ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Horticulture Department

ADVERTISEMENT

ಬೆಂಗಳೂರು: ಇಂದಿನಿಂದ ರಾಷ್ಟ್ರೀಯ ತೋಟಗಾರಿಕಾ ಮೇಳ

ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಆವರಣದಲ್ಲಿ
Last Updated 4 ಮಾರ್ಚ್ 2024, 23:30 IST
ಬೆಂಗಳೂರು: ಇಂದಿನಿಂದ ರಾಷ್ಟ್ರೀಯ ತೋಟಗಾರಿಕಾ ಮೇಳ

ತೋಟಗಾರಿಕೆ ಮೂಲಕ ‘ಪ್ರಕೃತಿ ಚಿಕಿತ್ಸೆ’: ಅಂಗವಿಕಲರ ಕೈಯಲ್ಲಿ ಅರಳಿದ ಕೈದೋಟ

ಮಾನಸಿಕ ಅಸ್ವಸ್ಥರು, ಅಂಗವಿಕಲರು ಹಾಗೂ ಅಪರಾಧ ಕೃತ್ಯ ಎಸಗಿರುವ ಮಕ್ಕಳ ಮೇಲಿನ ಒತ್ತಡ ನಿವಾರಣೆ ಮತ್ತು ಆರೋಗ್ಯಪೂರ್ಣ ಬದುಕು ಕಟ್ಟಿಕೊಡಲು ‘ತೋಟಗಾರಿಕೆ ಚಿಕಿತ್ಸೆ’ ಎಂಬ ಹೊಸ ಪದ್ಧತಿ ಆರಂಭಿಸಲಾಗಿದೆ.
Last Updated 28 ಜನವರಿ 2024, 23:30 IST
ತೋಟಗಾರಿಕೆ ಮೂಲಕ ‘ಪ್ರಕೃತಿ ಚಿಕಿತ್ಸೆ’: ಅಂಗವಿಕಲರ ಕೈಯಲ್ಲಿ ಅರಳಿದ ಕೈದೋಟ

Jobs: ರಾಷ್ಟ್ರೀಯ ತೋಟಗಾರಿಕಾ ಮಂಡಳಿಯಲ್ಲಿ 44 ಹುದ್ದೆಗಳು- ವಿವರ ಇಲ್ಲಿದೆ..

ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ತೋಟಗಾರಿಕಾ ಮಂಡಳಿ (NHB)ಯಲ್ಲಿ ಗ್ರೂಪ್ ಎ, ಗ್ರೂಪ್ ಬಿ ಹುದ್ದೆಗಳು. ಮಾಹಿತಿ ಇಲ್ಲಿದೆ.
Last Updated 21 ಡಿಸೆಂಬರ್ 2023, 1:01 IST
Jobs: ರಾಷ್ಟ್ರೀಯ ತೋಟಗಾರಿಕಾ ಮಂಡಳಿಯಲ್ಲಿ 44 ಹುದ್ದೆಗಳು- ವಿವರ ಇಲ್ಲಿದೆ..

ಹೊಸಪೇಟೆ : ತೋಟಗಾರಿಕೆ ಇಲಾಖೆಯಿಂದ ಸಹಾಯವಾಣಿ

ಹೂವಿನಹಡಗಲಿ ತೋಟಗಾರಿಕೆ ಇಲಾಖೆಯಿಂದ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ರೈತರಿಗೆ ಅನುಕೂಲವಾಗಲು ಹಾಗೂ ಬೆಳೆ ಹಾನಿ ಮುಂಜಾಗ್ರತೆ ಕ್ರಮವಾಗಿ ಇಲಾಖೆಯಿಂದ ಸಹಾಯವಾಣಿ ಆರಂಭಿಸಲಾಗಿದ್ದು, ಇದರ ಸದುಪಯೋಗಪಡಿಸಿಕೊಳ್ಳಬಹುದು ಎಂದು ಹಿರಿಯ ಸಹಾಯಕ ನಿರ್ದೇಶಕರು (ಜಿ.ಪಂ) ತಿಳಿಸಿದ್ದಾರೆ.
Last Updated 11 ಜುಲೈ 2023, 6:39 IST
ಹೊಸಪೇಟೆ : ತೋಟಗಾರಿಕೆ ಇಲಾಖೆಯಿಂದ ಸಹಾಯವಾಣಿ

’ಫಲಪ್ರಪಂಚ‘ದ ಹಿರಿಯಜ್ಜ ಡಾ. ಎಲ್.ಸಿ ಸೋನ್ಸ್‌

ಹಣ್ಣಿನ ಲೋಕದ ಹಿರಿಯಣ್ಣ ಮೂಡುಬಿದಿರೆಯ ಡಾ.ಎಲ್‌.ಸಿ.ಸೋನ್ಸ್ ಕಳೆದ ಏ.5 ರಂದು ನಿಧನರಾದರು. ಈ ಕೃಷಿ ಋಷಿಯ ಕುರಿತು ಕೃಷಿ ಲೇಖಕ ಡಾ. ನರೇಂದ್ರ ರೈ ದೇರ್ಲ ಅವರು ರಚಿಸಿರುವ ‘ಸೋನ್ಸ್ ಫಾರ್ಮ್‌ – ಎಲ್‌.ಸಿ. ಸೋನ್ಸ್ ಬಿತ್ತಿದ ಫಲಪ್ರಪಂಚ‘ ಕೃತಿ ಇದೇ 16ರ ಭಾನುವಾರದಂದು ಮೂಡುಬಿದರೆಯ ಕನ್ನಡಭವನದ ರತ್ನಾಕರವರ್ಣಿ ಸಭಾಂಗಣದಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ.
Last Updated 13 ಏಪ್ರಿಲ್ 2023, 16:52 IST
’ಫಲಪ್ರಪಂಚ‘ದ ಹಿರಿಯಜ್ಜ ಡಾ. ಎಲ್.ಸಿ ಸೋನ್ಸ್‌

