಸರಿಸಲ್ಪಟ್ಟಿರುವ ಪ್ರಾಚೀನ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸ್ಥಳಗಳ ಮೂಲ ಹೆಸರುಗಳನ್ನು ಪತ್ತೆ ಹಚ್ಚಲು ‘ಮರುನಾಮಕರಣ ಆಯೋಗ’ವನ್ನು ರಚಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಲಾಗಿದೆ.
Last Updated 12 ಫೆಬ್ರುವರಿ 2023, 6:12 IST
ಐತಿಹಾಸಿಕ ಸ್ಥಳಗಳ ಹೆಸರು ಬದಲಾವಣೆ: ಆಯೋಗ ರಚನೆಗೆ ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿ

ಪಾರಂಪರಿಕ ತಾಣಗಳ ಸಂರಕ್ಷಣೆ ಅಗತ್ಯ

ಅಕ್ಕ ಮಹಾದೇವಿ ಕಾಲೇಜಿನಲ್ಲಿ ಪಾರಂಪರಿಕ ಸಪ್ತಾಹ
Last Updated 25 ನವೆಂಬರ್ 2022, 12:27 IST
ಪಾರಂಪರಿಕ ತಾಣಗಳ ಸಂರಕ್ಷಣೆ ಅಗತ್ಯ

ಬೆಂಗಳೂರು: ಚಾರಿತ್ರಿಕ ದಾಖಲೆಗಳ ಪ್ರದರ್ಶನ

ಬೆಂಗಳೂರು: ರಾಜ್ಯದ ಇತಿಹಾಸ ನೆನಪಿ ಸುವ ದಾಖಲೆ ಮತ್ತು ಛಾಯಾಚಿತ್ರಗಳ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಸ್ವಾತಂತ್ರ್ಯಪೂರ್ವ ಮತ್ತು ನಂತರದ ಮಹತ್ವದ ಘಟನಾವಳಿಗಳ ದಾಖಲೆಗಳು ಮತ್ತು ಚಿತ್ರಗಳು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಅನಾವರಣಗೊಂಡಿವೆ. ಸ್ವಾತಂತ್ರ್ಯದ ಅಮೃತಮಹೋತ್ಸದ ಅಂಗವಾಗಿ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯು ಈ ಚಾರಿತ್ರಿಕ ದಾಖಲೆಗಳ ಪ್ರದರ್ಶನವನ್ನು ಆಯೋಜಿಸಿದೆ. ಇದೇ 12ರವರೆಗೆ ಈ ಪ್ರದರ್ಶನ ನಡೆಯಲಿದೆ.
Last Updated 11 ಆಗಸ್ಟ್ 2022, 21:24 IST
ಬೆಂಗಳೂರು: ಚಾರಿತ್ರಿಕ ದಾಖಲೆಗಳ ಪ್ರದರ್ಶನ

ಮಣ್ಣು ಪಾಲಾಗುತ್ತಿರುವ ಐತಿಹಾಸಿಕ ಸ್ಮಾರಕಗಳು

ಅನುದಾನ ಲಭ್ಯವಿದ್ದರೂ ಅಧಿಕಾರಿಗಳಿಗಿಲ್ಲ ಆಸಕ್ತಿ
Last Updated 10 ಜುಲೈ 2022, 21:00 IST
ಮಣ್ಣು ಪಾಲಾಗುತ್ತಿರುವ ಐತಿಹಾಸಿಕ ಸ್ಮಾರಕಗಳು

ಚಾರಿತ್ರಿಕ ಗ್ರಾಮ ಸುಂಬಡ; ಗುಡ್ಡದ ಮೇಲಿರುವ ದುಬಲಾಂಬಿಕಾ ದೇವಿಯ ದೇವಸ್ಥಾನ

ಗುಡ್ಡದ ಮೇಲಿರುವ ದುಬಲಾಂಬಿಕಾ ದೇವಿಯ ದೇವಸ್ಥಾನ
Last Updated 20 ಮಾರ್ಚ್ 2022, 5:37 IST
ಚಾರಿತ್ರಿಕ ಗ್ರಾಮ ಸುಂಬಡ; ಗುಡ್ಡದ ಮೇಲಿರುವ ದುಬಲಾಂಬಿಕಾ ದೇವಿಯ ದೇವಸ್ಥಾನ

ಐತಿಹಾಸಿಕ ತಾಣಗಳ ಅಭಿವೃದ್ದಿಗೆ ಯೋಜನೆ: ಶಾಸಕ ಪರಣ್ಣ ಮುನವಳ್ಳಿ

ಆನೆಗೊಂದಿ ಪುಷ್ಕರಣಿ ಉದ್ಘಾಟನೆ
Last Updated 15 ಜನವರಿ 2022, 8:47 IST
ಐತಿಹಾಸಿಕ ತಾಣಗಳ ಅಭಿವೃದ್ದಿಗೆ ಯೋಜನೆ: ಶಾಸಕ ಪರಣ್ಣ ಮುನವಳ್ಳಿ

