ನಕಲಿ ವೈನ್, ಜೇನು ಮಾರಾಟ ನಿಲ್ಲಿಸಿ: ಪ್ರವಾಸೋದ್ಯಮದ ಪಾಲುದಾರರ ಒತ್ತಾಯ
ನಕಲಿಯಾಗಿರುವ ವೈನ್, ಸಾಂಬಾರ ಪದಾರ್ಥಗಳು, ಜೇನು ಹಾಗೂ ಇನ್ನಿತರ ಪದಾರ್ಥಗಳ ಮಾರಾಟದಿಂದ ಕೊಡಗಿಗೆ ಕೆಟ್ಟ ಹೆಸರು ಬರುತ್ತಿದ್ದು, ಇಂತಹ ನಕಲಿ ಪದಾರ್ಥಗಳ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂಬ ಒಕ್ಕೊರಲ ಒತ್ತಾಯ ಜಿಲ್ಲೆಯ ಪ್ರವಾಸೋದ್ಯಮದ ಪಾಲುದಾರರಿಂದ ವ್ಯಕ್ತವಾಯಿತು.Last Updated 25 ಅಕ್ಟೋಬರ್ 2024, 4:24 IST