ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

HRD

ADVERTISEMENT

ಸಂಪಾದಕೀಯ | ಮಾನವ ಸಂಪನ್ಮೂಲ ಅಭಿವೃದ್ಧಿಯು ಕೈಗಾರಿಕಾ ನೀತಿಯ ಭಾಗವಾಗಲಿ

ಪರಿಣಾಮಕಾರಿಯಾದ ಶಿಕ್ಷಣ, ತರಬೇತಿ ಮತ್ತು ಕೌಶಲ ನೀತಿಯನ್ನೂ ರೂಪಿಸಿ ಅನುಷ್ಠಾನ ಮಾಡಬೇಕು
Last Updated 24 ಜುಲೈ 2020, 19:31 IST
ಸಂಪಾದಕೀಯ | ಮಾನವ ಸಂಪನ್ಮೂಲ ಅಭಿವೃದ್ಧಿಯು ಕೈಗಾರಿಕಾ ನೀತಿಯ ಭಾಗವಾಗಲಿ

ಲಾಕ್‌ಡೌನ್‌ ಪರಿಣಾಮ | ಜುಲೈ 18ರಿಂದ ಜೆಇಇ; 26ಕ್ಕೆ ನೀಟ್‌

ಎಂಜಿನಿಯರಿಂಗ್ ಕೋರ್ಸ್‌ ಪ್ರವೇಶಕ್ಕಾಗಿ ನಡೆಯುವ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಜುಲೈ 18ರಿಂದ 23ರವರೆಗೆ ಹಾಗೂ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಇರುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ಎನ್‌ಇಇಟಿ– ನೀಟ್‌) ಜುಲೈ 26ರಂದು ಜರುಗಲಿದೆ ಎಂದು ಮಾನವ ಸಂಪನ್ಮೂಲ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಮಂಗಳವಾರ ತಿಳಿಸಿದರು.
Last Updated 6 ಮೇ 2020, 3:07 IST
ಲಾಕ್‌ಡೌನ್‌ ಪರಿಣಾಮ | ಜುಲೈ 18ರಿಂದ ಜೆಇಇ; 26ಕ್ಕೆ ನೀಟ್‌

ಶಿಕ್ಷಣ ಸಂಸ್ಥೆಗಳಲ್ಲಿ ಮೇಲ್ಜಾತಿ ಮೀಸಲು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿ

ಮೇಲ್ಜಾತಿಗಳ ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಸಂಸ್ಥೆ ಪ್ರವೇಶದಲ್ಲಿ ಶೇ 10ರಷ್ಟು ಮೀಸಲು ನೀಡಿಕೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗುವುದು. ಇದಕ್ಕಾಗಿ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿನ ಸೀಟುಗಳ ಪ್ರಮಾಣವನ್ನು ಶೇ 25ರಷ್ಟು ಹೆಚ್ಚಿಸಲಾಗುವುದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವಾಲಯ ಹೇಳಿದೆ.
Last Updated 15 ಜನವರಿ 2019, 20:00 IST
ಶಿಕ್ಷಣ ಸಂಸ್ಥೆಗಳಲ್ಲಿ ಮೇಲ್ಜಾತಿ ಮೀಸಲು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿ

ನವೋದಯ ವಿದ್ಯಾಲಯ 5 ಸಾವಿರ ಸೀಟು ಹೆಚ್ಚಳ

ಎಚ್‌ಆರ್‌ಡಿ ಸಚಿವಾಲಯದಿಂದ ಅನುಮತಿ
Last Updated 8 ಜನವರಿ 2019, 19:47 IST
fallback
ADVERTISEMENT
ADVERTISEMENT
ADVERTISEMENT
ADVERTISEMENT