ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Hospitals

ADVERTISEMENT

ಆಸ್ಪತ್ರೆಗಳಲ್ಲಿ ಸುರಕ್ಷತೆ: ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಪತ್ರ

ವೈದ್ಯರು ಹಾಗೂ ಇತರ ಆರೋಗ್ಯಸೇವಾ ಸಿಬ್ಬಂದಿಯ ಸುರಕ್ಷತೆಗಾಗಿ ಆಸ್ಪತ್ರೆಗಳಲ್ಲಿ ಕೈಗೊಂಡಿರುವ ಕ್ರಮಗಳ ಕುರಿತ ವರದಿಯನ್ನು ಸೆಪ್ಟೆಂಬರ್ 10ಕ್ಕೆ ಮೊದಲು ಕಳುಹಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳಿಗೆ ಸೂಚನೆ ನೀಡಿದೆ.
Last Updated 4 ಸೆಪ್ಟೆಂಬರ್ 2024, 15:43 IST
ಆಸ್ಪತ್ರೆಗಳಲ್ಲಿ ಸುರಕ್ಷತೆ: ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಪತ್ರ

ದೆಹಲಿಯ ಹಲವು ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ, ತೀವ್ರ ಶೋಧ

ರಾಷ್ಟ್ರ ರಾಜಧಾನಿ ದೆಹಲಿಯ ಹಲವು ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿದ್ದು, ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಆಗಸ್ಟ್ 2024, 9:07 IST
ದೆಹಲಿಯ ಹಲವು ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ, ತೀವ್ರ ಶೋಧ

ವಿದ್ಯಾರ್ಥಿನಿ ಕೊಲೆ ಖಂಡಿಸಿ ಪ್ರತಿಭಟನೆ | OPD ಸ್ಥಗಿತ: ವೈದ್ಯಕೀಯ ಸೇವೆ ವ್ಯತ್ಯಯ

ಆಸ್ಪತ್ರೆಗಳಲ್ಲಿ ಸುರಕ್ಷತೆ ಒದಗಿಸಲು ವೈದ್ಯರ ಆಗ್ರಹ
Last Updated 18 ಆಗಸ್ಟ್ 2024, 1:00 IST
ವಿದ್ಯಾರ್ಥಿನಿ ಕೊಲೆ ಖಂಡಿಸಿ ಪ್ರತಿಭಟನೆ | OPD ಸ್ಥಗಿತ: ವೈದ್ಯಕೀಯ ಸೇವೆ ವ್ಯತ್ಯಯ

ಖಾಸಗಿ ಆಸ್ಪತ್ರೆ: ಕೆಪಿಎಂಇ ಸಂಖ್ಯೆ ಪ್ರದರ್ಶನ ಕಡ್ಡಾಯ

ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು ತಮ್ಮ ಕೆಪಿಎಂಇ ನೋಂದಣಿ ಸಂಖ್ಯೆ, ಆಸ್ಪತ್ರೆ ಮತ್ತು ಮಾಲೀಕರ ಹೆಸರನ್ನು ಕಟ್ಟಡದ ಮುಂಭಾಗ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
Last Updated 8 ಜೂನ್ 2024, 23:39 IST
ಖಾಸಗಿ ಆಸ್ಪತ್ರೆ: ಕೆಪಿಎಂಇ ಸಂಖ್ಯೆ ಪ್ರದರ್ಶನ ಕಡ್ಡಾಯ

ಚಿಕಿತ್ಸೆಗಳ ದರ ಪರಿಷ್ಕರಣೆ: ಯಶಸ್ವಿನಿ ಆಸ್ಪತ್ರೆ ಜಾಲ ವಿಸ್ತರಣೆ

ಚಿಕಿತ್ಸೆಗಳ ದರ ಪರಿಷ್ಕರಣೆಯಿಂದ ಯೋಜನೆಯಡಿ ನೋಂದಣಿಗೆ ಆಸಕ್ತಿ * 200 ಕ್ಕೂ ಅಧಿಕ ಚಿಕಿತ್ಸೆಗಳ ದರ ಹೆಚ್ಚಳ
Last Updated 6 ಜೂನ್ 2024, 0:11 IST
ಚಿಕಿತ್ಸೆಗಳ ದರ ಪರಿಷ್ಕರಣೆ: ಯಶಸ್ವಿನಿ ಆಸ್ಪತ್ರೆ ಜಾಲ ವಿಸ್ತರಣೆ

ಖಾಸಗಿ ಆಸ್ಪತ್ರೆ: ಶುಲ್ಕ ಪ್ರದರ್ಶನ, ವಿಸ್ತೃತ ಬಿಲ್‌ ಕಡ್ಡಾಯ

ಖಾಸಗಿ ವೈದ್ಯಕೀಯ ಸಂಸ್ಥೆಗಳು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಕಾಯ್ದೆ 2017ರ ಅನ್ವಯ ಚಿಕಿತ್ಸೆಗಳಿಗೆ ಸಂಬಂಧಿಸಿದಂತೆ ಕಡ್ಡಾಯವಾಗಿ ವಿಸ್ತೃತ ಬಿಲ್‌ ನೀಡಬೇಕು. ವಿವಿಧ ಶುಲ್ಕಗಳನ್ನು ಸಾರ್ವಜನಿಕ ಜಾಲತಾಣ, ಸೂಚನಾ ಫಲಕಗಳಲ್ಲಿ ಪ್ರಕಟಿಸಬೇಕು ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ
Last Updated 5 ಜೂನ್ 2024, 21:23 IST
ಖಾಸಗಿ ಆಸ್ಪತ್ರೆ: ಶುಲ್ಕ ಪ್ರದರ್ಶನ, ವಿಸ್ತೃತ ಬಿಲ್‌ ಕಡ್ಡಾಯ