ಹೈದರಾಬಾದ್ ನಿಜಾಮರ ಕಾಲದ ಪಾರಂಪರಿಕ ಕಟ್ಟಡದ ನೆಲಸಮಕ್ಕೆ ತಯಾರಿ

ಅಚ್ಚರಿಗೆ ಕಾರಣವಾದ ಸುಸ್ಥಿತಿಯಲ್ಲಿರುವ ಕಟ್ಟಡದ ತೆರವು ನಿರ್ಧಾರ
Last Updated 4 ಜನವರಿ 2022, 6:48 IST
ಹೈದರಾಬಾದ್ ನಿಜಾಮರ ಕಾಲದ ಪಾರಂಪರಿಕ ಕಟ್ಟಡದ ನೆಲಸಮಕ್ಕೆ ತಯಾರಿ
ADVERTISEMENT

ಕನ್ನಡದ ತಾಣ: ಪ್ರತಿಬಿಂಬದ ಚತುರ್ಮುಖ ಬಸದಿ

ಕರಾವಳಿಯ ಮೂಡುಬಿದಿರೆ ಹಾಗೂ ಕಾರ್ಕಳ ಬಸದಿಗಳ ಬೀಡು. ಕರಿ ಕಲ್ಲಿಗೆ ಖ್ಯಾತವಾದ ಕಾರ್ಕಳದಲ್ಲಿ ಪ್ರವಾಸಿಗರನ್ನು ಸೆಳೆಯುವುದು ಚತುರ್ಮುಖ ಬಸದಿ. ಜಿನತತ್ವವನ್ನು ನಾಲ್ಕು ದಿಕ್ಕುಗಳಿಗೆ ಪಸರಿಸಿದ ರೂಪಕವಾಗಿ ಈ ಬಸದಿ ಭಾಸವಾಗುತ್ತದೆ.
Last Updated 30 ಅಕ್ಟೋಬರ್ 2021, 19:30 IST
ಕನ್ನಡದ ತಾಣ: ಪ್ರತಿಬಿಂಬದ ಚತುರ್ಮುಖ ಬಸದಿ

ಯಾದಗಿರಿ ಜಿಲ್ಲೆಯ ಐತಿಹಾಸಿಕ ಸ್ಥಳಗಳಿಗಿಲ್ಲ ಕಾಳಜಿ!

ಪುರಾತತ್ವ ಇಲಾಖೆ ಜಿಲ್ಲಾಡಳಿತ ನಿರ್ಲಕ್ಷ್ಯ, ಸಾರ್ವಜನಿಕರ ಆರೋಪ‍
Last Updated 27 ಅಕ್ಟೋಬರ್ 2021, 19:30 IST
ಯಾದಗಿರಿ ಜಿಲ್ಲೆಯ ಐತಿಹಾಸಿಕ ಸ್ಥಳಗಳಿಗಿಲ್ಲ ಕಾಳಜಿ!

ಚಾರಣಿಗರ ಸ್ವರ್ಗ: ಉತ್ತರ ಮಲೆಯ ಹಸಿರು ಹಾದಿಯಲ್ಲಿ

ಸಂಡೂರನ್ನು ಬಯಲುಸೀಮೆಯ ಚಾರಣಿಗರ ಸ್ವರ್ಗ ಎಂದೇ ಕರೆಯಲಾಗುತ್ತದೆ. ಬೆಟ್ಟ, ಗುಡ್ಡ, ಝರಿ, ಜಲಪಾತಗಳ ಹಸಿರು ಹಾದಿಯಲ್ಲಿ ಚಾರಣ ನಡೆಸಿದ ವಿಶಿಷ್ಟ ಅನುಭವವೊಂದು ಇಲ್ಲಿದೆ. ಅಂದಹಾಗೆ, ಈ ಚಾರಣಿಗರನ್ನು ಸ್ಥಳೀಯರು ಕಿಡ್ನಿ ಕಳ್ಳರೆಂದು ಅಟ್ಟಿಸಿಕೊಂಡು ಬಂದಿದ್ದೇಕೋ?
Last Updated 19 ಸೆಪ್ಟೆಂಬರ್ 2021, 3:38 IST
ಚಾರಣಿಗರ ಸ್ವರ್ಗ: ಉತ್ತರ ಮಲೆಯ ಹಸಿರು ಹಾದಿಯಲ್ಲಿ
ADVERTISEMENT
ADVERTISEMENT
ADVERTISEMENT