ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Housing Scheme

ADVERTISEMENT

ಶಿರಸಿ | ವಸತಿ ರಹಿತರ ಮುಗಿಯದ ವನವಾಸ: ಸೂರಿಗಾಗಿ ಪರಿತಪಿಸುತ್ತಿರುವ 1600 ಕುಟುಂಬ

ಶಿರಸಿ ‘ನಗರ ಭಾಗದಲ್ಲಿ ನಿವೇಶನ ಹಾಗೂ ವಸತಿ ರಹಿತರಿಗೆ ಸೌಲಭ್ಯ ಕಲ್ಪಿಸುವ ವಸತಿ ಯೋಜನೆಯಡಿ ಸ್ವಂತ ನಿವೇಶನ ನೀಡಿ ಎಂದು ಕೊಟ್ಟ ಅರ್ಜಿಗೆ ಈಗ ಹತ್ತರ ಪ್ರಾಯವಾಗಿದೆ. ಆದರೆ ನಾವು ಆಗ ಹೇಗಿದ್ದೆವೋ ಈಗಲೂ ಅತಿಕ್ರಮಣ ಜಾಗದಲ್ಲೇ ಇದ್ದೇವೆ. ನಗರಾಡಳಿತದಿಂದ ಯಾವುದೇ ಸ್ಪಂದನೆ ಇಲ್ಲ’ – ಮಂಜುನಾಥ್ ಭೋವಿವಡ್ಡರ್.
Last Updated 20 ಸೆಪ್ಟೆಂಬರ್ 2024, 5:42 IST
ಶಿರಸಿ | ವಸತಿ ರಹಿತರ ಮುಗಿಯದ ವನವಾಸ: ಸೂರಿಗಾಗಿ ಪರಿತಪಿಸುತ್ತಿರುವ 1600 ಕುಟುಂಬ

ವಸತಿ ಯೋಜನೆ | ₹400 ಕೋಟಿ ಬಿಡುಗಡೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ರಾಜ್ಯಕ್ಕೆ ಹಿಂದಿನ ವರ್ಷಗಳ ವಸತಿ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರದಿಂದ ಗ್ರಾಮೀಣ ವಸತಿ ಯೋಜನೆಗೆ ₹400 ಕೋಟಿ, ನಗರ ವಸತಿ ಯೋಜನೆಗೆ ₹75 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
Last Updated 15 ಸೆಪ್ಟೆಂಬರ್ 2024, 2:55 IST
ವಸತಿ ಯೋಜನೆ | ₹400 ಕೋಟಿ ಬಿಡುಗಡೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ವಿಜಯಪುರ: ಹೊಸ ಮನೆ ಕನಸು ಭಗ್ನ, ತಾತ್ಕಾಲಿಕ ಶೆಡ್‌ ಆಸರೆ

ಸಹಾಯಧನ ಬಿಡುಗಡೆ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಸ್ಪಂದಿಸುವುದೇ ಪಂಚಾಯಿತಿ ?
Last Updated 8 ಡಿಸೆಂಬರ್ 2023, 5:42 IST
ವಿಜಯಪುರ: ಹೊಸ ಮನೆ ಕನಸು ಭಗ್ನ, ತಾತ್ಕಾಲಿಕ ಶೆಡ್‌ ಆಸರೆ

ಸಕಲೇಶಪುರ | ವಸತಿ ಯೋಜನೆ ದುರುಪಯೋಗ: ಹಣ ಮರುಪಾವತಿಗೆ ಆದೇಶ

ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಗಳಲ್ಲಿ ಮನೆ ಮಂಜೂರು ಮಾಡಿಸಿಕೊಂಡ ಪ್ರಕರಣದ ವಿಚಾರಣೆ ನಡೆಸಿದ ರಾಜ್ಯ ಚುನಾವಣಾ ಆಯೋಗ, ಕುರುಬತ್ತೂರು ಗ್ರಾಮ ಪಂಚಾಯಿತಿ ನಾಲ್ವರು ಮಾಜಿ ಸದಸ್ಯರಿಗೆ ಹಣ ವಾಪಸ್‌ ಕಟ್ಟುವಂತೆ ಆದೇಶ ಹೊರಡಿಸಿದೆ.
Last Updated 19 ನವೆಂಬರ್ 2023, 6:03 IST
ಸಕಲೇಶಪುರ | ವಸತಿ ಯೋಜನೆ ದುರುಪಯೋಗ: ಹಣ ಮರುಪಾವತಿಗೆ ಆದೇಶ