ಟೊಮೆಟೊ ‘ಟುಟಾ’ ಕೊಲ್ಲಲು ‘ದೀಪದ ಬಲೆ’

ಟೊಮೆಟೊ ಗಿಡ ಹಾಗೂ ಕಾಯಿಯನ್ನು ಭಾಗಶಃ ತಿಂದು ಹಾಕಿ ಶೇ 20ರಿಂದ 40ರಷ್ಟು ಇಳುವರಿ ಕುಂಠಿತಗೊಳಿಸುವ ಟುಟಾ ಅಬ್ಸೊಲುಟಾ (ಊಜಿ) ಕೀಟಬಾಧೆಗೆ ಪರಿಹಾರ ಕಂಡುಕೊಂಡಿರುವ ವಿಜ್ಞಾನಿಗಳು, ವಿದ್ಯುತ್ ಹಾಗೂ ಸೋಲಾರ್ ಚಾಲಿತ ‘ದೀಪದ ಬಲೆ’ ಉಪಕರಣ ಆವಿಷ್ಕರಿಸಿದ್ದಾರೆ.
Last Updated 23 ಫೆಬ್ರುವರಿ 2023, 22:15 IST
ಟೊಮೆಟೊ ‘ಟುಟಾ’ ಕೊಲ್ಲಲು ‘ದೀಪದ ಬಲೆ’

ಕೊಲ್ಹಾರ: ತೋಟಗಾರಿಕೆಯಲ್ಲಿ ಅರಣ್ಯ ಕೃಷಿ ಪ್ರಯೋಗ ಯಶಸ್ವಿ

ಸಮಗ್ರ ಕೃಷಿಯಲ್ಲಿ ‘ಪ್ರವೀಣ’ ಈ ಕೃಷಿ ಪದವೀಧರ
Last Updated 22 ಸೆಪ್ಟೆಂಬರ್ 2022, 19:30 IST
ಕೊಲ್ಹಾರ: ತೋಟಗಾರಿಕೆಯಲ್ಲಿ ಅರಣ್ಯ ಕೃಷಿ ಪ್ರಯೋಗ ಯಶಸ್ವಿ
ADVERTISEMENT

ಇಲಾಖೆಯಿಂದ ತೋಟಗಾರಿಕೆಗೆ ಹಲವು ಯೋಜನೆ: ಯೋಗೇಶ್

2–3 ವರ್ಷದಿಂದ ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿಯಲ್ಲಿ ಔಷಧಿಗಳು ಸಿಗುತ್ತಿಲ್ಲ.
Last Updated 15 ಜೂನ್ 2022, 3:01 IST
ಇಲಾಖೆಯಿಂದ ತೋಟಗಾರಿಕೆಗೆ ಹಲವು ಯೋಜನೆ: ಯೋಗೇಶ್

ಕೃಷಿ-ತೋಟಗಾರಿಕಾ ಇಲಾಖೆ ಅಧಿಕಾರಿಗಳಿಂದ ತೊಗರಿ ಬೆಳೆ ಪರಿಶೀಲನೆ

ಚಳ್ಳಕೆರೆ: ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ತೊಗರಿ ಬೆಳೆಗೆ ಗೂಡುಮಾರು, ಕಾಯಿಕೊರಕ ಹುಳು ಹಾಗೂ ಬಂಜೆರೋಗ (ವೈರಸ್) ಕಾಣಿಸಿಕೊಂಡಿರುವ ಕಾರಣ ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಶುಕ್ರವಾರ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲಿಸಿದರು.
Last Updated 11 ಡಿಸೆಂಬರ್ 2021, 2:19 IST
ಕೃಷಿ-ತೋಟಗಾರಿಕಾ ಇಲಾಖೆ ಅಧಿಕಾರಿಗಳಿಂದ ತೊಗರಿ ಬೆಳೆ ಪರಿಶೀಲನೆ

ಬೆಳೆ ಹಾನಿ ಪರಿಹಾರ ನೀಡಿ; ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಿಗೆ ರೈತರ ಮನವಿ

ತಾಲ್ಲೂಕಿನಲ್ಲಿ ಈಚೆಗೆ ಸುರಿದ ಅಕಾಲಿಕ ಮಳೆಯಿಂದ ಹಾನಿಗೀಡಾದ ತೋಟಗಾರಿಕೆ ಬೆಳೆಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮಂಗಳವಾರ ಇಲ್ಲಿಯ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ ಅವರಿಗೆ ಮನವಿ ಸಲ್ಲಿಸಿದರು.
Last Updated 1 ಡಿಸೆಂಬರ್ 2021, 7:12 IST
ಬೆಳೆ ಹಾನಿ ಪರಿಹಾರ ನೀಡಿ; ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಿಗೆ ರೈತರ ಮನವಿ
ADVERTISEMENT
ADVERTISEMENT
ADVERTISEMENT