ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Hyderabad Rape Case

ADVERTISEMENT

ಪಶುವೈದ್ಯೆ ಅತ್ಯಾಚಾರ| ಮೃತ ಆರೋಪಿಗಳ ಮರು ಮರಣೋತ್ತರ ಪರೀಕ್ಷೆಗೆ ಹೈಕೋರ್ಟ್‌ ಸೂಚನೆ

ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿ, ನಂತರ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾದ ನಾಲ್ವರು ಆರೋಪಿಗಳ ಮೃತದೇಹಗಳ ಮರು ಮರಣೋತ್ತರ ಪರೀಕ್ಷೆಯನ್ನು ಡಿ. 23ರ ಒಳಗೆ ನಡೆಸುವಂತೆ ತೆಲಂಗಾಣ ಹೈಕೋರ್ಟ್ ಶನಿವಾರ ನಿರ್ದೇಶನ ನೀಡಿದೆ.
Last Updated 21 ಡಿಸೆಂಬರ್ 2019, 11:29 IST
ಪಶುವೈದ್ಯೆ ಅತ್ಯಾಚಾರ| ಮೃತ ಆರೋಪಿಗಳ ಮರು ಮರಣೋತ್ತರ ಪರೀಕ್ಷೆಗೆ ಹೈಕೋರ್ಟ್‌ ಸೂಚನೆ

ಪಶುವೈದ್ಯ ಹತ್ಯೆ ಪ್ರಕರಣ: ಮಾನ್ವಿಯಲ್ಲಿ ವಿಚಾರಣೆ

ಹೈದರಾಬಾದ್‌ನಲ್ಲಿ ಈಚೆಗೆ ನಡೆದ ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳು ಕರೆ ಮಾಡಿದ್ದ ಪಟ್ಟಿಯನ್ನು ಆಧರಿಸಿ ತನಿಖೆ ಮಾಡುತ್ತಿರುವ ತೆಲಂಗಾಣದ ಪೊಲೀಸರು, ಜಿಲ್ಲೆಯ ಮಾನ್ವಿ ಪಟ್ಟಣದ ಕೆಲವು ವ್ಯಾಪಾರಿಗಳನ್ನು ಬುಧವಾರ ಭೇಟಿ ಮಾಡಿ ಮಾಹಿತಿ ಪಡೆದಿದ್ದಾರೆ.
Last Updated 19 ಡಿಸೆಂಬರ್ 2019, 8:47 IST
ಪಶುವೈದ್ಯ ಹತ್ಯೆ ಪ್ರಕರಣ: ಮಾನ್ವಿಯಲ್ಲಿ ವಿಚಾರಣೆ

‘ನಿರ್ಭಯಾ, ದಿಶಾ...ನಾನು’ ಘೋಷಣೆಯಡಿ ಪ್ರತಿಭಟನೆ

ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ವತಿಯಿಂದ ‘ನಿರ್ಭಯಾ, ದಿಶಾ...ನಾನು’ ಎಂಬ ಬ್ಯಾನರ್‌ನಡಿ ಪುರಭವನದ ಮುಂಭಾಗದಲ್ಲಿ ಭಾನುವಾರ ಪ್ರತಿಭಟನೆ ನಡೆಯಿತು.
Last Updated 15 ಡಿಸೆಂಬರ್ 2019, 19:47 IST
‘ನಿರ್ಭಯಾ, ದಿಶಾ...ನಾನು’ ಘೋಷಣೆಯಡಿ ಪ್ರತಿಭಟನೆ

ಅತ್ಯಾಚಾರ ಪ್ರಕರಣಗಳು: ವಿಳಂಬ ನ್ಯಾಯ ಮತ್ತು ಜನರ ಮನಸ್ಥಿತಿ

ಅತ್ಯಾಚಾರವನ್ನು ಬೇರೆಲ್ಲ ಅಪರಾಧಗಳಿಗಿಂತ ಹೆಚ್ಚು ಗಂಭೀರವಾಗಿ ಪರಿಗಣಿಸಿ ಅದಕ್ಕೆ ಅತ್ಯಂತ ಕಠಿಣವಾದ ಶಿಕ್ಷೆಯನ್ನೇ ಅಪೇಕ್ಷಿಸುತ್ತಾರೆ ಜನ. ವಿಳಂಬ ನ್ಯಾಯದಿಂದ ರೋಸಿ ಹೋಗಿರುವ ಅವರು ಎನ್‌ಕೌಂಟರ್‌ ಮೂಲಕ ಜಾರಿಯಾದ ‘ಶಿಕ್ಷೆ’ಗೆ ಈ ಕಾರಣದಿಂದಲೇ ಅಷ್ಟೊಂದು ಸಂಭ್ರಮಿಸಿದರೇ?
Last Updated 15 ಡಿಸೆಂಬರ್ 2019, 5:19 IST
ಅತ್ಯಾಚಾರ ಪ್ರಕರಣಗಳು: ವಿಳಂಬ ನ್ಯಾಯ ಮತ್ತು ಜನರ ಮನಸ್ಥಿತಿ

ಎನ್‌ಕೌಂಟರ್: ತನಿಖೆಗೆ ‘ಸುಪ್ರೀಂ’ ಆಯೋಗ

ಹೈದರಾಬಾದ್‌ನ ಪಶುವೈದ್ಯೆ ಮೇಲಿನ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ ಘಟನೆಯ ವಿಚಾರಣೆ ನಡೆಸಲು ಮೂವರು ಸದಸ್ಯರು ತನಿಖಾ ಆಯೋಗವನ್ನು ಸುಪ್ರೀಂ ಕೋರ್ಟ್ ಗುರುವಾರ ರಚಿಸಿದೆ.
Last Updated 12 ಡಿಸೆಂಬರ್ 2019, 20:00 IST
ಎನ್‌ಕೌಂಟರ್: ತನಿಖೆಗೆ ‘ಸುಪ್ರೀಂ’ ಆಯೋಗ

