ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

IAS Academy

ADVERTISEMENT

ಶಂಕರ್‌ ಐಎಎಸ್‌ ಅಕಾಡೆಮಿಗೆ ₹5 ಲಕ್ಷ ದಂಡ

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶದ ಬಗ್ಗೆ ಸುಳ್ಳು ಜಾಹೀರಾತು ನೀಡಿದ ಆರೋಪದ ಮೇರೆಗೆ, ದೆಹಲಿಯ ಶಂಕರ್ ಐಎಎಸ್‌ ಅಕಾಡೆಮಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ₹5 ಲಕ್ಷ ದಂಡ ವಿಧಿಸಿದೆ.
Last Updated 1 ಸೆಪ್ಟೆಂಬರ್ 2024, 13:01 IST
ಶಂಕರ್‌ ಐಎಎಸ್‌ ಅಕಾಡೆಮಿಗೆ ₹5 ಲಕ್ಷ ದಂಡ

ಬುದ್ಧ ಐಎಎಸ್‌ನಿಂದ ಉಚಿತ ತರಬೇತಿಗೆ ಚಾಲನೆ

ಬುದ್ಧ ಐಎಎಸ್‌ ಸಂಸ್ಥೆಯು ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಬಯಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಉಚಿತ ತರಬೇತಿಗೆ ಚಾಲನೆ ದೊರಕಿದೆ.
Last Updated 10 ಜೂನ್ 2022, 19:45 IST
ಬುದ್ಧ ಐಎಎಸ್‌ನಿಂದ ಉಚಿತ ತರಬೇತಿಗೆ ಚಾಲನೆ

ಗುರಿ ಮುಟ್ಟಲು ಗಟ್ಟಿ ಛಲ ಬೇಕು: ಡಾ.ಶಿವಕುಮಾರ್

‘ಸಾಧನೆ ಮಾಡುವವರಿಗೆ ವಯಸ್ಸು, ರೂಪ, ಬಣ್ಣ ಇವುಗಳು ಯಾವವು ಮುಖ್ಯವಾಗುವುದಿಲ್ಲ. ಬದಲಾಗಿ ಅವರಲ್ಲಿರುವ ಉತ್ಸಾಹ, ಸಾಧನೆ ಮಾಡುವಂತಹ ಛಲವೊಂದಿದ್ದರೆ ಸಾಕು. ಅದಕ್ಕೆ ಯಾವುದು ಅಡ್ಡಿ ಬರುವುದಿಲ್ಲ ಎಂದು ಅಕ್ಕ ಐಎಎಸ್‌ ಅಕಾಡೆಮಿ ನಿರ್ದೇಶಕ ಡಾ.ಶಿವಕುಮಾರ್ ಹೇಳಿದರು.
Last Updated 10 ಫೆಬ್ರುವರಿ 2021, 1:05 IST
ಗುರಿ ಮುಟ್ಟಲು ಗಟ್ಟಿ ಛಲ ಬೇಕು: ಡಾ.ಶಿವಕುಮಾರ್

ಕನ್ನಡದಲ್ಲಿ ಬರೆದು ಉತ್ತೀರ್ಣರಾಗುವವರ ಸಂಖ್ಯೆ ಶೂನ್ಯ!

ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಇಂಗ್ಲಿಷ್‌ ಶಿಕ್ಷಿತರ ಪಾರಮ್ಯ
Last Updated 15 ಡಿಸೆಂಬರ್ 2018, 5:05 IST
ಕನ್ನಡದಲ್ಲಿ ಬರೆದು ಉತ್ತೀರ್ಣರಾಗುವವರ ಸಂಖ್ಯೆ ಶೂನ್ಯ!

ಐಎಎಸ್ ಅಕಾಡೆಮಿ ಸಂಸ್ಥಾಪಕ ಶಂಕರನ್‌ ಆತ್ಮಹತ್ಯೆ

ಚೆನ್ನೈನ ಶಂಕರ್ ಐಎಎಸ್ ಅಕಾಡೆಮಿಯ ಸಂಸ್ಥಾಪಕ ಶಂಕರನ್‌ ದೇವರಾಜನ್‌ (45) ಶುಕ್ರವಾರವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 12 ಅಕ್ಟೋಬರ್ 2018, 13:55 IST
ಐಎಎಸ್ ಅಕಾಡೆಮಿ ಸಂಸ್ಥಾಪಕ ಶಂಕರನ್‌ ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT
ADVERTISEMENT