ಬಿಹಾರದಲ್ಲಿ ಹೈಪೊಗ್ಲೈಸೆಮಿಯಾದಿಂದ 2 ಮಕ್ಕಳು ಸಾವು; ಸಾವಿನ ಸಂಖ್ಯೆ 47ಕ್ಕೆ ಏರಿಕೆ
ಬಿಹಾರದ ಮುಜಾಫರ್ನಗರದಲ್ಲಿ ಹೈಪೊಗ್ಲೈಸೆಮಿಯಾ ಬಾಧಿಸಿ ಇಬ್ಬರು ಮಕ್ಕಳು ಬುಧವಾರ ಕೊನೆಯುಸಿರೆಳೆದಿದ್ದಾರೆ.ಇಲ್ಲಿಯವರೆಗೆ ಹೈಪೊಗ್ಲೈಸೆಮಿಯಾದಿಂದ ಸಾವಿಗೀಡಾದವರ ಸಂಖ್ಯೆ 47ಕ್ಕೇರಿದೆ.Last Updated 13 ಜೂನ್ 2019, 13:36 IST