ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

housing problem

ADVERTISEMENT

‘ಕೈಗೆಟಕುವ ಮನೆ':ನಿಖರ ವ್ಯಾಖ್ಯಾನ ಕಷ್ಟ- ಪ್ರಾವಿಡೆಂಟ್ ಹೌಸಿಂಗ್‌ ಲಿಮಿಟೆಡ್‌ CEO

ಕೈಗೆಟಕುವ ಮನೆಗೆ ಹಿಂದಿನಂತೆ ಈಗ ನಿಖರವಾದ ವ್ಯಾಖ್ಯಾನ ನೀಡುವುದು ಕಷ್ಟ. ಏಕೆಂದರೆ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಕಳೆದ ದಶಕದಲ್ಲಿ ನಗರಗಳಲ್ಲಿ ಕೈಗೆಟಕುವ ಮನೆಗಳ ದರವು ₹45 ಲಕ್ಷದಿಂದ ₹1.2 ಕೋಟಿಯವರೆಗೆ ಇದೆ ಎಂದು ಪ್ರಾವಿಡೆಂಟ್ ಹೌಸಿಂಗ್‌ ಲಿಮಿಟೆಡ್‌ನ ಸಿಇಒ ಮಲ್ಲಣ್ಣ ಸಾಸಲು ಹೇಳಿದರು
Last Updated 6 ಡಿಸೆಂಬರ್ 2023, 16:22 IST
‘ಕೈಗೆಟಕುವ ಮನೆ':ನಿಖರ ವ್ಯಾಖ್ಯಾನ ಕಷ್ಟ- ಪ್ರಾವಿಡೆಂಟ್ ಹೌಸಿಂಗ್‌ ಲಿಮಿಟೆಡ್‌ CEO

ನಿರ್ಮಾಣ ಕಾಮಗಾರಿ ವೆಚ್ಚಗಳು ಭಾರೀ ಹೆಚ್ಚಳ: ಮನೆ, ನಿವೇಶನಗಳ ಬೆಲೆ ಏರುವ ಸಂಭವ

ನಿರ್ಮಾಣ ಕಾಮಗಾರಿ ವೆಚ್ಚಗಳು ಕಳೆದ 45 ದಿನಗಳಲ್ಲಿಯೇ ಶೇ ₹20 ರಿಂದ ₹25 ರಷ್ಟು ಹೆಚ್ಚಳವಾಗಿದ್ದು ಈ ಕುರಿತು ದಿ ಕಾನ್ಫಿಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಆಫ್ ಇಂಡಿಯಾ (CREDAI) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
Last Updated 28 ಮಾರ್ಚ್ 2022, 12:18 IST
ನಿರ್ಮಾಣ ಕಾಮಗಾರಿ ವೆಚ್ಚಗಳು ಭಾರೀ ಹೆಚ್ಚಳ: ಮನೆ, ನಿವೇಶನಗಳ ಬೆಲೆ ಏರುವ ಸಂಭವ

ಜಾಗದ ಕೊರತೆಯಿಂದ ಬಳಲಿದ ಬಡವ!

ಕರಾವಳಿಯಲ್ಲಿ ಬಡಾವಣೆ, ವಸತಿ ಯೋಜನೆಗೆ ಸ್ಥಳಾಭಾವ: ಬೇಡಿಕೆ ಹೆಚ್ಚು, ದರ ಕೈಗೆಟುಕದಷ್ಟು
Last Updated 9 ನವೆಂಬರ್ 2020, 20:15 IST
ಜಾಗದ ಕೊರತೆಯಿಂದ ಬಳಲಿದ ಬಡವ!

