ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

IMA

ADVERTISEMENT

ರಾತ್ರಿ ಪಾಳಿಯಲ್ಲಿ ಮಹಿಳಾ ವೈದ್ಯರಿಗೆ ಕಾಡುತ್ತಿದೆ ಅಭದ್ರತೆ: ಐಎಂಎ ವರದಿ

ಆಸ್ಪತ್ರೆಗಳಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿರುವ ವೈದ್ಯರಿಗೆ, ಅದರಲ್ಲೂ ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ಅಭದ್ರತೆ ಕಾಡುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಅಧ್ಯಯನ ವರದಿ ಬಹಿರಂಗಪಡಿಸಿದೆ.
Last Updated 30 ಆಗಸ್ಟ್ 2024, 2:41 IST
ರಾತ್ರಿ ಪಾಳಿಯಲ್ಲಿ ಮಹಿಳಾ ವೈದ್ಯರಿಗೆ ಕಾಡುತ್ತಿದೆ ಅಭದ್ರತೆ: ಐಎಂಎ ವರದಿ

ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ , ಕೊಲೆ: ಸಂದೀಪ್ ಘೋಷ್ ಐಎಂಎ ಸದಸ್ಯತ್ವ ರದ್ದು

ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದಿದ್ದ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ. ಸಂದೀಪ್ ಘೋಷ್ ಅವರ ಸದಸ್ಯತ್ವವನ್ನು ಭಾರತೀಯ ವೈದ್ಯಕೀಯ ಸಂಘ(ಐಎಂಎ) ಅಮಾನತು ಮಾಡಿದೆ.
Last Updated 29 ಆಗಸ್ಟ್ 2024, 3:13 IST
ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ , ಕೊಲೆ: ಸಂದೀಪ್ ಘೋಷ್ ಐಎಂಎ ಸದಸ್ಯತ್ವ ರದ್ದು

ಐಎಂಎ ಅಧ್ಯಕ್ಷರಿಂದ ಕ್ಷಮೆಯಾಚನೆ

ತಪ್ಪುದಾರಿಗೆಳೆಯುವ ಜಾಹೀರಾತುಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕಕ್ಷಿದಾರರಾಗಿರುವ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ವಿರುದ್ಧ ಸುಪ್ರೀಂ ಕೋರ್ಟ್‌ ನೀಡಿದ ಹೇಳಿಕೆಯನ್ನು ವಿರೋಧಿಸಿದ್ದಕ್ಕೆ ಐಎಂಎ ಅಧ್ಯಕ್ಷ ಡಾ. ಆರ್‌.ವಿ. ಅಶೋಕನ್‌ ಅವರು ಸಾರ್ವಜನಿಕವಾಗಿ ಗುರುವಾರ ಕ್ಷಮೆಯಾಚಿಸಿದ್ದಾರೆ.
Last Updated 4 ಜುಲೈ 2024, 16:13 IST
ಐಎಂಎ ಅಧ್ಯಕ್ಷರಿಂದ ಕ್ಷಮೆಯಾಚನೆ

ಐಎಂಎ ಅಧ್ಯಕ್ಷರಿಗೆ ಸುಪ್ರೀಂ ಕೋರ್ಟ್ ತರಾಟೆ

ಕ್ಷಮೆಯಾಚಿಸಿದ ಅಶೋಕನ್‌ * ಅಷ್ಟು ಸುಲಭವಾಗಿ ಕ್ಷಮಿಸಲಾಗದು– ಸುಪ್ರೀಂ ಕೋರ್ಟ್
Last Updated 14 ಮೇ 2024, 23:44 IST
ಐಎಂಎ ಅಧ್ಯಕ್ಷರಿಗೆ ಸುಪ್ರೀಂ ಕೋರ್ಟ್ ತರಾಟೆ

ಪತಂಜಲಿಯನ್ನು ಕಟಕಟೆಗೆ ತಂದ IMA ಅಧ್ಯಕ್ಷರ ಕ್ಷಮೆಯೂ ಸ್ವೀಕಾರಕ್ಕೆ ಅರ್ಹವಲ್ಲ: SC

ದೇಶದ ಸರ್ವೋಚ್ಛ ನ್ಯಾಯಾಲಯದ ವಿರುದ್ಧ ಸಂದರ್ಶನವೊಂದರಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್‌, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಆರ್.ವಿ.ಅಶೋಕನ್ ಅವರ ಬೇಷರತ್ ಕ್ಷಮೆಯನ್ನೂ ನಿರಾಕರಿಸಿ, ಪ್ರಶ್ನೆಗಳ ಸುರಿಮಳೆಗರೆದಿದೆ.
Last Updated 14 ಮೇ 2024, 12:28 IST
ಪತಂಜಲಿಯನ್ನು ಕಟಕಟೆಗೆ ತಂದ IMA ಅಧ್ಯಕ್ಷರ ಕ್ಷಮೆಯೂ ಸ್ವೀಕಾರಕ್ಕೆ ಅರ್ಹವಲ್ಲ: SC

ಸಿದ್ಧತೆಯಿಲ್ಲದೆ ‘ನೆಕ್ಸ್ಟ್‌’ ಜಾರಿ ಸರಿಯಲ್ಲ: ಐಎಂಎ

ಸಮರ್ಪಕವಾದ ಪೂರ್ವ ಸಿದ್ಧತೆ ಇಲ್ಲದೆ ‘ರಾಷ್ಟ್ರೀಯ ನಿರ್ಗಮನ ಪರೀಕ್ಷೆ’ (ನೆಕ್ಸ್ಟ್‌) ಅನುಷ್ಠಾನ ಸರಿಯಲ್ಲ ಎಂದು ಭಾರತೀಯ ವೈದ್ಯಕೀಯ ಸಂಘವು (ಐಎಂಎ) ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (ಎನ್‌ಎಂಸಿ) ಪತ್ರ ಬರೆದಿದೆ.
Last Updated 7 ಫೆಬ್ರುವರಿ 2024, 15:24 IST
ಸಿದ್ಧತೆಯಿಲ್ಲದೆ ‘ನೆಕ್ಸ್ಟ್‌’ ಜಾರಿ ಸರಿಯಲ್ಲ: ಐಎಂಎ

