ಬುಧವಾರ, 13 ನವೆಂಬರ್ 2024
×
ADVERTISEMENT
ಈ ಕ್ಷಣ :

Hornbill

ADVERTISEMENT

ಗೂಡು ಕಟ್ಟುವ ತಾಣ ತ್ಯಜಿಸುತ್ತಿರುವ ಹಾರ್ನ್‌ಬಿಲ್; ಪಕ್ಷಿತಜ್ಞರಲ್ಲಿ ಕುತೂಹಲ

ಪಶ್ಚಿಮಘಟ್ಟಗಳ ಐದು ರಾಜ್ಯಗಳಲ್ಲಿ ಈ ವರ್ಷ ಹೆಣ್ಣು ಹಾರ್ನ್‌ಬಿಲ್‌ಗಳು ವಿಶೇಷವಾಗಿ ‘ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್’ ಗೂಡುಕಟ್ಟುವ ತಾಣಗಳನ್ನುತ್ಯಜಿಸುತ್ತಿರುವ ವಿಚಿತ್ರ ವಿದ್ಯಮಾನವು ಸಂಶೋಧಕರು ಮತ್ತು ಪಕ್ಷಿತಜ್ಞರಿಗೆ ಕುತೂಹಲ ಮೂಡಿಸಿದೆ.
Last Updated 19 ಏಪ್ರಿಲ್ 2024, 2:51 IST
ಗೂಡು ಕಟ್ಟುವ ತಾಣ ತ್ಯಜಿಸುತ್ತಿರುವ ಹಾರ್ನ್‌ಬಿಲ್; ಪಕ್ಷಿತಜ್ಞರಲ್ಲಿ ಕುತೂಹಲ

ಮಂಗಟ್ಟೆ ಮೋಹದಲ್ಲಿ ರಜನಿ

ಜನರಿಗೆ ಜ್ಞಾನ ತುಂಬುವುದರಿಂದ ಕಾಡು, ಪ್ರಾಣಿ, ಪಕ್ಷಿಗಳ ಬಗೆಗೆ ತಿಳಿವಳಿಕೆ ಹೆಚ್ಚಾಗುತ್ತದೆ. ಇದರಿಂದ ಪರಿಸರ ಸಂರಕ್ಷಣೆಯೂ ಆಗುತ್ತದೆ. ಈ ಹಿನ್ನೆಲೆಯಲ್ಲಿ ಪಕ್ಷಿ ವೀಕ್ಷಕರ ಮಾರ್ಗದರ್ಶಿ ರಜನಿ ರಾವ್‌ ಕಾರ್ಯ ಗಮನಾರ್ಹ.
Last Updated 27 ಜನವರಿ 2024, 23:30 IST
ಮಂಗಟ್ಟೆ ಮೋಹದಲ್ಲಿ ರಜನಿ

ಏಕಪತ್ನಿ/ಪತಿ ವ್ರತಸ್ಥ ಬೂದು ಮಂಗಟ್ಟೆಯ ವಿಸ್ಮಯ ಸಂಸಾರ

ಕರ್ನಾಟಕದಲ್ಲಿ ಕಾಣಸಿಗುವ ನಾಲ್ಕು ಬಗೆಯ ಮಂಗಟ್ಟೆ ಹಕ್ಕಿಗಳಲ್ಲಿ ಎರಡು ದಾವಣಗೆರೆಯಲ್ಲಿ ನೋಡಲು ಸಿಕ್ಕಿವೆ. ಸಾಮಾನ್ಯವಾದ ಭಾರತೀಯ ಬೂದು ಮಂಗಟ್ಟೆ ಮತ್ತು ಅಪರೂಪದ ಮಲೆ ದಾಸ ಮಂಗಟ್ಟೆ ಪ್ರಭೇದಗಳು ಇಲ್ಲಿವೆ. ಅದರಲ್ಲಿ ಭಾರತೀಯ ಬೂದು ಮಂಗಟ್ಟೆಯನ್ನು ಆಂಗ್ಲ ಭಾಷೆಯಲ್ಲಿ ಇಂಡಿಯನ್ ಗ್ರೇ ಹಾರ್ನ್‌ಬಿಲ್ ಎಂದು ಮತ್ತು ವೈಜ್ಞಾನಿಕವಾಗಿ ‘ಓಸಿಸಿರೋಸ್ ಬೈರೊಸ್ಟ್ರಿಸ್’ ಎಂದೂ ಕರೆಯುವರು.
Last Updated 12 ಆಗಸ್ಟ್ 2021, 12:30 IST
ಏಕಪತ್ನಿ/ಪತಿ ವ್ರತಸ್ಥ ಬೂದು ಮಂಗಟ್ಟೆಯ ವಿಸ್ಮಯ ಸಂಸಾರ

