ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

humanabad

ADVERTISEMENT

ಹುಮನಾಬಾದ್‌ನಲ್ಲಿ ವಾರದಿಂದ 80 ಹಂದಿಗಳ ಸಾವು: ಸಾರ್ವಜನಿಕರಲ್ಲಿ ಆತಂಕ

ಹುಮನಾಬಾದ್ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ನಿತ್ಯ 10ರಿಂದ 20 ಹಂದಿಗಳು ಸಾಯುತ್ತಿದ್ದು, ಬಡಾವಣೆಗಳಲ್ಲಿನ ನಿವಾಸಿಗಳು ತೊಂದರೆ ಅನುಭವಿಸುವ ಜೊತೆಗೆ ಅವರಲ್ಲಿ ಆತಂಕ ಶುರುವಾಗಿದೆ.
Last Updated 17 ಜನವರಿ 2024, 6:41 IST
ಹುಮನಾಬಾದ್‌ನಲ್ಲಿ ವಾರದಿಂದ 80 ಹಂದಿಗಳ ಸಾವು: ಸಾರ್ವಜನಿಕರಲ್ಲಿ ಆತಂಕ

ಹುಮನಾಬಾದ್: ಬೆಳೆಗಳಿಗೆ ಕಾಡು ಪ್ರಾಣಿಗಳ ಕಾಟ, ಪರಿಹಾರಕ್ಕೆ ರೈತರ ಆಗ್ರಹ

ಮುಂಗಾರು ವಿಳಂಬವಾಗಿದ್ದರಿಂದ ರೈತರು ಎರಡೆರೆಡು ಬಾರಿ ಬಿತ್ತಿನೆ ಮಾಡಿದ್ದಾರೆ. ನೀರಾವರಿ ಹೊಂದಿರುವ ರೈತರು ನೀರುಣಿಸಿ ಬೆಳಸಿದ ಸೋಯಾ, ಹೆಸರು, ಉದ್ದು ಸಹ ಕಾಡು ಪ್ರಾಣಿಗಳ ಹಾವಳಿಯಿಂದ ಹಾಳಾಗುತ್ತಿವೆ.
Last Updated 30 ಆಗಸ್ಟ್ 2023, 6:10 IST
ಹುಮನಾಬಾದ್: ಬೆಳೆಗಳಿಗೆ ಕಾಡು ಪ್ರಾಣಿಗಳ ಕಾಟ, ಪರಿಹಾರಕ್ಕೆ ರೈತರ ಆಗ್ರಹ

ಹುಮನಾಬಾದ್ | ಮಳೆ ಕೊರತೆ: ಆತಂಕದಲ್ಲಿ ರೈತರು

18 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಪೂರ್ವ ಮುಂಗಾರು ಬಿತ್ತನೆ
Last Updated 17 ಜೂನ್ 2023, 23:36 IST
ಹುಮನಾಬಾದ್ | ಮಳೆ ಕೊರತೆ: ಆತಂಕದಲ್ಲಿ ರೈತರು

ಪುರಸಭೆ ಸಾಮಾನ್ಯ ಸಭೆ: ಎಂಜಿನಿಯರ್‌ ವಿರುದ್ಧ ಕ್ರಮಕ್ಕೆ ಶಿಫಾರಸು

ಸದಸ್ಯರ ಆಕ್ರೋಶ, ನಿರ್ಧಾರ
Last Updated 7 ಮೇ 2022, 2:54 IST
ಪುರಸಭೆ ಸಾಮಾನ್ಯ ಸಭೆ: ಎಂಜಿನಿಯರ್‌ ವಿರುದ್ಧ ಕ್ರಮಕ್ಕೆ ಶಿಫಾರಸು

ಹುಮನಾಬಾದ್: ತಹಶೀಲ್ದಾರ್ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮಕ್ಕೆ ಆಗ್ರಹ