ಹೈದರಾಬಾದ್ ಎನ್‌ಕೌಂಟರ್ | ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಯಿಂದ ವಿಚಾರಣೆ

‘ದಿಶಾ’ ಪ್ರಕರಣದ ಆರೋಪಿಗಳನ್ನು ಎನ್‌ಕೌಂಟರ್ ಮಾಡಿ ಕೊಂದಪೊಲೀಸರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ನಿವೃತ್ತ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲಿ ವಿಚಾರಣಾ ಆಯೋಗ ರಚಿಸಿದೆ.
Last Updated 12 ಡಿಸೆಂಬರ್ 2019, 7:34 IST
ಹೈದರಾಬಾದ್ ಎನ್‌ಕೌಂಟರ್ | ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಯಿಂದ ವಿಚಾರಣೆ

ಹೈದರಾಬಾದ್ ಎನ್‌ಕೌಂಟರ್: ಸ್ವತಂತ್ರ ತನಿಖೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಪಶುವೈದ್ಯೆ ಹತ್ಯೆಯಾದ ಸ್ಥಳಕ್ಕೆ ಮಹಜರು ನಡೆಸಲು ತೆರಳಿದ್ದಾಗ ಪೊಲೀಸರ ಮೇಲೆ ದಾಳಿ ನಡೆಸಿದ ಸುಮಾರು 20 ವರ್ಷ ಆಸುಪಾಸಿನ ನಾಲ್ವರು ಆರೋಪಿಗಳನ್ನು ತೆಲಂಗಾಣ ಪೊಲೀಸರು ಎನ್‌ಕೌಂಟರ್ ಮಾಡಿದ್ದಾಗಿ ತಿಳಿಸಿದ್ದರು.
Last Updated 11 ಡಿಸೆಂಬರ್ 2019, 11:18 IST
ಹೈದರಾಬಾದ್ ಎನ್‌ಕೌಂಟರ್: ಸ್ವತಂತ್ರ ತನಿಖೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ
ADVERTISEMENT

ಆರೋಪಿಗಳು ದುರ್ಬಲರೇ?

ಹೈದರಾಬಾದ್‌ ಎನ್‌ಕೌಂಟರ್‌ ಅನ್ನು ವಿರೋಧಿಸಿರುವ ನಾರಾಯಣ ಎ. ಅವರ ‘ಇದ್ಯಾವ ಸೀಮೆ ಹೀರೊಯಿಸಂ?’ ಎಂಬ ಲೇಖನದ (ಪ್ರ.ವಾ., ಡಿ. 9) ಹಲವಾರು ವಿಷಯಗಳು ಒಪ್ಪಲು ಅರ್ಹವಾಗಿವೆ.
Last Updated 9 ಡಿಸೆಂಬರ್ 2019, 20:15 IST
fallback

ಪಶುವೈದ್ಯೆ ಅತ್ಯಾಚಾರ ಆರೋಪಿಗಳ ಎನ್‌ಕೌಂಟರ್‌ ಪ್ರಕರಣ ತನಿಖೆಗೆ ಎಸ್‌ಐಟಿ

ಪಶುವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ, ಸಜೀವ ದಹನ ಮಾಡಿದ್ದ ನಾಲ್ವರು ಆರೋಪಿಗಳ ಎನ್‌ಕೌಂಟರ್‌ ತನಿಖೆಗಾಗಿ ತೆಲಂಗಾಣ ಸರ್ಕಾರವು ವಿಶೇಷ ತನಿಖಾ ದಳವನ್ನು (ಎಸ್‌ಐಟಿ) ರಚಿಸಿದೆ.
Last Updated 9 ಡಿಸೆಂಬರ್ 2019, 19:29 IST
ಪಶುವೈದ್ಯೆ ಅತ್ಯಾಚಾರ ಆರೋಪಿಗಳ ಎನ್‌ಕೌಂಟರ್‌ ಪ್ರಕರಣ ತನಿಖೆಗೆ ಎಸ್‌ಐಟಿ

ಪ್ರತೀಕಾರದ ರೂಪದಲ್ಲಿ ನ್ಯಾಯ ಪಡೆಯಬಾರದು: ಎನ್‌ಕೌಂಟರ್ ಬಗ್ಗೆ ಸಿಜೆಐ ಪ್ರತಿಕ್ರಿಯೆ

ನ್ಯಾಯವನ್ನು ಪ್ರತೀಕಾರದ ರೂಪದಲ್ಲಿ ಪಡೆಯಬಾರದು. ಒಂದು ವೇಳೆ ಪ್ರತೀಕಾರದ ರೂಪದಲ್ಲಿ ನ್ಯಾಯವನ್ನು ಪಡೆದುಕೊಂಡಿದ್ದೇ ಅದರೆ, ಅದು ನ್ಯಾಯದ ಸ್ವರೂಪವನ್ನೇ ಕಳೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
Last Updated 8 ಡಿಸೆಂಬರ್ 2019, 1:57 IST
ಪ್ರತೀಕಾರದ ರೂಪದಲ್ಲಿ ನ್ಯಾಯ ಪಡೆಯಬಾರದು: ಎನ್‌ಕೌಂಟರ್ ಬಗ್ಗೆ ಸಿಜೆಐ ಪ್ರತಿಕ್ರಿಯೆ
ADVERTISEMENT
ADVERTISEMENT
ADVERTISEMENT