ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Houston

ADVERTISEMENT

ರೇಡಿಯೊ ಟವರ್‌ಗೆ ಡಿಕ್ಕಿಯಾಗಿ ಹೆಲಿಕಾಪ್ಟರ್‌ ಪತನ: ಮಗು ಸೇರಿ ನಾಲ್ವರ ಸಾವು

ಹ್ಯೂಸ್ಟನ್‌ ನಗರದಲ್ಲಿನ ರೇಡಿಯೊ ಟವರ್‌ಗೆ ಹೆಲಿಕಾಪ್ಟರ್‌ ಒಂದು ಭಾನುವಾರ ಡಿಕ್ಕಿ ಹೊಡೆದಿದ್ದರಿಂದ ಪತನಗೊಂಡಿದ್ದು, ಮಗು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
Last Updated 21 ಅಕ್ಟೋಬರ್ 2024, 14:11 IST
ರೇಡಿಯೊ ಟವರ್‌ಗೆ ಡಿಕ್ಕಿಯಾಗಿ ಹೆಲಿಕಾಪ್ಟರ್‌ ಪತನ: ಮಗು ಸೇರಿ ನಾಲ್ವರ ಸಾವು

ಕನ್ನಡಿಗ ಕೌಶಿಕ್‌ಗೆ ‘ಇಂಟರ್‌ನ್ಯಾಷನಲ್ ಫೆಲೋ’ ಗೌರವ

ಹ್ಯೂಸ್ಟನ್‌ ವಿಶ್ವವಿದ್ಯಾಲಯದ ಕಲನ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಕನ್ನಡಿಗ ಪ್ರೊ. ಕೌಶಿಕ್‌ ರಾಜಶೇಖರ ಅವರು ಜಪಾನ್‌ನ ಎಂಜಿನಿಯರಿಂಗ್‌ ಅಕಾಡೆಮಿಯ ‘ಇಂಟರ್‌ನ್ಯಾಷನಲ್ ಫೆಲೋ’ ಆಗಿ ಅಯ್ಕೆಯಾಗಿದ್ದಾರೆ ಎಂದು ವಿಶ್ವವಿದ್ಯಾಲಯವು ಗುರುವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Last Updated 19 ಏಪ್ರಿಲ್ 2024, 14:19 IST
ಕನ್ನಡಿಗ ಕೌಶಿಕ್‌ಗೆ  ‘ಇಂಟರ್‌ನ್ಯಾಷನಲ್ ಫೆಲೋ’ ಗೌರವ

ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ ತಮಿಳು ಭಾಷೆಯ ಸಾಹಿತ್ಯ–ಸಂಸ್ಕೃತಿ ಕುರಿತು ಸಂಶೋಧನೆ

ತಮಿಳು ಭಾಷೆಯ ಸಂಸ್ಕೃತಿ, ಸಾಹಿತ್ಯ ಕುರಿತಂತೆ ಸಂಶೋಧನೆ ನಡೆಸಲು ಭಾರತೀಯ ಸಾಂಸ್ಕೃತಿಕ ಅಧ್ಯಯನ ಪೀಠವನ್ನು ಸ್ಥಾಪಿಸಲು ಜ್ಞಾಪಕ ಪತ್ರಕ್ಕೆ ಇಲ್ಲಿನ ಹೂಸ್ಟನ್ ವಿಶ್ವವಿದ್ಯಾಲಯ ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಯು(ಐಸಿಸಿಆರ್) ಸಹಿ ಹಾಕಿವೆ.
Last Updated 2 ಏಪ್ರಿಲ್ 2023, 11:19 IST
ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ ತಮಿಳು ಭಾಷೆಯ ಸಾಹಿತ್ಯ–ಸಂಸ್ಕೃತಿ ಕುರಿತು ಸಂಶೋಧನೆ

ಅಮೆರಿಕ | ಹೂಸ್ಟನ್ ಮಾರ್ಕೆಟ್‌ನಲ್ಲಿ ಶೂಟೌಟ್; ಇಬ್ಬರು ಸಾವು, ಮೂವರಿಗೆ ಗಾಯ

ಹೂಸ್ಟನ್‌ನ ಜನನಿಬಿಡ ಮಾರ್ಕೆಟ್‌ವೊಂದರಲ್ಲಿ ಭಾನುವಾರ ನಡೆದ ಗುಂಡಿನ ದಾಳಿ ವೇಳೆ ಇಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
Last Updated 16 ಮೇ 2022, 1:27 IST
ಅಮೆರಿಕ | ಹೂಸ್ಟನ್ ಮಾರ್ಕೆಟ್‌ನಲ್ಲಿ ಶೂಟೌಟ್; ಇಬ್ಬರು ಸಾವು, ಮೂವರಿಗೆ ಗಾಯ