ಕಲ್ಯಾಣ ಕರ್ನಾಟಕ ಸರ್ವ ಸಮುದಾಯದಗಳ ಒಕ್ಕೂಟದ ಪದಾಧಿಕಾರಿಗಳ ಪ್ರತಿಭಟನೆ
Last Updated 11 ಫೆಬ್ರುವರಿ 2022, 12:06 IST
ಹುಮನಾಬಾದ್: ತಹಶೀಲ್ದಾರ್ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮಕ್ಕೆ ಆಗ್ರಹ

ಹುಮನಾಬಾದ್ ತಹಶೀಲ್ದಾರ್‌ ಪ್ರದೀಪಕುಮಾರ ಬಂಧಿಸಿ: ಕೃಷ್ಣಮೂರ್ತಿ

ಬಹುಜನ ಸಮಾಜ ಪಾರ್ಟಿ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ ಒತ್ತಾಯ
Last Updated 31 ಜನವರಿ 2022, 14:57 IST
ಹುಮನಾಬಾದ್ ತಹಶೀಲ್ದಾರ್‌ ಪ್ರದೀಪಕುಮಾರ ಬಂಧಿಸಿ: ಕೃಷ್ಣಮೂರ್ತಿ

ಹುಮನಾಬಾದ್‌: ವಿದ್ಯಾರ್ಥಿಗಳ ಕಲಿಕಾಸಕ್ತಿಗೆ ‘ಇಲ್ಲ’ಗಳ ತೊಡಕು

ಮೂಲಸೌಕರ್ಯದ ನಿರೀಕ್ಷೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
Last Updated 29 ಡಿಸೆಂಬರ್ 2021, 6:20 IST
ಹುಮನಾಬಾದ್‌: ವಿದ್ಯಾರ್ಥಿಗಳ  ಕಲಿಕಾಸಕ್ತಿಗೆ ‘ಇಲ್ಲ’ಗಳ ತೊಡಕು
ADVERTISEMENT

ದುಬಲಗುಂಡಿ: ಇದ್ದೂ ಇಲ್ಲದಂತಾದ ಶುದ್ಧ ನೀರಿನ ಘಟಕ

ಗ್ರಾಮೀಣರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ತಾಲ್ಲೂಕಿನ ದುಬಲಗುಂಡಿ ಗ್ರಾಮದಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಹಲವು ತಿಂಗಳ ಕಳೆದರೂ ದುರಸ್ತಿಯಾಗಿಲ್ಲ.
Last Updated 16 ನವೆಂಬರ್ 2021, 6:18 IST
ದುಬಲಗುಂಡಿ: ಇದ್ದೂ ಇಲ್ಲದಂತಾದ ಶುದ್ಧ ನೀರಿನ ಘಟಕ

ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ರೈತ

ಹುಮನಾಬಾದ್ತಾಲ್ಲೂಕಿನ ಕುಮಾರ್‌ಚಿಂಚೋಳಿ ಗ್ರಾಮದ ರೈತರೊಬ್ಬರು ಭಾನುವಾರ ರಾತ್ರಿ 8 ಗಂಟೆ ಸುಮಾರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 5 ಅಕ್ಟೋಬರ್ 2021, 4:30 IST
ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ರೈತ

ಹುಮನಾಬಾದ್; ದಲಿತರ ದಿನಾಚರಣೆ

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ದಲಿತರ ದಿನಾಚರಣೆ ನಡೆಯಿತು. ಡಿವೈಎಸ್ಪಿ ಎಸ್.ಬಿ.ಮಹೇಶ್ವರಪ್ಪ ಮಾತನಾಡಿ,‘ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟುವ ಉದ್ದೇಶದಿಂದ ಪ್ರತಿ ತಿಂಗಳು ಎರಡನೇ ಭಾನುವಾರ ದಲಿತರ ದಿನಾಚರಣೆ ಆಚರಿಸುವ ಮೂಲಕ ಕುಂದು ಕೊರತೆಗಳನ್ನು ಆಲಿಸಲಾಗುತ್ತಿದೆ’ ಎಂದರು.
Last Updated 16 ಡಿಸೆಂಬರ್ 2019, 13:03 IST
ಹುಮನಾಬಾದ್; ದಲಿತರ ದಿನಾಚರಣೆ
ADVERTISEMENT
ADVERTISEMENT
ADVERTISEMENT