ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

IFS Officers

ADVERTISEMENT

ಎಚ್‌ಎಂಟಿ ಭೂಮಿ: ನಾಲ್ವರು ಐಎಫ್ಎಸ್ ಅಧಿಕಾರಿಗಳಿಗೆ ಅರಣ್ಯ ಇಲಾಖೆಯಿಂದ ನೋಟಿಸ್

‘ಎಚ್ಎಂಟಿ ವಶದಲ್ಲಿರುವ ಅರಣ್ಯ ಭೂಮಿಯು ಅರಣ್ಯ ಸ್ವರೂಪ ಕಳೆದುಕೊಂಡಿದೆ’ ಎಂಬ ಕಾರಣ ನೀಡಿ ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿ, ಡಿನೋಟಿಫಿಕೇಷನ್‌ಗೆ ಅನುಮತಿ ಕೋರಿದ್ದ ನಾಲ್ವರು ಐಎಫ್‌ಎಸ್‌ ಅಧಿಕಾರಿಗಳಿಗೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ.
Last Updated 12 ನವೆಂಬರ್ 2024, 0:41 IST
ಎಚ್‌ಎಂಟಿ ಭೂಮಿ: ನಾಲ್ವರು ಐಎಫ್ಎಸ್ ಅಧಿಕಾರಿಗಳಿಗೆ ಅರಣ್ಯ ಇಲಾಖೆಯಿಂದ ನೋಟಿಸ್

ಐಎಫ್ಎಸ್: ಕೃಪಾ ಜೈನ್‌ಗೆ 18ನೇ ರ‍್ಯಾಂಕ್

ಇಲ್ಲಿನ ಕೃಪಾ ಜೈನ್ ಅವರು ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ‍ಪರೀಕ್ಷೆಯಲ್ಲಿ 18ನೇ ರ‍್ಯಾಂಕ್ ಪಡೆದಿದ್ದಾರೆ.
Last Updated 10 ಮೇ 2024, 22:46 IST
ಐಎಫ್ಎಸ್: ಕೃಪಾ ಜೈನ್‌ಗೆ 18ನೇ ರ‍್ಯಾಂಕ್

ಐಎಫ್‌ಎಸ್‌: ರಾಜ್ಯದ ಸಾಧಕರು

ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಪರೀಕ್ಷೆಯಲ್ಲಿ ರಾಜ್ಯದ ಕೆಲವರು ರ‍್ಯಾಂಕ್‌ ಪಡೆದಿದ್ದು ವಿವರ ಇಂತಿದೆ.
Last Updated 10 ಮೇ 2024, 0:08 IST
ಐಎಫ್‌ಎಸ್‌: ರಾಜ್ಯದ ಸಾಧಕರು

ಎಂಟು ಐಎಫ್‌ಎಸ್‌ ಅಧಿಕಾರಿಗಳ ವರ್ಗಾವಣೆ

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಕ ವಿಜಯ್ ಶರ್ಮಾ ಅವರನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಾನೂನು ವಿಭಾಗಕ್ಕೆ ವರ್ಗಾವಣೆ ಮಾಡಿದ್ದು, ಇವರೂ ಸೇರಿ ಒಟ್ಟು ಎಂಟು ಐಎಫ್‌ಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
Last Updated 9 ಫೆಬ್ರುವರಿ 2024, 16:23 IST
ಎಂಟು ಐಎಫ್‌ಎಸ್‌ ಅಧಿಕಾರಿಗಳ ವರ್ಗಾವಣೆ

ಕಾಡು ಕಾಯಲು ಐಎಫ್‌ಎಸ್ ನಿರಾಸಕ್ತಿ: ಎರವಲು ಸೇವೆಯಲ್ಲೇ ಅಧಿಕಾರಿಗಳಿಗೆ ಸಂತೃಪ್ತಿ

ಅರಣ್ಯ ಕಾಪಾಡಲು ಮನಸ್ಸಿಲ್ಲದ ಐಎಫ್‌ಎಸ್‌ ಅಧಿಕಾರಿಗಳು ರಾಜಧಾನಿ ಬೆಂಗಳೂರು ಬಿಟ್ಟು ಇತರೆ ಪ್ರದೇಶಗಳಿಗೆ ಹೋಗುತ್ತಿಲ್ಲ. ಇಲಾಖೆ ಬಿಟ್ಟು ನಿಗಮ, ಮಂಡಳಿಗಳ ಆಡಳಿತಾತ್ಮಕ ಹುದ್ದೆಗಳಿಗೇ ಮುಗಿಬಿದ್ದಿದ್ದಾರೆ.
Last Updated 21 ನವೆಂಬರ್ 2023, 0:30 IST
ಕಾಡು ಕಾಯಲು ಐಎಫ್‌ಎಸ್ ನಿರಾಸಕ್ತಿ: ಎರವಲು ಸೇವೆಯಲ್ಲೇ ಅಧಿಕಾರಿಗಳಿಗೆ ಸಂತೃಪ್ತಿ

