ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

idol

ADVERTISEMENT

ತ್ರಿಪುರ | ದೇವರ ಮೂರ್ತಿ ವಿರೂಪ: 12 ಮನೆಗಳಿಗೆ ಬೆಂಕಿ ​ಹಚ್ಚಿದ ದುಷ್ಕರ್ಮಿಗಳು​ ​

ಪಶ್ಚಿಮ ತ್ರಿಪುರಾದ ರಾಣಿಬಜಾರ್ ಪ್ರದೇಶದ ದೇವಸ್ಥಾನವೊಂದರಲ್ಲಿ ವಿಗ್ರಹವನ್ನು ವಿರೂಪಗೊಳಿಸಲಾಗಿದ್ದು, ಈ ಸುದ್ದಿ ಹರಡಿದ ಬಳಿಕ ಅಪರಿಚಿತ ವ್ಯಕ್ತಿಗಳು ಕನಿಷ್ಠ 12 ಮನೆಗಳು ಮತ್ತು ಕೆಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 26 ಆಗಸ್ಟ್ 2024, 12:55 IST
ತ್ರಿಪುರ | ದೇವರ ಮೂರ್ತಿ ವಿರೂಪ: 12 ಮನೆಗಳಿಗೆ ಬೆಂಕಿ ​ಹಚ್ಚಿದ ದುಷ್ಕರ್ಮಿಗಳು​ ​

ಅಮೆರಿಕ ವೀಸಾ ನಿರಾಕರಣೆ: ಶಿಲ್ಪಿ ಅರುಣ್‌ ಯೋಗಿರಾಜ್ ಬೇಸರ

ಅಯೋಧ್ಯೆ ಬಾಲರಾಮನ ಮೂರ್ತಿ ಕೆತ್ತಿದ ಮೈಸೂರು ಮೂಲದ ಶಿಲ್ಪಿ ಅರುಣ್‌ ಯೋಗಿರಾಜ್‌ ಹಾಗೂ ಕುಟುಂಬಕ್ಕೆ ಅಮೆರಿಕ ವೀಸಾ ನೀಡಲು ನಿರಾಕರಿಸಲಾಗಿದೆ.
Last Updated 14 ಆಗಸ್ಟ್ 2024, 13:31 IST
ಅಮೆರಿಕ ವೀಸಾ ನಿರಾಕರಣೆ: ಶಿಲ್ಪಿ ಅರುಣ್‌ ಯೋಗಿರಾಜ್ ಬೇಸರ

ಮುಖ ಸಂಪೂರ್ಣವಾಗಿ ಕಂಡ ಬಾಲರಾಮನ ವಿಗ್ರಹದ ಚಿತ್ರ ನೈಜ ಅಲ್ಲ! ರಾಮ ಮಂದಿರದ ಅರ್ಚಕ

ರಾಮ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್‌ ಹೇಳಿಕೆ
Last Updated 20 ಜನವರಿ 2024, 15:37 IST
ಮುಖ ಸಂಪೂರ್ಣವಾಗಿ ಕಂಡ ಬಾಲರಾಮನ ವಿಗ್ರಹದ ಚಿತ್ರ ನೈಜ ಅಲ್ಲ! ರಾಮ ಮಂದಿರದ ಅರ್ಚಕ

ಜಾರ್ಖಂಡ್ | ದೇವಸ್ಥಾನದೊಳಗಿನ ವಿಗ್ರಹಗಳು ಭಗ್ನ; ಸ್ಥಳೀಯರ ಪ್ರತಿಭಟನೆ

ದುಷ್ಕರ್ಮಿಗಳು ದೇವಸ್ಥಾನವೊಂದರ ವಿಗ್ರಹಗಳನ್ನು ಭಗ್ನಗೊಳಿಸಿದ್ದು, ಅದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ ಘಟನೆ ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ ನಡೆದಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
Last Updated 8 ಜನವರಿ 2024, 14:16 IST
ಜಾರ್ಖಂಡ್ | ದೇವಸ್ಥಾನದೊಳಗಿನ ವಿಗ್ರಹಗಳು ಭಗ್ನ; ಸ್ಥಳೀಯರ ಪ್ರತಿಭಟನೆ

ವೇಣುಗೋಪಾಲಸ್ವಾಮಿ; ಇಲ್ಲಿದೆ ಮೂಲ ವಿಗ್ರಹ

ಕೆಆರ್‌ಎಸ್ ಜಲಾಶಯದಲ್ಲಿ ಮುಳುಗಡೆಯಾಗಿದ್ದ ಐತಿಹಾಸಿಕ ವೇಣುಗೋಪಾಲಸ್ವಾಮಿ ದೇವಸ್ಥಾನವನ್ನು ಕನ್ನಂಬಾಡಿ ಗ್ರಾಮದ ಬಳಿ ಹಿನ್ನೀರಿನ ದಂಡೆಗೆ ಸ್ಥಳಾಂತರಿಸಿ ಜೀರ್ಣೋದ್ಧಾರ ಮಾಡಲಾಗಿದೆ.
Last Updated 10 ನವೆಂಬರ್ 2023, 23:30 IST
ವೇಣುಗೋಪಾಲಸ್ವಾಮಿ; ಇಲ್ಲಿದೆ ಮೂಲ ವಿಗ್ರಹ

