ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Holi celebrations

ADVERTISEMENT

ಹೋಳಿ ಹಬ್ಬಕ್ಕೆ ಸಂಭ್ರಮದ ತೆರೆ: ಬಣ್ಣದಲ್ಲಿ ಮಿಂದೆದ್ದ ಹಾನಗಲ್ ಜನ

ಸ್ತಬ್ಧಚಿತ್ರಗಳ ಭವ್ಯ ಮೆರವಣಿಗೆ
Last Updated 1 ಏಪ್ರಿಲ್ 2024, 7:01 IST
ಹೋಳಿ ಹಬ್ಬಕ್ಕೆ ಸಂಭ್ರಮದ ತೆರೆ: ಬಣ್ಣದಲ್ಲಿ ಮಿಂದೆದ್ದ ಹಾನಗಲ್ ಜನ

ಥಾಣೆ: ಹೋಳಿ ಆಚರಣೆ ವೇಳೆ ಕಡಿಮೆ ನೀರು ಬಳಸಿ ಎಂದಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ

ಹೋಳಿ ಆಚರಣೆ ವೇಳೆ ನೀರು ಮಿತವಾಗಿ ಬಳಸಿ ಎಂದು ಹೇಳಿದ 27 ವರ್ಷದ ಮಹಿಳೆಗೆ ಥಳಿಸಿದ ಘಟನೆ ನವಿ ಮುಂಬೈಯ ತಳೋಜಾದ ವಸತಿ ಸಂಕೀರ್ಣವೊಂದರಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 28 ಮಾರ್ಚ್ 2024, 11:29 IST
ಥಾಣೆ: ಹೋಳಿ ಆಚರಣೆ ವೇಳೆ ಕಡಿಮೆ ನೀರು ಬಳಸಿ ಎಂದಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ

ಸಿಂಧನೂರು: ಎಲ್ಲೆಡೆ ಬಣ್ಣದೋಕುಳಿಯಲ್ಲಿ ಮಿಂದೆದ್ದ ಜನತೆ

ಹೋಳಿ ಹಬ್ಬದ ನಿಮಿತ್ತ ಸಿಂಧನೂರ ನಗರದೆಲ್ಲೆಡೆ ಬಣ್ಣದ ಓಕುಳಿಯಾಟದಲ್ಲಿ ಜನತೆ ಮಂಗಳವಾರ ಮಿಂದೆದ್ದು ಸಂಭ್ರಮಿಸಿದರು.
Last Updated 26 ಮಾರ್ಚ್ 2024, 15:59 IST
ಸಿಂಧನೂರು: ಎಲ್ಲೆಡೆ ಬಣ್ಣದೋಕುಳಿಯಲ್ಲಿ ಮಿಂದೆದ್ದ ಜನತೆ

ಯಾದಗಿರಿ ಜಿಲ್ಲೆಯಾದ್ಯಂತ ಹೋಳಿ ಹಬ್ಬ ಆಚರಣೆ

ಎರಡು ದಿನಗಳ ಕಾಲ ಬಣ್ಣದಲ್ಲಿ ಮಿಂದೆದ್ದ ಚಿಣ್ಣರು, ಯುವಜನತೆ
Last Updated 26 ಮಾರ್ಚ್ 2024, 15:55 IST
ಯಾದಗಿರಿ ಜಿಲ್ಲೆಯಾದ್ಯಂತ ಹೋಳಿ ಹಬ್ಬ ಆಚರಣೆ

ಹುಣಸಗಿ | ಹೋಳಿ ಸಡಗರ: ಬಣ್ಣದಲ್ಲಿ ಮಿಂದೆದ್ದ ಜನ 

ಹುಣಸಗಿ ಪಟ್ಟಣ ಸೇರಿದಂತೆ ತಾಲ್ಲೂಕಿನ ವಜ್ಜಲ, ಚನ್ನೂರು ಸೇರಿದಂತೆ ಇತರ ಗ್ರಾಮೀಣ ಭಾಗದಲ್ಲಿ ಮಕ್ಕಳು, ಯುವಕರು ಮಹಿಳೆಯರು ಹೋಳಿ ಹಬ್ಬದ ಅಂಗವಾಗಿ ರಂಗಿನಾಟವಾಡಿ ಸಂಭ್ರಮಿಸಿದರು.
Last Updated 26 ಮಾರ್ಚ್ 2024, 15:53 IST
ಹುಣಸಗಿ | ಹೋಳಿ ಸಡಗರ: ಬಣ್ಣದಲ್ಲಿ ಮಿಂದೆದ್ದ ಜನ 