ಬೆಲೆ ಹೆಚ್ಚಿಸಿದ ರಿಯಲ್‌ ಎಸ್ಟೇಟ್‌ ಮಾಫಿಯಾ; ಮನೆ, ಸೈಟು ಖರೀದಿಸುವುದು ದುಸ್ತರ

ಬಡವರಿಗೆ ಸೂರು ಗಗನಕುಸುಮ
Last Updated 9 ನವೆಂಬರ್ 2020, 12:27 IST
ಬೆಲೆ ಹೆಚ್ಚಿಸಿದ ರಿಯಲ್‌ ಎಸ್ಟೇಟ್‌ ಮಾಫಿಯಾ; ಮನೆ, ಸೈಟು ಖರೀದಿಸುವುದು ದುಸ್ತರ

ಕಾಲು ಶತಮಾನ ಕಳೆದರೂ...

ಅಷ್ಟು ವರ್ಷಗಳ ಹಿಂದೆಯೇ ಇಷ್ಟು ದೊಡ್ಡ ಮೊತ್ತದ ಹಣವನ್ನು ಬಡವರ ವಸತಿಗಾಗಿ ತೆಗೆದಿಟ್ಟಿದ್ದರೂ ಇನ್ನೂ ಎಲ್ಲ ಬಡವರಿಗೆ ಮನೆ ಇಲ್ಲ. ಕಾಲು ಶತಮಾನ ಕಳೆದರೂ ಇಂತಹ ಸ್ಥಿತಿ ಇದೆ ಎಂದರೆ ಆಡಳಿತ ಎತ್ತ ಸಾಗುತ್ತಿದೆ?
Last Updated 27 ಸೆಪ್ಟೆಂಬರ್ 2020, 15:33 IST
fallback

ಹೊಸ ಮನೆಗೆ ಪ್ರಾಧಿಕಾರದಿಂದ ಬೀಗ; ಏಕಾಂಗಿಯಾಗಿ ಪ್ರತಿಭಟನೆಗಿಳಿದ ಮಹಿಳೆ

ಮಹದೇಶ್ವರ ಬೆಟ್ಟ; ತನ್ನ ಜಾಗದಲ್ಲಿ ಮನೆ ನಿರ್ಮಿಸಲಾಗಿದೆ–ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವಾದ
Last Updated 25 ಸೆಪ್ಟೆಂಬರ್ 2020, 16:57 IST
ಹೊಸ ಮನೆಗೆ ಪ್ರಾಧಿಕಾರದಿಂದ ಬೀಗ; ಏಕಾಂಗಿಯಾಗಿ ಪ್ರತಿಭಟನೆಗಿಳಿದ ಮಹಿಳೆ

ಮಂಡ್ಯ: ಫಲಾನುಭವಿಗಳ ವಂತಿಕೆ ಪಾವತಿಸಲು ಕೊಳಚೆ ನಿರ್ಮೂಲನ ಮಂಡಳಿ ನೋಟಿಸ್‌

ಶ್ರಮಿಕರ ಸೂರಿನ ಕನಸಿಗೆ ತಣ್ಣೀರು ಎರಚಿದ ಮಂಡಳಿ, ಹಣ ನೀಡಲು ನಗರಸಭೆಯೂ ನಕಾರ
Last Updated 20 ಆಗಸ್ಟ್ 2020, 20:30 IST
ಮಂಡ್ಯ: ಫಲಾನುಭವಿಗಳ ವಂತಿಕೆ ಪಾವತಿಸಲು ಕೊಳಚೆ ನಿರ್ಮೂಲನ ಮಂಡಳಿ ನೋಟಿಸ್‌
ADVERTISEMENT

ವಸತಿ ಸಮಸ್ಯೆ ನಿವಾರಿಸಿ

ಮೌಲ್ಯಮಾಪನಕ್ಕೆ ಬಂದಿರುವ ಶಿಕ್ಷಕರಿಗೆ ಕೊಠಡಿಗಳು ಸಿಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಕೊಂಡು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಹಿತ ಕಾಪಾಡುವುದು ಸಹ ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ.
Last Updated 2 ಡಿಸೆಂಬರ್ 2018, 20:00 IST
fallback
ADVERTISEMENT
ADVERTISEMENT
ADVERTISEMENT