ಯಲ್ಲಾಪುರ: ಬಿಡುಗಡೆಯಾಗದ ಕಂತು, ಅರ್ಧಕ್ಕೇ ನಿಂತ ರಾಜೀವ ವಸತಿ ನಿಗಮದ ಮನೆ

ಬಿಡುಗಡೆಯಾಗದ ಕಂತು ಅರ್ಧಕ್ಕೇ ನಿಂತಿರುವ ರಾಜೀವ ವಸತಿ ನಿಗಮದ ಮನೆ
Last Updated 16 ಜೂನ್ 2023, 11:30 IST
ಯಲ್ಲಾಪುರ: ಬಿಡುಗಡೆಯಾಗದ ಕಂತು, ಅರ್ಧಕ್ಕೇ ನಿಂತ ರಾಜೀವ ವಸತಿ ನಿಗಮದ ಮನೆ

ಸೂರು... ಮತ್ತೊಮ್ಮೆ ತಣ್ಣೀರು: ವಸತಿ ಯೋಜನೆಗೆ ನೀಡಿದ್ದ ₹ 300 ಕೋಟಿ ವಾಪಸ್

ಅಲೆಮಾರಿ ಸಮುದಾಯಗಳ ವಸತಿ ಯೋಜನೆಗೆ ನಿಗದಿಯಾಗಿದ್ದ ₹ 300 ಕೋಟಿ ವಾಪಸ್
Last Updated 26 ಜನವರಿ 2023, 19:43 IST
ಸೂರು... ಮತ್ತೊಮ್ಮೆ ತಣ್ಣೀರು: ವಸತಿ ಯೋಜನೆಗೆ ನೀಡಿದ್ದ ₹ 300 ಕೋಟಿ ವಾಪಸ್

ವಸತಿ ಯೋಜನೆಯಲ್ಲಿ ಅಕ್ರಮ ಆರೋಪ: ಸಚಿವ ಸೋಮಶೇಖರ್‌ ಬಂಧನಕ್ಕೆ ಎಎಪಿ ಆಗ್ರಹ

ಬೆಂಗಳೂರು ‘ಫ್ರೀಡಂ ಪಾರ್ಕ್‌’ನಲ್ಲಿ ಪ್ರತಿಭಟನೆ
Last Updated 20 ಸೆಪ್ಟೆಂಬರ್ 2022, 4:58 IST
ವಸತಿ ಯೋಜನೆಯಲ್ಲಿ ಅಕ್ರಮ ಆರೋಪ: ಸಚಿವ ಸೋಮಶೇಖರ್‌ ಬಂಧನಕ್ಕೆ ಎಎಪಿ ಆಗ್ರಹ
ADVERTISEMENT

ಶಿರಸಿ: ವಸತಿ ಯೋಜನೆಗೆ ‘ನಿವೇಶನ’ ಗ್ರಹಣ

ಶಿರಸಿ: ಸ್ವಂತ ಸೂರಿನ ಕನಸಿನಲ್ಲಿ ದಿನದೂಡುವ ವಸತಿ ರಹಿತರು
Last Updated 5 ಆಗಸ್ಟ್ 2022, 19:30 IST
ಶಿರಸಿ: ವಸತಿ ಯೋಜನೆಗೆ ‘ನಿವೇಶನ’ ಗ್ರಹಣ

ಆಶ್ರಯ ಯೋಜನೆಯಲ್ಲಿ ಅಕ್ರಮ ತನಿಖೆ ನಡೆಸಲಾಗುವುದು: ಜಿ.ಟಿ. ದೇವೇಗೌಡ

‘ನಗರದಲ್ಲಿ ಆಶ್ರಯ ಯೋಜನೆಯಲ್ಲಿ ಅಕ್ರಮ ನಡೆದಿರುವುದನ್ನು ತನಿಖೆ ನಡೆಸಲಾಗುವುದು’ ಎಂದು ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು.
Last Updated 21 ಜುಲೈ 2022, 12:40 IST
ಆಶ್ರಯ ಯೋಜನೆಯಲ್ಲಿ ಅಕ್ರಮ ತನಿಖೆ ನಡೆಸಲಾಗುವುದು: ಜಿ.ಟಿ. ದೇವೇಗೌಡ

2.96 ಲಕ್ಷ ಮನೆಗಳ ನಿರ್ಮಾಣ: ಸೋಮಣ್ಣ

‘ರಾಜ್ಯದಲ್ಲಿ 2017-18ರಿಂದ ಇಲ್ಲಿಯವರೆಗೆ 2.96 ಲಕ್ಷ ಮನೆಗಳನ್ನು ನಿರ್ಮಿಸಲಾಗಿದ್ದು, 4 ಲಕ್ಷ ಮನೆಗಳ ನಿರ್ಮಾಣ ವಿವಿಧ ಹಂತದಲ್ಲಿವೆ’ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.
Last Updated 30 ಮಾರ್ಚ್ 2022, 17:17 IST
2.96 ಲಕ್ಷ ಮನೆಗಳ ನಿರ್ಮಾಣ: ಸೋಮಣ್ಣ
ADVERTISEMENT
ADVERTISEMENT
ADVERTISEMENT