ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

IHMCL

ADVERTISEMENT

ಪೇಟಿಎಂ ಬ್ಯಾಂಕ್‌ನಿಂದ ಫಾಸ್ಟ್ಯಾಗ್‌ ಖರೀದಿಸದಂತೆ ಸೂಚನೆ

ಪೇಟಿಎಂ ಪೇಮೆಂಟ್‌ ಬ್ಯಾಂಕ್‌ನಿಂದ ಫಾಸ್ಟ್ಯಾಗ್‌ ಖರೀದಿಸದಂತೆ ಹೆದ್ದಾರಿ ಬಳಕೆದಾರರಿಗೆ, ಭಾರತೀಯ ಹೆದ್ದಾರಿ ನಿರ್ವಹಣಾ ಕಂಪನಿಯು (ಐಎಚ್‌ಎಂಸಿಎಲ್) ಸೂಚಿಸಿದೆ.
Last Updated 16 ಫೆಬ್ರುವರಿ 2024, 15:40 IST
ಪೇಟಿಎಂ ಬ್ಯಾಂಕ್‌ನಿಂದ 
ಫಾಸ್ಟ್ಯಾಗ್‌ ಖರೀದಿಸದಂತೆ ಸೂಚನೆ

ಐಎಚ್‌ಎಂಸಿಎಲ್ ಜಿಎಸ್‌ಟಿಎನ್‌ ಒಪ್ಪಂದ

ಜಿಎಸ್‌ಟಿ ಇ–ವೇ ಬಿಲ್‌ನೊಂದಿಗೆ ಫಾಸ್ಟ್‌ಟ್ಯಾಗ್‌ ಅನ್ನು ಜೋಡಿಸುವ ಕುರಿತು ಭಾರತೀಯ ಹೆದ್ದಾರಿ ನಿರ್ವಹಣಾ ಕಂಪನಿ ನಿಯಮಿತ (ಐಎಚ್‌ಎಂಸಿಎಲ್) ಮತ್ತು ಜಿಎಸ್‌ಟಿಎನ್‌ ಪರಸ್ಪರ ಒಪ್ಪಂದ ಮಾಡಿಕೊಂಡಿವೆ. ಜಿಎಸ್‌ಟಿ ಮಂಡಳಿಯು ಈಗಾಗಲೇ ಇದಕ್ಕೆ ಔಪಚಾರಿಕ ಸಮ್ಮತಿ ನೀಡಿದೆ. ಇದರಿಂದ ರೆವಿನ್ಯೂ ಇಲಾಖೆಗೆ ವಾಹನಗಳ ಮೇಲೆ ನಿಗಾ ಇಡಲು, ಇ–ವೇ ಬಿಲ್‌ ಸೃಷ್ಟಿಸುವಾಗ ನೀಡಿರುವ ವಿಳಾಸಕ್ಕೆ ವಾಹನ ತಲುಪಲಿದೆಯೇ ಎನ್ನುವುದನ್ನೂ ಪತ್ತೆ ಮಾಡಲು ಸುಲಭವಾಗಲಿದೆ.
Last Updated 13 ಅಕ್ಟೋಬರ್ 2019, 19:45 IST
ಐಎಚ್‌ಎಂಸಿಎಲ್ ಜಿಎಸ್‌ಟಿಎನ್‌ ಒಪ್ಪಂದ
ADVERTISEMENT
ADVERTISEMENT
ADVERTISEMENT
ADVERTISEMENT