ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Illegal mining

ADVERTISEMENT

ಅನುಸಂಧಾನ ಅಂಕಣ: ಅದಿರಾಧಿಪತಿಗೆ ಜೈಲೇ ಭೂಷಣಂ!

ಕನ್ನಡದಲ್ಲಿ ಒಂದು ಮಾತಿದೆ. ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ ಅಂತ. ಆದರೆ ರಾಜ್ಯದಲ್ಲಿ ಈವರೆಗೆ ಯಾರನ್ನೂ ಅದಿರು ಕದ್ದ ಕಾರಣಕ್ಕಾಗಿ ಕಳ್ಳತನದ ಆರೋಪ ಹೊರಿಸಿ ಶಿಕ್ಷೆಗೆ ಗುರಿಪಡಿಸಿರಲಿಲ್ಲ
Last Updated 30 ಅಕ್ಟೋಬರ್ 2024, 23:31 IST
ಅನುಸಂಧಾನ ಅಂಕಣ: ಅದಿರಾಧಿಪತಿಗೆ ಜೈಲೇ ಭೂಷಣಂ!

ಕೆಜಿಎಫ್‌ನಲ್ಲಿ ಅಕ್ರಮ ಗಣಿಗಾರಿಕೆ ಸದ್ದು |ಆಂಧ್ರಕ್ಕೆ ಗ್ರಾನೈಟ್ ಕಳ್ಳಸಾಗಣೆ ಆರೋಪ

ಕೆಜಿಎಫ್ ತಾಲ್ಲೂಕಿನ ಸರ್ಕಾರಿ ಜಮೀನುಗಳಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ತೆಗೆಯುತ್ತಿರುವ ಕಲ್ಲು ಬಂಡೆಗಳನ್ನು ಹೊರರಾಜ್ಯಕ್ಕೆ ಸಾಗಿಸಲಾಗುತ್ತಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಅಪಾರ ಹಾನಿ ಉಂಟಾಗುತ್ತಿದೆ.
Last Updated 20 ಆಗಸ್ಟ್ 2024, 5:09 IST
ಕೆಜಿಎಫ್‌ನಲ್ಲಿ ಅಕ್ರಮ ಗಣಿಗಾರಿಕೆ ಸದ್ದು |ಆಂಧ್ರಕ್ಕೆ ಗ್ರಾನೈಟ್ ಕಳ್ಳಸಾಗಣೆ ಆರೋಪ

ಸ್ವಾಮಿಮಲೈನಲ್ಲಿ ನಿಯಮ ಮೀರಿ ಗಣಿಗಾರಿಕೆ: ₹81 ಕೋಟಿ ಬಾಕಿ ಪ್ರಶ್ನಿಸಿದ ಕೇಂದ್ರ

ಸಂಡೂರು ತಾಲ್ಲೂಕಿನ ಸ್ವಾಮಿಮಲೈ ಶ್ರೇಣಿಯಲ್ಲಿ ನಿಯಮ ಮೀರಿ ಗಣಿಗಾರಿಕೆ ನಡೆಸಿದ್ದ ‘ಕಾರ್ತಿಕೇಯ ಮ್ಯಾಂಗನೀಸ್ ಆ್ಯಂಡ್‌ ಐರನ್ ವೋರ್‌’ ಕಂಪನಿ ರಾಜ್ಯ ಸರ್ಕಾರಕ್ಕೆ ₹81.14 ಕೋಟಿಯಷ್ಟು ನಷ್ಟ ಪರಿಹಾರ ‍ಪಾವತಿಸಬೇಕಿದೆ.
Last Updated 10 ಆಗಸ್ಟ್ 2024, 23:40 IST
ಸ್ವಾಮಿಮಲೈನಲ್ಲಿ ನಿಯಮ ಮೀರಿ ಗಣಿಗಾರಿಕೆ: ₹81 ಕೋಟಿ ಬಾಕಿ ಪ್ರಶ್ನಿಸಿದ ಕೇಂದ್ರ

ಅಕ್ರಮ ಗಣಿಗಾರಿಕೆ ಪ್ರಕರಣ: ಹರಿಯಾಣ ಕಾಂಗ್ರೆಸ್ ಶಾಸಕ ಸುರೇಂದರ್ ಪನ್ವಾರ್ ಬಂಧನ

ಅಕ್ರಮ ಗಣಿಗಾರಿಕೆ ಸಂಬಂಧ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಹರಿಯಾಣದ ಸೋನಿಪತ್‌ ಕ್ಷೇತ್ರದ ಕಾಂಗ್ರೆಸ್ ಶಾಸಕ ಸುರೇಂದರ್ ಪನ್ವಾರ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 20 ಜುಲೈ 2024, 4:56 IST
ಅಕ್ರಮ ಗಣಿಗಾರಿಕೆ ಪ್ರಕರಣ: ಹರಿಯಾಣ ಕಾಂಗ್ರೆಸ್ ಶಾಸಕ ಸುರೇಂದರ್ ಪನ್ವಾರ್ ಬಂಧನ

