ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Illicit liquor sales

ADVERTISEMENT

ಅಕ್ರಮ ಮದ್ಯಮಾರಾಟ: ಅಪರಾಧಿಗೆ ಎರಡು ವರ್ಷ ಜೈಲು, ₹20 ಸಾವಿರ ದಂಡ

ಅಕ್ರಮವಾಗಿ ಮದ್ಯ ಮಾರಾಟ ಮಾಡಿದ ಆರೋಪ ಸಾಬೀತಾಗಿದ್ದು, ಅಪರಾಧಿಗೆ ₹20 ಸಾವಿರ ದಂಡ ಮತ್ತು ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ವಿಜಯಪುರ ಜಿಲ್ಲಾ ಸೆಷನ್ಸ್‌ ಕೋರ್ಟ್‌ ಮಂಗಳವಾರ ಆದೇಶಿಸಿದೆ.
Last Updated 12 ನವೆಂಬರ್ 2024, 14:55 IST
ಅಕ್ರಮ ಮದ್ಯಮಾರಾಟ: ಅಪರಾಧಿಗೆ ಎರಡು ವರ್ಷ ಜೈಲು, ₹20 ಸಾವಿರ ದಂಡ

ತಮಿಳುನಾಡು | ನಕಲಿ ಮದ್ಯ ಸೇವನೆ ದುರಂತ; ಮೃತರ ಸಂಖ್ಯೆ 50ಕ್ಕೆ ಏರಿಕೆ

ತಮಿಳುನಾಡಿನ ಕಲ್ಲಕುರಿಚ್ಚಿ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವನೆ ದುರಂತದಲ್ಲಿ ಮೃತರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವ ಮಾ. ಸುಬ್ರಮಣಿಯನ್‌ ತಿಳಿಸಿದ್ದಾರೆ.
Last Updated 22 ಜೂನ್ 2024, 1:57 IST
ತಮಿಳುನಾಡು | ನಕಲಿ ಮದ್ಯ ಸೇವನೆ ದುರಂತ; ಮೃತರ ಸಂಖ್ಯೆ 50ಕ್ಕೆ ಏರಿಕೆ

ತಮಿಳುನಾಡು | ನಕಲಿ ಮದ್ಯ ಸೇವನೆ ದುರಂತ: ಮೃತರ ಸಂಖ್ಯೆ 34ಕ್ಕೆ ಏರಿಕೆ

ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಸುಮಾರು 1,00 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಜೂನ್ 2024, 2:33 IST
ತಮಿಳುನಾಡು | ನಕಲಿ ಮದ್ಯ ಸೇವನೆ ದುರಂತ: ಮೃತರ ಸಂಖ್ಯೆ 34ಕ್ಕೆ ಏರಿಕೆ

ಅಕ್ರಮ ಮದ್ಯ ಮಾಫಿಯಾ: ಕಳೆದ 24 ಗಂಟೆಗಳಲ್ಲಿ 135 ಜನರ ಬಂಧಿಸಿದ ಪಂಜಾಬ್‌ ಪೊಲೀಸರು

ಕಳೆದ 24 ಗಂಟೆಗಳಲ್ಲಿ 135ಕ್ಕೂ ಹೆಚ್ಚು ಜನರನ್ನು ಬಂಧಿಸಿ, 197 ಪ್ರಕರಣಗಳನ್ನು ಪಂಜಾಬ್‌ ಪೊಲೀಸರು ದಾಖಲಿಸಿಕೊಂಡಿದ್ದಾರೆ.
Last Updated 6 ಆಗಸ್ಟ್ 2020, 16:17 IST
ಅಕ್ರಮ ಮದ್ಯ ಮಾಫಿಯಾ: ಕಳೆದ 24 ಗಂಟೆಗಳಲ್ಲಿ 135 ಜನರ ಬಂಧಿಸಿದ ಪಂಜಾಬ್‌ ಪೊಲೀಸರು

ಅಕ್ರಮ ಮದ್ಯ ಮಾರಾಟ: ಕಾವೇರಿದ ಚರ್ಚೆ

ಜಿಲ್ಲೆಯ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿರುವ ಬಗ್ಗೆ ಇಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು.
Last Updated 3 ಜನವರಿ 2020, 15:33 IST
fallback
ADVERTISEMENT
ADVERTISEMENT
ADVERTISEMENT
ADVERTISEMENT