ಕಾರು ಗುದ್ದಿಸಿ 3 ಸಾವು: ತಪ್ಪಿತಸ್ಥನೆಂಬ ಭಾವನೆ ಕಾಡುತ್ತಿದೆ– ಗೌರವ್ ಗಿಲ್
'ಮಿಂಚಿನ ವೇಗದಲ್ಲಿ ಸಂಭವಿಸಿದ ಘಟನೆ ಅದು, ಆಅಪಘಾತತೀವ್ರ ನೋವುಂಟು ಮಾಡಿದ್ದು, ತಪ್ಪಿತಸ್ಥನೆಂಬ ಭಾವನೆ ನನ್ನ ಕಾಡುತ್ತಿದೆ'ಎಂದು ಭಾರತದ ವೇಗದ ತಾರೆ (ರೇಸ್ ಕಾರು ಚಾಲಕ)ಗೌರವ್ ಗಿಲ್ ತಿಳಿಸಿದ್ದಾರೆ.Last Updated 28 ಅಕ್ಟೋಬರ್ 2019, 6:33 IST