ಭಾರತದಲ್ಲಿ ಆರೋಗ್ಯ: ಚಾರಿಟಬಲ್ ಔಷಧ ತುಟ್ಟಿ -ಎನ್‌ಎಸ್‌ಒ ವರದಿ
ರಾಜ್ಯದ ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಚಾರಿಟಬಲ್ ಟ್ರಸ್ಟ್‌ಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು (ಎನ್‌ಜಿಒ) ನಡೆಸುವ ಆಸ್ಪತ್ರೆಗಳು ಔಷಧಗಳಿಗೆ ದುಬಾರಿ ದರ ವಿಧಿಸುತ್ತಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಔಷಧಕ್ಕೆ ವಿಧಿಸುವ ಶುಲ್ಕಕ್ಕಿಂತ ದುಬಾರಿ ಶುಲ್ಕವನ್ನು ಚಾರಿಟಬಲ್ ಆಸ್ಪತ್ರೆಗಳಲ್ಲಿ ತೆರಬೇಕಿದೆ. ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆ (ಎನ್‌ಎಸ್‌ಒ) ಸಿದ್ಧಪಡಿಸಿರುವ ‘ಭಾರತದಲ್ಲಿ ಆರೋಗ್ಯ’ ವರದಿಯಲ್ಲಿ ಈ ಮಾಹಿತಿ ಇದೆ.Last Updated 19 ಸೆಪ್ಟೆಂಬರ್ 2020, 19:31 IST