ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Hungry

ADVERTISEMENT

ಜಾಗತಿಕ ಹಸಿವು ಸೂಚ್ಯಂಕ: 111ನೇ ಸ್ಥಾನಕ್ಕೆ ಕುಸಿದ ಭಾರತ

: 125 ದೇಶಗಳಿಗೆ ಸಂಬಂಧಿಸಿದ ಪ‍್ರಸಕ್ತ ಸಾಲಿನ ಜಾಗತಿಕ ಹಸಿವು ಸೂಚ್ಯಂಕ ವಿವರಗಳನ್ನು ಗುರುವಾರ ಬಿಡುಗಡೆ ಮಾಡಲಾಗಿದ್ದು, ಭಾರತವು 111ನೇ ಸ್ಥಾನಕ್ಕೆ ಕುಸಿದಿದೆ.
Last Updated 12 ಅಕ್ಟೋಬರ್ 2023, 16:03 IST
ಜಾಗತಿಕ ಹಸಿವು ಸೂಚ್ಯಂಕ: 111ನೇ ಸ್ಥಾನಕ್ಕೆ ಕುಸಿದ ಭಾರತ

ದಶಕಗಳಿಂದ ಕೇವಲ ಹಸಿ ತರಕಾರಿ, ಹಣ್ಣುಗಳನ್ನು ಸೇವಿಸುತ್ತಿದ್ದ ಯುವತಿ ಸಾವು

ಹಸಿಯಾದ ತರಕಾರಿ, ಹಣ್ಣುಗಳನ್ನು ಮಾತ್ರ ತಿಂದು ಸಂಪೂರ್ಣ ಸಸ್ಯಾಹಾರಿ ಡಯೆಟ್‌ ಮಾಡುತ್ತಿದ್ದ ಯುವತಿಯೊಬ್ಬಳು ಹಸಿವಿನಿಂದ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ.
Last Updated 1 ಆಗಸ್ಟ್ 2023, 10:09 IST
ದಶಕಗಳಿಂದ ಕೇವಲ ಹಸಿ ತರಕಾರಿ, ಹಣ್ಣುಗಳನ್ನು ಸೇವಿಸುತ್ತಿದ್ದ ಯುವತಿ ಸಾವು

ಹಸಿವಿನಿಂದ ಮೃತಪಟ್ಟ ವರದಿ ಇಲ್ಲ: ಸ್ಮೃತಿ ಇರಾನಿ

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು, ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ವಾಸ್ತವ ಸ್ಥಿತಿಯನ್ನು ಸರಿಯಾಗಿ ತಿಳಿಸಿಲ್ಲ ಎಂದು ಹೇಳಿದರು.
Last Updated 9 ಡಿಸೆಂಬರ್ 2022, 13:58 IST
ಹಸಿವಿನಿಂದ ಮೃತಪಟ್ಟ ವರದಿ ಇಲ್ಲ: ಸ್ಮೃತಿ ಇರಾನಿ

ಹಸಿವು ಮುಕ್ತ ಭಾರತಕ್ಕೆ ಕೊಡುಗೆ ನೀಡಿ: ಟಿ.ರಾಮಸ್ವಾಮಿ

‘ದೇಶವನ್ನು ಹಸಿವು ಮುಕ್ತಗೊಳಿಸಲು ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯವು (ಸಿಎಫ್‌ಟಿಆರ್‌ಐ) ಕೊಡುಗೆ ನೀಡಬೇಕು’ ಎಂದು ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮಾಜಿ ಕಾರ್ಯದರ್ಶಿ ಟಿ.ರಾಮಸ್ವಾಮಿ ಆಶಯ ವ್ಯಕ್ತಪಡಿಸಿದರು.
Last Updated 21 ಅಕ್ಟೋಬರ್ 2022, 12:36 IST
ಹಸಿವು ಮುಕ್ತ ಭಾರತಕ್ಕೆ ಕೊಡುಗೆ ನೀಡಿ: ಟಿ.ರಾಮಸ್ವಾಮಿ

ಹಸಿವು, ಅಪೌಷ್ಟಿಕತೆ ನಿವಾರಣೆಗೆ ಸರ್ಕಾರದ ಕ್ರಮಗಳು ಸಾಕಾಗುತ್ತಿಲ್ಲ: ಕಳವಳ

ಸಾಮಾಜಿಕ ಹೋರಾಟಗಾರರ ಕಳವಳ
Last Updated 21 ಅಕ್ಟೋಬರ್ 2022, 12:21 IST
ಹಸಿವು, ಅಪೌಷ್ಟಿಕತೆ ನಿವಾರಣೆಗೆ ಸರ್ಕಾರದ ಕ್ರಮಗಳು ಸಾಕಾಗುತ್ತಿಲ್ಲ: ಕಳವಳ

