ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

Holiday Basket

ADVERTISEMENT

ಚುರುಮುರಿ | ರಜಾ ಮಜಾ

2023ರ ರಜಾದಿನಗಳನ್ನು ಸದುಪಯೋಗ ಮಾಡಿಕೊಂಡು ಇನ್ನಷ್ಟು ರಿಲಾಕ್ಸ್ ಮಾಡಿಕೊಳ್ಳಲು ‘ಕಷ್ಟಪಟ್ಟು’ ಕೆಲಸ ಮಾಡುವ ಸರ್ಕಾರಿ ನೌಕರರಿಗೆ ಈ ಸಲಹೆಗಳು: ಹೊಸ ವರ್ಷ ರಜಾ ದಿನದಿಂದಲೇ ಶುರು. ಗ್ರೇಟ್. ಆದರೆ ಸಂಕ್ರಾಂತಿ, ಸೆಕೆಂಡ್ ಸಾಟರ್ಡೆ. ಮಾಮೂಲಿ ರಜೆ. ರಿಪಬ್ಲಿಕ್ ಡೆ ಗುರುವಾರ. ಶುಕ್ರವಾರ ಆಗಿದ್ದರೆ ಶನಿವಾರ ಫೋರ್ಥ್ ಸಾಟರ್ಡೆ, ಮರುದಿನ ಭಾನುವಾರ ರಜೆ ಸೇರಿ ಮೂರು ದಿನ ರಜೆ ಆಗುತ್ತಿತ್ತು. ಫೆಬ್ರುವರಿ ಯೂಸ್‍ಲೆಸ್, ರಜೆ ಇಲ್ಲ. ಮಾರ್ಚ್‌ನಲ್ಲಿ ಹೋಳಿ, ಉಗಾದಿ, ರಾಮನವಮಿ ಮೂರೂ ವಾರದ ಮಧ್ಯದಲ್ಲಿ ಬರುತ್ತವೆ. ಅಫಿಕ್ಸ್‌–ಸಫಿಕ್ಸ್‌ ಅವಕಾಶವಿಲ್ಲ.
Last Updated 28 ಡಿಸೆಂಬರ್ 2022, 23:15 IST
ಚುರುಮುರಿ | ರಜಾ ಮಜಾ

‘ಇಎಂಐ’ ಆಧಾರಿತ ರಜಾ ಬಾಸ್ಕೆಟ್‌

ಥಾಮಸ್ ಕುಕ್ ನಡೆಸಿದ ಸಮೀಕ್ಷೆಯ ಪ್ರಕಾರ 25 ರಿಂದ 35 ವರ್ಷದ ಜನರಲ್ಲಿ ಪ್ರವಾಸದ ಬೇಡಿಕೆ ಶೇ 30 ರಷ್ಟು ಹೆಚ್ಚುತ್ತಿದೆ. ಪ್ರವಾಸ ಉದ್ದೇಶಕ್ಕಾಗಿಯೇ ವೈಯಕ್ತಿಕ ಸಾಲದ ಬೇಡಿಕೆಯು ಶೇ 55 ರಷ್ಟು ಹೆಚ್ಚುತ್ತಿದೆ. ಹೀಗೆ ಸಾಲ ಪಡೆಯುವವರಲ್ಲಿ ಶೇ 85 ರಷ್ಟು ಜನರು ಯುವಸಮೂಹದವರು. ಪ್ರವಾಸದ ಮಾಹಿತಿ ಕೋರಿ ಕರೆ ಮಾಡುವವರಲ್ಲಿ ಸಿಂಹಪಾಲು ಮಂದಿ ಯುವ ಜನರು ಹಾಗೂ ಮಧ್ಯಮ ವರ್ಗಕ್ಕೆ ಸೇರಿದವರು.
Last Updated 5 ಜೂನ್ 2019, 19:30 IST
‘ಇಎಂಐ’ ಆಧಾರಿತ ರಜಾ ಬಾಸ್ಕೆಟ್‌
ADVERTISEMENT
ADVERTISEMENT
ADVERTISEMENT
ADVERTISEMENT