ಐ.ಎಫ್.ಎಸ್ ಪರೀಕ್ಷೆಯಲ್ಲಿ 62ನೇ ರ‍್ಯಾಂಕ್

ಕಾರವಾರ: ಕೇಂದ್ರ ನಾಗರಿಕ ಸೇವಾ ಆಯೋಗವು (ಯು.ಪಿ.ಎಸ್.ಸಿ) ಹಮ್ಮಿಕೊಂಡಿದ್ದ ಭಾರತೀಯ ಅರಣ್ಯ ಸೇವೆಯ (ಐ.ಎಫ್.ಎಸ್) ಪರೀಕ್ಷೆಯಲ್ಲಿ, ಅಂಕೋಲಾ ತಾಲ್ಲೂಕಿನ ಅಚವೆಯ ಎಸ್.ನವೀನ ಕುಮಾರ ಹೆಗಡೆ 62ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
Last Updated 29 ಜೂನ್ 2022, 13:51 IST
ಐ.ಎಫ್.ಎಸ್ ಪರೀಕ್ಷೆಯಲ್ಲಿ 62ನೇ ರ‍್ಯಾಂಕ್

ಐಪಿಎಸ್ ಪತ್ನಿ ವಿರುದ್ಧ ಐಎಫ್‌ಎಸ್‌ ಅಧಿಕಾರಿ ಪತಿ ದೂರು: ತಿವಾರಿ ಸಾವಿನ ಪ್ರಸ್ತಾಪ

ಕರ್ನಾಟಕ ಕೇಡರ್‌ನ ಐಪಿಎಸ್‌ ಅಧಿಕಾರಿ ವರ್ತಿಕಾ ಕಟಿಯಾರ್‌ ವಿರುದ್ಧ ಅವರ ಪತಿ ಹಾಗೂ ಭಾರತೀಯ ವಿದೇಶಾಂಗ ಸೇವೆಗಳ (ಐಎಫ್‌ಎಸ್‌) ಅಧಿಕಾರಿ ನಿತಿನ್‌ ಸುಭಾಷ್‌ ಯಿಯೋಲಾ ಅವರು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್‌ ಅವರಿಗೆ ದೂರು ನೀಡಿದ್ದಾರೆ.
Last Updated 4 ಸೆಪ್ಟೆಂಬರ್ 2021, 5:21 IST
ಐಪಿಎಸ್ ಪತ್ನಿ ವಿರುದ್ಧ ಐಎಫ್‌ಎಸ್‌ ಅಧಿಕಾರಿ ಪತಿ ದೂರು: ತಿವಾರಿ ಸಾವಿನ ಪ್ರಸ್ತಾಪ
ADVERTISEMENT

ಐಎಫ್‌ಎಸ್‌ ಅಧಿಕಾರಿಗಳಿಗೆ ಬಡ್ತಿ

ಐಎಫ್‌ಎಸ್‌ ಅಧಿಕಾರಿ, ಕೃಷಿ ಇಲಾಖೆ ಆಯುಕ್ತ ಬ್ರಿಜೇಶ್‌ ಕುಮಾರ್ ದೀಕ್ಷಿತ್‌ ಅವರಿಗೆ ಪಿಸಿಸಿಎಫ್‌ (ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ) ಹುದ್ದೆಗೆ ಬಡ್ತಿ ನೀಡಿ, ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿದೆ.
Last Updated 1 ಜನವರಿ 2021, 20:36 IST
fallback

ಐಎಎಸ್‌, ಐಎಫ್ಎಸ್ ಅಧಿಕಾರಿಗಳಿಗೆ ಬಡ್ತಿ

ಮಹೇಶ್ವರರಾವ್, ಅನಿಲ್ ಕುಮಾರ್, ಶ್ರೀವಸ್ತ ಕೃಷ್ಣ ಪ್ರಧಾನ ಕಾರ್ಯದರ್ಶಿ
Last Updated 31 ಡಿಸೆಂಬರ್ 2019, 22:02 IST
ಐಎಎಸ್‌, ಐಎಫ್ಎಸ್ ಅಧಿಕಾರಿಗಳಿಗೆ ಬಡ್ತಿ
ADVERTISEMENT
ADVERTISEMENT
ADVERTISEMENT