ಗಡಿಯಲ್ಲಿ ಐತಿಹಾಸಿಕ ಹುಸೈನಿವಾಲ ಸೇತುವೆ ಲೋಕಾರ್ಪಣೆ ಮಾಡಿದ ರಕ್ಷಣಾ ಸಚಿವೆ
ಪಂಜಾಬ್ನ ಗಡಿಯಲ್ಲಿರುವ ಐತಿಹಾಸಿಕ 250 ಅಡಿ ಉದ್ದದ ಹುಸೈನಿವಾಲಸೇತುವೆ ಮೇಲೆಎಡಿಜಿಪಿಯ ವಾಹನದಲ್ಲಿಸಂಚರಿಸುವ ಮೂಲಕ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸೇತುವೆಯನ್ನುಲೋಕಾರ್ಪಣೆ ಮಾಡಿದರು. ಈ ಸೇತುವೆ 1971ರಲ್ಲಿ ಭಾರತ–ಪಾಕಿಸ್ತಾನದ ಮಧ್ಯೆ ನಡೆದ ಯುದ್ಧದ ಸಮಯದಲ್ಲಿ ನಾಶವಾಗಿತ್ತು.Last Updated 12 ಆಗಸ್ಟ್ 2018, 10:25 IST