ಆದರ್ಶ ದಂಪತಿ ಹಾರ್ನ್‌ಬಿಲ್

ಡು ಹಾರ್ನ್‌ಬಿಲ್‌‌ ತನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡ ಮೇಲೆ ಅದನ್ನು ಜೀವನ ಪೂರ್ತಿ ಕೈ ಬಿಡುವುದಿಲ್ಲ. ಕೊನೆಯ ಉಸಿರು ಇರುವವರೆಗೂ ಜೊತೆಗೂಡಿಯೇ ಇರುತ್ತವೆ. ಇವುಗಳ ಗಾತ್ರ 45 ಸೆಂ.ಮೀ.ನಿಂದ 105 ಸೆಂ.ಮೀ.ನಷ್ಟು. ಗಂಡು ಹಾರ್ನ್‌ಬಿಲ್‌ ಮೊದಲ ಪ್ರಣಯಕ್ರಿಯೆಯಲ್ಲಿ ಹೆಣ್ಣು ಹಾರ್ನ್‌ಬಿಲ್‌‌ಗೆ ಹಣ್ಣುಗಳನ್ನು ತಂದುಕೊಡುತ್ತವೆ.
Last Updated 16 ಆಗಸ್ಟ್ 2019, 20:00 IST
ಆದರ್ಶ ದಂಪತಿ ಹಾರ್ನ್‌ಬಿಲ್

ಮಂಗಟ್ಟೆಗೆ ಕೈತುತ್ತು...

ಅಂಕೋಲಾ ತಾಲ್ಲೂಕಿನ ತಳಗದ್ದೆ ಗ್ರಾಮದಲ್ಲಿ ಮಂಗಟ್ಟೆ (ಹಾರ್ನ್‌ಬಿಲ್) ಹಕ್ಕಿಯೊಂದು ಮಹಿಳೆಯೊಬ್ಬರಿಂದ ಆಹಾರ ಸ್ವೀಕರಿಸಿದ ದೃಶ್ಯ. ಅತ್ಯಂತ ನಾಚಿಕೆ ಸ್ವಭಾವದ ಈ ಪಕ್ಷಿಗೆ ಮನುಷ್ಯರೆಂದರೆ ಅಷ್ಟಕ್ಕಷ್ಟೆ. ಆದರೆ, ಈ ಪಕ್ಷಿ ಸ್ಥಳೀಯರೊಂದಿಗೆ ಒಡನಾಟ ಬೆಳೆಸಿಕೊಳ್ಳುವ ಮೂಲಕ, ಅಚ್ಚರಿ ಮೂಡಿಸಿದೆ.-ಪ್ರಜಾವಾಣಿ ಚಿತ್ರ
Last Updated 14 ಮಾರ್ಚ್ 2019, 17:25 IST
fallback

‘ಹಕ್ಕಿಲೋಕ’ದಲ್ಲಿ ಮಕ್ಕಳ ವಿಹಾರ

ಅರಣ್ಯ ಇಲಾಖೆಯಿಂದ ವಿನೂತನ ಕಾರ್ಯಕ್ರಮ
Last Updated 15 ಫೆಬ್ರುವರಿ 2019, 20:30 IST
‘ಹಕ್ಕಿಲೋಕ’ದಲ್ಲಿ ಮಕ್ಕಳ ವಿಹಾರ

ಗಾಯಗೊಂಡ ಶೃಂಗಚುಂಚು ಹಾರ್ನ್‌ಬಿಲ್‌ಗೆ ಕೃಷಿ ವಿ.ವಿ ಆಸ್ಪತ್ರೆಯಲ್ಲಿ ಶುಶ್ರೂಷೆ

ಶೃಂಗಚುಂಚು ಹಾರ್ನ್‌ಬಿಲ್‌ಗಳ ನಡುವೆ ನಡೆದ ಕಾದಾಟದಲ್ಲಿ ಗಾಯಗೊಂಡ ಒಂದು ಹಕ್ಕಿಗೆ ಶುಶ್ರೂಷೆ ನೀಡಿ ಆರೈಕೆ ಮಾಡಿದ ಮಾಡಿದ ಸಂಗತಿಯೊಂದು ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಪಶು ಆಸ್ಪತ್ರೆಯಲ್ಲಿ ಗುರುವಾರ ನಡೆದಿದೆ.
Last Updated 20 ಸೆಪ್ಟೆಂಬರ್ 2018, 12:32 IST
ಗಾಯಗೊಂಡ ಶೃಂಗಚುಂಚು ಹಾರ್ನ್‌ಬಿಲ್‌ಗೆ ಕೃಷಿ ವಿ.ವಿ ಆಸ್ಪತ್ರೆಯಲ್ಲಿ ಶುಶ್ರೂಷೆ
ADVERTISEMENT
ADVERTISEMENT
ADVERTISEMENT
ADVERTISEMENT