ಅಕ್ರಮ ಗಣಿಗಾರಿಕೆಗೆ 13 ಅಧಿಕಾರಿಗಳ ಕುಮ್ಮಕ್ಕು: ಕೆ.ಆರ್‌.ರವೀಂದ್ರ

ಲೋಕಾಯುಕ್ತ ಡಿವೈಎಸ್ಪಿ ವರದಿಯಲ್ಲಿ ಬಹಿರಂಗ: ರವೀಂದ್ರ
Last Updated 11 ಜುಲೈ 2024, 15:48 IST
ಅಕ್ರಮ ಗಣಿಗಾರಿಕೆಗೆ 13 ಅಧಿಕಾರಿಗಳ ಕುಮ್ಮಕ್ಕು: ಕೆ.ಆರ್‌.ರವೀಂದ್ರ

ಬೀದರ್‌ನಲ್ಲೂ ಅಕ್ರಮ ಗಣಿಗಾರಿಕೆಯ ‘ದೂಳು’

ಮುರಂ ಮೇಲೆ ಮಮಕಾರ: ಸ್ಮಾರಕಕ್ಕೆ ಧಕ್ಕೆ?
Last Updated 2 ಜುಲೈ 2024, 19:00 IST
ಬೀದರ್‌ನಲ್ಲೂ ಅಕ್ರಮ ಗಣಿಗಾರಿಕೆಯ ‘ದೂಳು’

ಅಕ್ರಮ ಗಣಿಗಾರಿಕೆ: ಮಾಜಿ ಶಾಸಕನಿಗೆ ₹140 ಕೋಟಿ ದಂಡ ವಿಧಿಸಿದ ಇಂದೋರ್ ಜಿಲ್ಲಾಡಳಿತ

ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಮಾಜಿ ಶಾಸಕ ಸಂಜಯ್‌ ಶುಕ್ಲಾ ಮತ್ತು ಇತರ ಮೂವರಿಗೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಇಂದೋರ್‌ ಜಿಲ್ಲಾಡಳಿತ ₹140.60 ಕೋಟಿ ದಂಡ ವಿಧಿಸಲು ಸೂಚಿಸಿ, ನೋಟಿಸ್‌ ಜಾರಿ ಮಾಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
Last Updated 3 ಏಪ್ರಿಲ್ 2024, 14:06 IST
ಅಕ್ರಮ ಗಣಿಗಾರಿಕೆ: ಮಾಜಿ ಶಾಸಕನಿಗೆ ₹140 ಕೋಟಿ ದಂಡ ವಿಧಿಸಿದ ಇಂದೋರ್ ಜಿಲ್ಲಾಡಳಿತ
ADVERTISEMENT

ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ: ಟ್ಯಾಕ್ಟರ್, 3 ಟಿಲ್ಲರ್ ವಶ

ಕಾಡವಾದ ಗ್ರಾಮದಲ್ಲಿ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳದ ಮೇಲೆ ಸೋಮವಾರ ದಾಳಿ ನಡೆಸಿದ ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ಟ್ಯಾಕ್ಟರ್ ಹಾಗೂ ಮೂರು ಟಿಲ್ರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 26 ಫೆಬ್ರುವರಿ 2024, 16:18 IST
ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ: ಟ್ಯಾಕ್ಟರ್, 3 ಟಿಲ್ಲರ್ ವಶ

ಕುಷ್ಟಗಿ | ಸರ್ಕಾರಿ ಜಾಗದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣ: ಕ್ರಮಕ್ಕೆ ಹಿಂದೇಟು

ಕುಷ್ಟಗಿ ಪಟ್ಟಣದ ಶಾಖಾಪುರ ರಸ್ತೆಯಲ್ಲಿ ಉದ್ಯಾನಕ್ಕೆ ಮೀಸಲಿರಿಸಿದ ಸರ್ಕಾರಿ ಜಾಗದಲ್ಲಿ ಬೃಹತ್‌ ಗುಂಡಿ ತೋಡಿದ ಪ್ರಕರಣದ ಬಗ್ಗೆ ಜಿಲ್ಲಾಡಳಿತ ತನಿಖೆಗೆ ಮುಂದಾಗದಿರುವುದು ಕಂಡುಬಂದಿದೆ.
Last Updated 1 ಫೆಬ್ರುವರಿ 2024, 5:36 IST
ಕುಷ್ಟಗಿ | ಸರ್ಕಾರಿ ಜಾಗದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣ: ಕ್ರಮಕ್ಕೆ ಹಿಂದೇಟು

ಬಜಾಲ್‌: ಮರಳು ಅಕ್ರಮ ಗಣಿಗಾರಿಕೆ; 5 ದೋಣಿ ವಶ

ಬಜಾಲ್ ಗ್ರಾಮದಲ್ಲಿ ನೇತ್ರಾವತಿ ನದಿ ಪಾತ್ರದಲ್ಲಿ ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಮರಳುಗಾರಿಕೆ ನಡೆಸುತ್ತಿದ್ದ ಐದು ದೋಣಿಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Last Updated 20 ಡಿಸೆಂಬರ್ 2023, 4:07 IST
ಬಜಾಲ್‌: ಮರಳು ಅಕ್ರಮ ಗಣಿಗಾರಿಕೆ; 5 ದೋಣಿ ವಶ
ADVERTISEMENT
ADVERTISEMENT
ADVERTISEMENT