ಸರ್ಕಾರಿ ಆಸ್ಪತ್ರೆಗಳ ‘ಭಾರ’ ಇಳಿಸದ ಭರವಸೆ

ಪ್ರತಿ ಚುನಾವಣೆಯಲ್ಲಿಯೂ ‘ಆರೋಗ್ಯ’ಯುತ ಭರವಸೆಗಳನ್ನು ನೀಡುತ್ತಾ ಬಂದಿರುವ ರಾಜಕೀಯ ಪಕ್ಷಗಳು, ಅಧಿಕಾರಕ್ಕೇರಿದಾಗ ಇಲ್ಲಿನ ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಮೇಲಿನ ರೋಗಿಗಳ ‘ಭಾರ’ ಇಳಿಸುವ ಕೆಲಸ ಮಾಡಿಲ್ಲ.
Last Updated 3 ಏಪ್ರಿಲ್ 2024, 23:44 IST
ಸರ್ಕಾರಿ ಆಸ್ಪತ್ರೆಗಳ ‘ಭಾರ’ ಇಳಿಸದ ಭರವಸೆ
ADVERTISEMENT

ದರಪಟ್ಟಿ ಹಾಕದ ಆಸ್ಪತ್ರೆಯ ಪರವಾನಗಿ ರದ್ದು: ಸಚಿವ ದಿನೇಶ್ ಗುಂಡೂರಾವ್

‘ದರ ಪಟ್ಟಿ ಪ್ರಕಟಿಸದ ಖಾಸಗಿ ಆಸ್ಪತ್ರೆಗಳ ಪರವಾನಗಿ ರದ್ದುಪಡಿಸಲು ಚಿಂತನೆ ನಡೆಸಲಾಗಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
Last Updated 22 ಫೆಬ್ರುವರಿ 2024, 15:42 IST
ದರಪಟ್ಟಿ ಹಾಕದ ಆಸ್ಪತ್ರೆಯ ಪರವಾನಗಿ ರದ್ದು: ಸಚಿವ ದಿನೇಶ್ ಗುಂಡೂರಾವ್

ರಕ್ತ ಸಂಸ್ಕರಣಾ ಶುಲ್ಕಕ್ಕೆ ಮಾತ್ರ ಅವಕಾಶ: ಡಿಸಿಜಿಐ

ಆಸ್ಪತ್ರೆಗಳು ಮತ್ತು ರಕ್ತನಿಧಿಗಳು ಇನ್ನು ಮುಂದೆ ರಕ್ತಕ್ಕೆ ಸಂಸ್ಕರಣಾ ಶುಲ್ಕವನ್ನು ಮಾತ್ರ ವಿಧಿಸಲು ಅವಕಾಶವಿರಲಿದೆ. ರಕ್ತಕ್ಕೆ ದುಬಾರಿ ಶುಲ್ಕ ನಿಗದಿ ಮಾಡುವ ಪ್ರವೃತ್ತಿಗೆ ಅಂತ್ಯ ಹೇಳುವ ಉದ್ದೇಶದಿಂದ ಭಾರತೀಯ ಔಷಧ ಮಹಾ ನಿಯಂತ್ರಕರು
Last Updated 4 ಜನವರಿ 2024, 14:33 IST
ರಕ್ತ ಸಂಸ್ಕರಣಾ ಶುಲ್ಕಕ್ಕೆ ಮಾತ್ರ ಅವಕಾಶ: ಡಿಸಿಜಿಐ

ಯಾದಗಿರಿ | ‘ಆರೋಗ್ಯ–ಕ್ಷೇಮ’ ಹೆಸರಷ್ಟೇ ಆಕರ್ಷಕ!

ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಹೆಸರು ಆಕರ್ಷಕವಾಗಿದೆ. ಆದರೆ, ಹೊರಗೆ ಬಣ್ಣ ಒಳಗೆ ಸುಣ್ಣ ಎನ್ನುವಂತೆ ಆಗಿದೆ. ರೋಗಿಯ ಮನೆ ಬಾಗಿಲಿಗೆ ಔಷಧಿ ನೀಡುವ ಕೇಂದ್ರ ಇದಾಗಿದೆ. 4ರಿಂದ 5 ಸಾವಿರ ಜನರಿಗೆ ಒಂದು ಕೇಂದ್ರ ಇರುತ್ತದೆ.
Last Updated 4 ಡಿಸೆಂಬರ್ 2023, 5:32 IST
ಯಾದಗಿರಿ | ‘ಆರೋಗ್ಯ–ಕ್ಷೇಮ’ ಹೆಸರಷ್ಟೇ ಆಕರ್ಷಕ!
ADVERTISEMENT
ADVERTISEMENT
ADVERTISEMENT