ಮೈಸೂರು: ಮಣ್ಣಿನ ಗಣೇಶ ಮೂರ್ತಿ ತಯಾರಿಕೆ ಕಾರ್ಯಾಗಾರ

ಮೈಸೂರು: ಜಯಲಕ್ಷ್ಮಿಪುರಂನಲ್ಲಿರುವ ಅಥರ್ವ ಮಲ್ಟಿ ಸ್ಪೆಷಲಿಟಿ ಆಯುರ್ವೇದಿಕ್ ಅಂಡ್ ಹೀಲಿಂಗ್ ಸೆಂಟರ್‌ನಲ್ಲಿ ಗಣಪತಿ ಹಬ್ಬದ ಅಂಗವಾಗಿ ವಿನ್ಯಾಸ ಈವೆಂಟ್ಸ್ ಸಂಸ್ಥೆಯಿಂದ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿ ತಯಾರಿಕೆ ಕಾರ್ಯಾಗಾರ ನಡೆಯಿತು.
Last Updated 13 ಸೆಪ್ಟೆಂಬರ್ 2023, 7:07 IST
ಮೈಸೂರು: ಮಣ್ಣಿನ ಗಣೇಶ ಮೂರ್ತಿ ತಯಾರಿಕೆ ಕಾರ್ಯಾಗಾರ

ಉಜ್ಜಯಿನಿ: ಗಾಳಿಗೆ ಉರುಳಿದ ಸಪ್ತ ಋಷಿ ಮೂರ್ತಿಗಳು; ತನಿಖೆಗೆ ಕಾಂಗ್ರೆಸ್‌ ಪಟ್ಟು

ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸಪ್ತ ಋಷಿಗಳ ಮೂರ್ತಿಗಳು ಬಿರುಗಾಳಿಗೆ ಮುರಿದು ಬಿದ್ದಿರುವ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಕೋರಿ ಮಧ್ಯಪ್ರದೇಶ ಕಾಂಗ್ರೆಸ್‌ ಹೈಕೋರ್ಟ್‌ ಮೆಟ್ಟಿಲೇರಲಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
Last Updated 4 ಜೂನ್ 2023, 7:54 IST
ಉಜ್ಜಯಿನಿ: ಗಾಳಿಗೆ ಉರುಳಿದ ಸಪ್ತ ಋಷಿ ಮೂರ್ತಿಗಳು; ತನಿಖೆಗೆ ಕಾಂಗ್ರೆಸ್‌ ಪಟ್ಟು
ADVERTISEMENT

ಶಿಂಷಾ ನದಿ ದಡದಲ್ಲಿ ವಿಷ್ಣುವಿನ ವಿಗ್ರಹ ಪತ್ತೆ

ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಗುಡ್ಡೇನಹಳ್ಳಿ ಗ್ರಾಮದ ಸಮೀಪದ ಶಿಂಷಾ ನದಿಯ ದಡದಲ್ಲಿ ಬಳಪದ ಕಲ್ಲಿನಲ್ಲಿ ಕೆತ್ತಲಾಗಿರುವ ನಾಲ್ಕು ಅಡಿ ಎತ್ತರದ ವಿಷ್ಣುವಿನ ಪುರಾತನ ವಿಗ್ರಹ ಪತ್ತೆಯಾಗಿದೆ.
Last Updated 23 ಫೆಬ್ರುವರಿ 2023, 22:01 IST
ಶಿಂಷಾ ನದಿ ದಡದಲ್ಲಿ ವಿಷ್ಣುವಿನ ವಿಗ್ರಹ ಪತ್ತೆ

ಪಾರ್ಶ್ವನಾಥ ವಿಗ್ರಹ ಕಳವಿಗೆ ಯತ್ನ: ಎಫ್ಐಆರ್ ದಾಖಲು

ಘಟನಾ ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು
Last Updated 21 ಫೆಬ್ರುವರಿ 2023, 4:19 IST
ಪಾರ್ಶ್ವನಾಥ ವಿಗ್ರಹ ಕಳವಿಗೆ ಯತ್ನ: ಎಫ್ಐಆರ್ ದಾಖಲು

ಜಮ್ಮು ತಲುಪಿದ ಶೃಂಗೇರಿ ಶಾರದಾ ದೇವಿ ವಿಗ್ರಹ

ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾದ ತೀತ್ವಾಲ್‌ನಲ್ಲಿ ನಿರ್ಮಿಸಲಾಗಿರುವ ಶಾರದಾ ದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸುವ ಸಲುವಾಗಿ ಕರ್ನಾಟಕದ ಶೃಂಗೇರಿಯಿಂದ ಕಳುಹಿಸಲಾದ ಶಾರದಾ ದೇವಿ ವಿಗ್ರಹವು ಶುಕ್ರವಾರ ಇಲ್ಲಿಗೆ ತಲುಪಿದೆ.
Last Updated 17 ಫೆಬ್ರುವರಿ 2023, 12:53 IST
ಜಮ್ಮು ತಲುಪಿದ ಶೃಂಗೇರಿ ಶಾರದಾ ದೇವಿ ವಿಗ್ರಹ
ADVERTISEMENT
ADVERTISEMENT
ADVERTISEMENT