ಕುಷ್ಟಗಿ: ಹೋಳಿ ಹಬ್ಬ ಆಚರಣೆ

ಕುಷ್ಟಗಿ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹೋಳಿ ಹಬ್ಬವನ್ನು ಸಂಭ್ರಮದೊಂದಿಗೆ ಆಚರಿಸಲಾಯಿತು.
Last Updated 26 ಮಾರ್ಚ್ 2024, 15:47 IST
ಕುಷ್ಟಗಿ: ಹೋಳಿ ಹಬ್ಬ ಆಚರಣೆ

ನಿಡಗುಂದಿ | ಹೋಳಿ ಹಬ್ಬ: ಬಣ್ಣ ಹೊತ್ತು ಸಾಗಿದ ಟ್ರ‍್ಯಾಕ್ಟರ್‌ಗಳು

ನಿಡಗುಂದಿ ಪಟ್ಟಣದಲ್ಲಿ ಮಂಗಳವಾರ ನಾನಾ ಕಡೆ ಹೋಳಿ ಹಬ್ಬದ ಪ್ರಯುಕ್ತ ಮಂಗಳವಾರ ಬಣ್ಣದಾಟ ಆಚರಿಸಲಾಯಿತು.
Last Updated 26 ಮಾರ್ಚ್ 2024, 15:24 IST
ನಿಡಗುಂದಿ | ಹೋಳಿ ಹಬ್ಬ: ಬಣ್ಣ ಹೊತ್ತು ಸಾಗಿದ ಟ್ರ‍್ಯಾಕ್ಟರ್‌ಗಳು
ADVERTISEMENT

ಕಂಪ್ಲಿ: ಹಲಗೆ ಸದ್ದಿಗೆ ಯುವಕರ ಹೆಜ್ಜೆ

ಹೋಳಿ ಹಬ್ಬದ ಅಂಗವಾಗಿ ಸ್ಥಳೀಯ ಯುವಕರು, ಚಿಣ್ಣರು, ಮಹಿಳೆಯರು, ಯುವತಿಯರು ಪರಸ್ಪರ ಬಣ್ಣಹಚ್ಚಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಮಂಗಳವಾರ ಆಚರಿಸಿದರು.
Last Updated 26 ಮಾರ್ಚ್ 2024, 14:29 IST
ಕಂಪ್ಲಿ: ಹಲಗೆ ಸದ್ದಿಗೆ ಯುವಕರ ಹೆಜ್ಜೆ

ಕಿತ್ತೂರಲ್ಲಿ ಸಂಭ್ರಮದ ಓಕುಳಿಯಾಟ

ಹೋಳಿ ಹಬ್ಬದ ಪ್ರಯುಕ್ತ ಚನ್ನಮ್ಮನ ಕಿತ್ತೂರು ಪಟ್ಟಣವೂ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಯುವಕ–ಯುವತಿಯರು, ಮಕ್ಕಳು ಶಾಂತಿ ಮತ್ತು ಸಂಭ್ರಮದಿಂದ ಮಂಗಳವಾರ ಬಣ್ಣದಾಟ ಆಡಿದರು.
Last Updated 26 ಮಾರ್ಚ್ 2024, 14:16 IST
ಕಿತ್ತೂರಲ್ಲಿ ಸಂಭ್ರಮದ ಓಕುಳಿಯಾಟ

ಗೊಜನೂರಲ್ಲಿ ಕಾಮಣ್ಣನ ಮೆರವಣಿಗೆ

ಲಕ್ಷ್ಮೇಶ್ವರ ತಾಲ್ಲೂಕಿನ ಗೊಜನೂರು ಗ್ರಾಮದಲ್ಲಿ ಹೋಳಿ ಹುಣ್ಣಿಮೆ ಮರುದಿನ ಅಂದರೆ ಮಂಗಳವಾರ ರಂಗಪಂಚಮಿ ನಿಮಿತ್ತ ರತಿ-ಕಾಮಣ್ಣರ ಮೂರ್ತಿ ಮೆರವಣಿಗೆ ಅದ್ದೂರಿಯಾಗಿ ಜರುಗಿತು.
Last Updated 26 ಮಾರ್ಚ್ 2024, 13:38 IST
ಗೊಜನೂರಲ್ಲಿ ಕಾಮಣ್ಣನ ಮೆರವಣಿಗೆ
ADVERTISEMENT
ADVERTISEMENT
ADVERTISEMENT