ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Hotstar

ADVERTISEMENT

ರಿಲಯನ್ಸ್‌–ಡಿಸ್ನಿ ವಿಲೀನಕ್ಕೆ ಸಿಐಐ ಒಪ್ಪಿಗೆ

ರಿಲಯನ್ಸ್‌ ಇಂಡಸ್ಟ್ರಿಸ್‌ ಮತ್ತು ವಾಲ್ಟ್‌ ಡಿಸ್ನಿ ಲಿಮಿಟೆಡ್‌ ಆಸ್ತಿಗಳ ವಿಲೀನಕ್ಕೆ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಬುಧವಾರ ಒಪ್ಪಿಗೆ ನೀಡಿದೆ.
Last Updated 28 ಆಗಸ್ಟ್ 2024, 15:54 IST
ರಿಲಯನ್ಸ್‌–ಡಿಸ್ನಿ ವಿಲೀನಕ್ಕೆ ಸಿಐಐ ಒಪ್ಪಿಗೆ

ಡಿಸ್ನಿ+ಹಾಟ್‌ಸ್ಟಾರ್–ರಿಲಯನ್ಸ್ ಒಗ್ಗೂಡುವುದರ ಬಗ್ಗೆ ಆತಂಕ ಹೊರಹಾಕಿದ ಸಿಸಿಐ

ಡಿಸ್ನಿ+ಹಾಟ್‌ಸ್ಟಾರ್ ಮತ್ತು ರಿಲಯನ್ಸ್ ಒಗ್ಗೂಡುವುದರಿಂದ ಆಗುವ ಪರಿಣಾಮಗಳ ಕುರಿತು ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ರಿಲಯನ್ಸ್‌ ಮತ್ತು ಸ್ಟಾರ್ ಇಂಡಿಯಾಕ್ಕೆ ಎಚ್ಚರಿಕೆ ನೀಡಿದೆ.
Last Updated 21 ಆಗಸ್ಟ್ 2024, 7:06 IST
ಡಿಸ್ನಿ+ಹಾಟ್‌ಸ್ಟಾರ್–ರಿಲಯನ್ಸ್ ಒಗ್ಗೂಡುವುದರ ಬಗ್ಗೆ ಆತಂಕ ಹೊರಹಾಕಿದ ಸಿಸಿಐ

ಡಿಸ್ನಿ+ಹಾಟ್‌ಸ್ಟಾರ್–ಜಿಯೊ ಸಿನಿಮಾ ವಿಲೀನ?

ಜನಪ್ರಿಯ ಒಟಿಟಿ ಡಿಸ್ನಿ+ಹಾಟ್‌ಸ್ಟಾರ್, ರಿಲಾಯನ್ಸ್ ಒಡೆತನದ ‘ಜಿಯೊ ಸಿನಿಮಾ’ದಲ್ಲಿ ವಿಲೀನ ಆಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ.
Last Updated 20 ಆಗಸ್ಟ್ 2024, 7:54 IST
ಡಿಸ್ನಿ+ಹಾಟ್‌ಸ್ಟಾರ್–ಜಿಯೊ ಸಿನಿಮಾ ವಿಲೀನ?

CWC Final: ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ದಾಖಲೆಯ 5.8 ಕೋಟಿ ವೀಕ್ಷಣೆ

ದೇಶದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕುಳಿತು 1.30 ಲಕ್ಷ ಮಂದಿ ಫೈನಲ್ ಪಂದ್ಯವನ್ನು ಕಣ್ತುಂಬಿಕೊಂಡರೆ, ಕೋಟ್ಯಂತರ ಮಂದಿ ಟಿ.ವಿ ಹಾಗೂ ಒ.ಟಿ.ಟಿ ಮೂಲಕ ವೀಕ್ಷಿಸಿದರು.
Last Updated 20 ನವೆಂಬರ್ 2023, 5:12 IST
CWC Final: ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ದಾಖಲೆಯ 5.8 ಕೋಟಿ ವೀಕ್ಷಣೆ

ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರರಿಗೆ ಕಹಿ ಸುದ್ದಿ

ಜನಪ್ರಿಯ ಒಟಿಟಿ ವೇದಿಕೆಯಾದ ಡಿಸ್ನಿ+ಹಾಟ್‌ಸ್ಟಾರ್ ತನ್ನ ಚಂದಾದಾರರಿಗೆ ಕಹಿ ಸುದ್ದಿಯೊಂದನ್ನು ನೀಡಿದೆ.
Last Updated 8 ಮಾರ್ಚ್ 2023, 13:28 IST
ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರರಿಗೆ ಕಹಿ ಸುದ್ದಿ

IND vs PAK ಡಿಜಿಟಲ್‌ ವೇದಿಕೆ: 1.8 ಕೋಟಿ ಮಂದಿ ವೀಕ್ಷಣೆ

ಭಾರತ–ಪಾಕಿಸ್ತಾನ ನಡುವಣ ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯದ ವೀಕ್ಷಣೆಯು ಡಿಜಿಟಲ್‌ ವೇದಿಕೆಯಲ್ಲಿ ಹೊಸ ದಾಖಲೆ ಬರೆದಿದೆ.
Last Updated 23 ಅಕ್ಟೋಬರ್ 2022, 21:30 IST
IND vs PAK ಡಿಜಿಟಲ್‌ ವೇದಿಕೆ: 1.8 ಕೋಟಿ ಮಂದಿ ವೀಕ್ಷಣೆ

ಒಟಿಟಿಯಿಂದ ನಟಿಯರಿಗೆ ಹೆಚ್ಚಿದ ಬೇಡಿಕೆ

ಒಟಿಟಿ ವೇದಿಕೆಗೆ ಹೊಂದುವಂತೆ ಸಿನಿಮಾ ನಿರ್ಮಾಪಕರು ಮಹಿಳಾ ಕೇಂದ್ರಿತ ಸಿನಿಮಾಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಈ ಟ್ರೆಂಡ್‌ನಿಂದ ಸಿನಿಮಾಗಳಿಲ್ಲದೇ ಕೊಂಚ ಹಿಂದೆ ಸರಿದಿರುವ ನಾಯಕಿಯರಿಗೂ ಬೇಡಿಕೆ ಬರಬಹುದು ಎಂಬುದು ಸಿನಿರಂಗದ ಮಾತು.
Last Updated 15 ಜೂನ್ 2020, 7:54 IST
ಒಟಿಟಿಯಿಂದ ನಟಿಯರಿಗೆ ಹೆಚ್ಚಿದ ಬೇಡಿಕೆ
ADVERTISEMENT

ಹಾಟ್‌ಸ್ಟಾರ್‌ನಲ್ಲಿ ‘ಸ್ಪೆಷಲ್ ಆಪ್ಸ್‌’

‘ಈ ಕಥೆಯು 19 ವರ್ಷಗಳನ್ನು, 12 ದೇಶಗಳನ್ನು ವ್ಯಾಪಿಸಿಕೊಂಡಿದೆ. ಗುಪ್ತದಳದ ಆರು ಜನ ಏಜೆಂಟರು, ಒಬ್ಬ ಮಾಸ್ಟರ್‌ಮೈಂಡ್‌ ಈ ಕಥೆಯ ಕೇಂದ್ರದಲ್ಲಿ ಇರುತ್ತಾರೆ. 2001ರಲ್ಲಿ ದೇಶದ ಸಂಸತ್ತಿನ ಮೇಲೆ ನಡೆದ ದಾಳಿಯಿಂದ ಕಥೆ ಆರಂಭವಾಗುತ್ತದೆ’ ಎಂದು ಹಾಟ್‌ಸ್ಟಾರ್‌ ಹೇಳಿದೆ.
Last Updated 1 ಮಾರ್ಚ್ 2020, 13:33 IST
ಹಾಟ್‌ಸ್ಟಾರ್‌ನಲ್ಲಿ ‘ಸ್ಪೆಷಲ್ ಆಪ್ಸ್‌’
ADVERTISEMENT
ADVERTISEMENT
ADVERTISEMENT