ರಾಷ್ಟ್ರೀಯ ವೈದ್ಯಕೀಯ ಆಯೋಗದ ಲೊಗೊದಲ್ಲಿ ಧನ್ವಂತರಿ ಚಿತ್ರ: ಕೇರಳ ಐಎಂಎ ಆಕ್ಷೇಪ

ರಾಷ್ಟ್ರೀಯ ವೈದ್ಯಕೀಯ ಆಯೋಗವು ತನ್ನ ಲೊಗೊದಲ್ಲಿದ್ದ ರಾಷ್ಟ್ರೀಯ ಲಾಂಛನವನ್ನು ಕೈಬಿಟ್ಟು, ವಿಷ್ಣುವಿನ ಅವತಾರವಾದ ಹಾಗೂ ದೇವತೆಗಳ ವೈದ್ಯ ಎಂದೇ ಪುರಾಣಗಳಲ್ಲಿ ಹೇಳಿರುವ ಧನ್ವಂತರಿ ಚಿತ್ರವನ್ನು ಸೇರಿಸಿರುವುದರ ಕುರಿತು ಭಾರತೀಯ ವೈದ್ಯಕೀಯ ಸಂಘದ ಕೇರಳ ಘಟಕ ವಿರೋಧ ವ್ಯಕ್ತಪಡಿಸಿದೆ.
Last Updated 1 ಡಿಸೆಂಬರ್ 2023, 13:48 IST
ರಾಷ್ಟ್ರೀಯ ವೈದ್ಯಕೀಯ ಆಯೋಗದ ಲೊಗೊದಲ್ಲಿ ಧನ್ವಂತರಿ ಚಿತ್ರ: ಕೇರಳ ಐಎಂಎ ಆಕ್ಷೇಪ
ADVERTISEMENT

ಇತರ ವೈದ್ಯಪದ್ಧತಿ ಜತೆ ಅಲೋಪಥಿ ಅನುಸರಿಸುವುದಕ್ಕೆ ಐಎಂಎ ವಿರೋಧ

ಐಎಂಎ ರಾಜ್ಯ ಘಟಕ ವಿರೋಧ
Last Updated 11 ಮಾರ್ಚ್ 2023, 15:41 IST
ಇತರ ವೈದ್ಯಪದ್ಧತಿ ಜತೆ ಅಲೋಪಥಿ ಅನುಸರಿಸುವುದಕ್ಕೆ ಐಎಂಎ ವಿರೋಧ

ಹುಬ್ಬಳ್ಳಿ ಐಎಂಎ ಮುಡಿಗೆ 3 ರಾಷ್ಟ್ರೀಯ ಪ್ರಶಸ್ತಿ

ಹುಬ್ಬಳ್ಳಿ: ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ಡಿ. 27 ಮತ್ತು 28ರಂದು ನಡೆದ ಭಾರತೀಯ ವೈದ್ಯಕೀಯ ಸಂಘದ (ಐಎಂಎ) 2021–22ನೇ ಸಾಲಿನಎರಡು ದಿನಗಳ 97ನೇರಾಷ್ಟ್ರೀಯ ವಾರ್ಷಿಕ ಸಮ್ಮೇಳನದಲ್ಲಿ (ಎನ್‌ಎಟಿಸಿಒಎನ್) ಐಎಂಎ ಹುಬ್ಬಳ್ಳಿ ಶಾಖೆಯು ಮೂರು ವಿಭಾಗಗಳಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದೆ.
Last Updated 29 ಡಿಸೆಂಬರ್ 2022, 5:17 IST
ಹುಬ್ಬಳ್ಳಿ ಐಎಂಎ ಮುಡಿಗೆ 3 ರಾಷ್ಟ್ರೀಯ ಪ್ರಶಸ್ತಿ

ಐಎಂಎ: ನಿಂಬಾಳ್ಕರ್‌ ವಿರುದ್ಧದ ಎಫ್‌ಐಆರ್‌ ರದ್ದತಿಗೆ ‘ಸುಪ್ರೀಂ’ ತಡೆ

ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಕರ್ನಾಟಕದ ಐಪಿಎಸ್‌ ಅಧಿಕಾರಿ ಹೇಮಂತ್‌ ನಿಂಬಾಳ್ಕರ್‌ ಅವರ ವಿರುದ್ಧ ಸಿಬಿಐ ದಾಖಲಿಸಿದ್ದ ಎಫ್‌ಐಆರ್‌ ಮತ್ತು ಆರೋಪಪಟ್ಟಿಯನ್ನು ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ತಡೆ ನೀಡಿದೆ.
Last Updated 28 ಆಗಸ್ಟ್ 2021, 5:53 IST
ಐಎಂಎ: ನಿಂಬಾಳ್ಕರ್‌ ವಿರುದ್ಧದ ಎಫ್‌ಐಆರ್‌ ರದ್ದತಿಗೆ ‘ಸುಪ್ರೀಂ’ ತಡೆ
ADVERTISEMENT
ADVERTISEMENT
ADVERTISEMENT