ಕೋವಿಡ್‌ ಲಸಿಕೆ ಪಡೆಯಲು ನಿರಾಕರಣೆ: ಹೂಸ್ಟನ್ ಆಸ್ಪತ್ರೆಯ ನೌಕರರು ವಜಾ

‘ಕೋವಿಡ್‌–19‘ ಲಸಿಕೆ ಪಡೆಯಲು ನಿರಾಕರಿಸಿದ ಹೂಸ್ಟೆನ್‌ ಆಸ್ಪತ್ರೆಯ ‌150 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಅಥವಾ ಉದ್ಯೋಗಿಗಳೇ ರಾಜೀನಾಮೆ ನೀಡಿದ್ದಾರೆ.
Last Updated 23 ಜೂನ್ 2021, 6:22 IST
ಕೋವಿಡ್‌ ಲಸಿಕೆ ಪಡೆಯಲು ನಿರಾಕರಣೆ: ಹೂಸ್ಟನ್ ಆಸ್ಪತ್ರೆಯ ನೌಕರರು ವಜಾ

ಪ್ಲಾಸ್ಮಾದಲ್ಲಿನ ವೈರಸ್ ಕಡಿಮೆ ಮಾಡಲು ವಿನೂತನ ವಿಧಾನ

ಅಮೆರಿಕದ ಸಿಎಸ್‌ಯು ವಿಜ್ಞಾನಿಗಳ ಸಂಶೋಧನೆ
Last Updated 1 ಜೂನ್ 2020, 1:53 IST
ಪ್ಲಾಸ್ಮಾದಲ್ಲಿನ ವೈರಸ್ ಕಡಿಮೆ ಮಾಡಲು ವಿನೂತನ ವಿಧಾನ

ಅಮೆರಿಕದಲ್ಲಿ ಮೋದಿ ಮೋಡಿ; ಟ್ರಂಪ್‌ಗೆ ಚುನಾವಣೆ ಸಿದ್ಧತೆ

ಹೌಡಿ ಮೋದಿ
Last Updated 23 ಸೆಪ್ಟೆಂಬರ್ 2019, 2:42 IST
ಅಮೆರಿಕದಲ್ಲಿ ಮೋದಿ ಮೋಡಿ; ಟ್ರಂಪ್‌ಗೆ ಚುನಾವಣೆ ಸಿದ್ಧತೆ
ADVERTISEMENT

ನರೇಂದ್ರಿ ಮೋದಿಯ ಹ್ಯೂಸ್ಟನ್‌ ಚಿತ್ರಗಳು

ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಬಾರಿಯ ತಮ್ಮ ಅಧಿಕಾರ ಅವಧಿಯಲ್ಲಿ ಅಮೆರಿಕಕ್ಕೆ ಭೇಟಿ ನೀಡುತ್ತಿರುವುದು ಇದು ನಾಲ್ಕನೇ ಬಾರಿ. ಬಹುನಿರೀಕ್ಷೆ ಹುಟ್ಟಿಸಿದ ‘ಹೌಡಿ ಮೋದಿ’ ಕಾರ್ಯಕ್ರಮದ ಹೊರತಾಗಿ ಮೋದಿ ಅವರು ಹ್ಯೂಸ್ಟನ್‌ನಲ್ಲಿಏನೆಲ್ಲ ಮಾಡಿದರು, ಯಾರನ್ನು ಭೇಟಿಯಾದರು ಎಂಬುದರ ಬಿಡಿ ಚಿತ್ರಗಳು ಇಲ್ಲಿವೆ..
Last Updated 22 ಸೆಪ್ಟೆಂಬರ್ 2019, 19:45 IST
ನರೇಂದ್ರಿ ಮೋದಿಯ ಹ್ಯೂಸ್ಟನ್‌ ಚಿತ್ರಗಳು

ನರೇಂದ್ರ ಮೋದಿ ನಿರೀಕ್ಷೆಯಲ್ಲಿ ಹ್ಯೂಸ್ಟನ್‌; ಸಂಭ್ರಮದಲ್ಲಿ ಅಮೆರಿಕ ಭಾರತೀಯರು

ಹೌಡಿ ಮೋದಿ
Last Updated 22 ಸೆಪ್ಟೆಂಬರ್ 2019, 14:47 IST
ನರೇಂದ್ರ ಮೋದಿ ನಿರೀಕ್ಷೆಯಲ್ಲಿ ಹ್ಯೂಸ್ಟನ್‌; ಸಂಭ್ರಮದಲ್ಲಿ ಅಮೆರಿಕ ಭಾರತೀಯರು

ಪ್ರಧಾನಿಗೆ ಸಾಥ್ ನೀಡಲಿರುವ ಟ್ರಂಪ್‌

ಹ್ಯೂಸ್ಟನ್‌ನಲ್ಲಿ ಸೆ.22ರಂದು ‘ಹೌದಿ, ಮೋದಿ!’ l 50 ಸಾವಿರ ಜನ ಭಾಗವಹಿಸುವ ನಿರೀಕ್ಷೆ
Last Updated 16 ಸೆಪ್ಟೆಂಬರ್ 2019, 20:00 IST
ಪ್ರಧಾನಿಗೆ ಸಾಥ್ ನೀಡಲಿರುವ ಟ್ರಂಪ್‌
ADVERTISEMENT
ADVERTISEMENT
ADVERTISEMENT