ಸಂಗತ: ಹಸಿವೆ ಎಂಬ ಹೆಬ್ಬಾವು

ಭಾರತವು ಜನಸಂಖ್ಯೆ– ಸಂಪತ್ತು ಎರಡರಲ್ಲಿಯೂ ಶ್ರೀಮಂತವಾಗಿದ್ದರೂ ಹಸಿವಿನ ಸೂಚ್ಯಂಕದಲ್ಲಿ ಕುಸಿಯಲು ಕಾರಣವೇನು?
Last Updated 19 ಅಕ್ಟೋಬರ್ 2022, 23:30 IST
ಸಂಗತ: ಹಸಿವೆ ಎಂಬ ಹೆಬ್ಬಾವು

ಸಂಖ್ಯೆ-ಸುದ್ದಿ | ಜಾಗತಿಕ ಹಸಿವು ಸೂಚ್ಯಂಕ: ಭಾರತದ ಸ್ಥಾನ ಕುಸಿದದ್ದೇಕೆ?

ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 107ನೇ ಸ್ಥಾನಕ್ಕೆ ಕುಸಿದಿದೆ ಎಂದು ಹೇಳಿರುವ ಗ್ಲೋಬಲ್ ಹಂಗರ್‌ ಇಂಡೆಕ್ಸ್‌–2022 (ಜಿಎಚ್‌ಐ) ವರದಿಗೆ ಕೇಂದ್ರ ಸರ್ಕಾರವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಆದರೆ, ಪೌಷ್ಟಿಕ ಆಹಾರದ ಕೊರತೆಯನ್ನು ಸೂಚಿಸುವ ಹಲವು ಸೂಚಿಗಳಲ್ಲಿ ಭಾರತವು ಋಣಾತ್ಮಕ ಪ್ರಗತಿ ಸಾಧಿಸಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ವರದಿಗಳೇ ಹೇಳುತ್ತವೆ
Last Updated 17 ಅಕ್ಟೋಬರ್ 2022, 23:00 IST
ಸಂಖ್ಯೆ-ಸುದ್ದಿ | ಜಾಗತಿಕ ಹಸಿವು ಸೂಚ್ಯಂಕ: ಭಾರತದ ಸ್ಥಾನ ಕುಸಿದದ್ದೇಕೆ?
ADVERTISEMENT

ಕೂಡಲೇ ನಿಮ್ಮ ಮಾಹಿತಿ ನೀಡಿ: ಉಕ್ರೇನ್‌ನಲ್ಲಿರುವ ಭಾರತೀಯರಿಗೆ ಸೂಚನೆ

ಉಕ್ರೇನ್‌ನಲ್ಲಿರುವ ಭಾರತೀಯರು ತಾವಿರುವ ಸ್ಥಳ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಕೂಡಲೇ ಒದಗಿಸಬೇಕು ಎಂದು ಭಾರತೀಯ ರಾಯಭಾರ ಕಚೇರಿಯು ಭಾನುವಾರ ತಿಳಿಸಿದೆ. ನೋಂದಣಿಗೆ ‘ಗೂಗಲ್‌ ಶೀಟ್‌’ ನೀಡಿದ್ದು, ಅದರಲ್ಲಿ ಮಾಹಿತಿ ತುಂಬಲು ಹೇಳಿದೆ.
Last Updated 6 ಮಾರ್ಚ್ 2022, 10:56 IST
ಕೂಡಲೇ ನಿಮ್ಮ ಮಾಹಿತಿ ನೀಡಿ: ಉಕ್ರೇನ್‌ನಲ್ಲಿರುವ ಭಾರತೀಯರಿಗೆ ಸೂಚನೆ

ಸಂಗತ: ಹಸಿವು ನೀಗಿಸುವ ಸಂಕಲ್ಪ

ಆಹಾರ ಪದಾರ್ಥಗಳ ಉತ್ಪಾದನೆ, ರಕ್ಷಣೆ, ಪೂರೈಕೆ ಹಾಗೂ ಬಳಕೆಯಲ್ಲಿ ಶಿಸ್ತು, ಸಂಯಮ ಅಳವಡಿಸಿಕೊಳ್ಳಬೇಕಾದ ಅಗತ್ಯ ಇದೆ
Last Updated 16 ಅಕ್ಟೋಬರ್ 2020, 19:30 IST
ಸಂಗತ: ಹಸಿವು ನೀಗಿಸುವ ಸಂಕಲ್ಪ

ಮುಚ್ಚಿದ ಹೋಟೆಲ್‌ಗಳು: ಹಸಿವು ನೀಗಿದ ಇಂದಿರಾ ಕ್ಯಾಂಟೀನ್‌ಗಳು

ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಡವರು, ಕೂಲಿ ಕಾರ್ಮಿಕರಿಗೆ ಆಸರೆ
Last Updated 30 ಮಾರ್ಚ್ 2020, 15:08 IST
ಮುಚ್ಚಿದ ಹೋಟೆಲ್‌ಗಳು: ಹಸಿವು ನೀಗಿದ ಇಂದಿರಾ ಕ್ಯಾಂಟೀನ್‌ಗಳು
ADVERTISEMENT
ADVERTISEMENT
ADVERTISEMENT