ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Immigration policy

ADVERTISEMENT

ವಲಸೆ ನೀತಿ ವಿರೋಧಿ ಗುಂಪಿನ ಪ್ರತಿಭಟನೆ: ಹೊತ್ತಿ ಉರಿದ ಐರ್ಲೆಂಡ್ ರಾಜಧಾನಿ

ಚಿಕ್ಕಮಕ್ಕಳಿಗೆ ಇರಿದ ಪ್ರಕರಣದಿಂದಾಗಿ ಐರ್ಲೆಂಡ್‌ ರಾಜಧಾನಿಯಲ್ಲಿ ಹಿಂಸಾಚಾರ ಬುಗಿಲೆದ್ದಿದೆ. ಹಿಂಸಾಚಾರದಲ್ಲಿ ವಲಸೆ ನೀತಿ ವಿರೋಧಿ ಗುಂಪಂದು ಅಂಗಡಿಗಳನ್ನು ಲೂಟಿ ಮಾಡಿದ್ದಾರೆ. ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
Last Updated 24 ನವೆಂಬರ್ 2023, 10:04 IST
ವಲಸೆ ನೀತಿ ವಿರೋಧಿ ಗುಂಪಿನ ಪ್ರತಿಭಟನೆ: ಹೊತ್ತಿ ಉರಿದ ಐರ್ಲೆಂಡ್ ರಾಜಧಾನಿ

ವಲಸೆ ವ್ಯವಸ್ಥೆ ಆಧುನೀಕರಣಕ್ಕೆ ಬೈಡನ್‌ ಒತ್ತು

ಶ್ವೇತನಭವನ ಅಧಿಕಾರಿಗಳ ಹೇಳಿಕೆ
Last Updated 26 ಫೆಬ್ರುವರಿ 2021, 6:07 IST
ವಲಸೆ ವ್ಯವಸ್ಥೆ ಆಧುನೀಕರಣಕ್ಕೆ ಬೈಡನ್‌ ಒತ್ತು

ಟ್ರಂಪ್ ವಲಸೆ ನೀತಿ ರದ್ದುಗೊಳಿಸಿ ಆದೇಶ ಹೊರಡಿಸಿದ ಜೋ ಬೈಡನ್

ರಾಷ್ಟ್ರೀಯ ವಲಸೆ ಕಾನೂನು ನ್ಯಾಯಯುತ ಹಾಗೂ ದಕ್ಷವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಭಾಗವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಡೊನಾಲ್ಡ್ ಟ್ರಂಪ್ ಆಡಳಿತದ ವಲಸೆ ನೀತಿ ರದ್ದುಗೊಳಿಸುವ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದಾರೆ.
Last Updated 3 ಫೆಬ್ರುವರಿ 2021, 3:32 IST
ಟ್ರಂಪ್ ವಲಸೆ ನೀತಿ ರದ್ದುಗೊಳಿಸಿ ಆದೇಶ ಹೊರಡಿಸಿದ ಜೋ ಬೈಡನ್

ಟ್ರಂಪ್ ಸರ್ಕಾರದ ‘ಮುಸ್ಲಿಮರ ಪ್ರಯಾಣ ನಿಷೇಧ ನೀತಿ’ ರದ್ದುಪಡಿಸಿದ ಜೋ ಬೈಡನ್

ಅಮೆರಿಕದ 46ನೇ ಅಧ್ಯಕ್ಷ ಜೋ ಬೈಡನ್‌ ಅವರು ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ, ಡೊನಾಲ್ಡ್‌ ಟ್ರಂಪ್‌ ಸರ್ಕಾರದ ಹಲವು ನೀತಿಗಳನ್ನು ರದ್ದುಪಡಿಸಿದ್ದಾರೆ. ಟ್ರಂಪ್‌ ಸರ್ಕಾರದ ಮುಸ್ಲಿಮರ ಪ್ರಯಾಣ ನಿಷೇಧ ನೀತಿಯ ತೆರವು ಸೇರಿದಂತೆ 17 ಪ್ರಮುಖ ಆದೇಶಗಳಿಗೆ ಬೈಡನ್‌ ಸಹಿ ಮಾಡಿದ್ದಾರೆ.
Last Updated 21 ಜನವರಿ 2021, 6:35 IST
ಟ್ರಂಪ್ ಸರ್ಕಾರದ ‘ಮುಸ್ಲಿಮರ ಪ್ರಯಾಣ ನಿಷೇಧ ನೀತಿ’ ರದ್ದುಪಡಿಸಿದ ಜೋ ಬೈಡನ್

ವಲಸಿಗರ ಪ್ರವೇಶಕ್ಕೆ ನಿರ್ಬಂಧ; ಅಮೆರಿಕ ನಾಗರಿಕರ ಉದ್ಯೋಗ ಕಾಪಾಡಲು ಟ್ರಂಪ್‌ ಕ್ರಮ

ಕಳೆದ ತಿಂಗಳಿನಿಂದ 2.2 ಕೋಟಿ ಅಮೆರಿಕನ್ನರು ನಿರುದ್ಯೋಗ ಸೌಲಭ್ಯಗಳನ್ನು ಬಯಸಿದ್ದಾರೆ, ಇನ್ನೂ 10 ಲಕ್ಷ ಜನರು ಏಪ್ರಿಲ್‌ನಲ್ಲಿ ಮನವಿ ಸಲ್ಲಿಸಲು ಅಣಿಯಾಗಿದ್ದಾರೆ.
Last Updated 21 ಏಪ್ರಿಲ್ 2020, 4:25 IST
ವಲಸಿಗರ ಪ್ರವೇಶಕ್ಕೆ ನಿರ್ಬಂಧ; ಅಮೆರಿಕ ನಾಗರಿಕರ ಉದ್ಯೋಗ ಕಾಪಾಡಲು ಟ್ರಂಪ್‌ ಕ್ರಮ

ಬ್ರಿಟನ್‌ನಲ್ಲಿ ಇನ್ನು ಅಂಕ ಆಧಾರಿತ ವೀಸಾ ಸೌಲಭ್ಯ: ಗೃಹ ಸಚಿವೆ ಪ್ರೀತಿ ಪಟೇಲ್‌

ಭಾರತ ಸೇರಿ ವಿಶ್ವದ ಬೇರೆ ದೇಶಗಳಲ್ಲಿನ ಪ್ರತಿಭಾವಂತ ಉದ್ಯೋಗಿಗಳನ್ನು ಆಯ್ಕೆ ಮಾಡುವ ದೃಷ್ಟಿಯಿಂದ ಅಂಕಗಳ ಆಧಾರಿತ ವೀಸಾ ಸೌಲಭ್ಯವನ್ನು ಬುಧವಾರ ಘೋಷಿಸಲಾಯಿತು.
Last Updated 19 ಫೆಬ್ರುವರಿ 2020, 20:10 IST
ಬ್ರಿಟನ್‌ನಲ್ಲಿ ಇನ್ನು ಅಂಕ ಆಧಾರಿತ ವೀಸಾ ಸೌಲಭ್ಯ: ಗೃಹ ಸಚಿವೆ ಪ್ರೀತಿ ಪಟೇಲ್‌

ಅರ್ಹತೆ ಆಧಾರಿತ ವಲಸೆ ನೀತಿ: ಟ್ರಂಪ್‌ ಪ್ರಸ್ತಾವ

ಗ್ರೀನ್‌ ಕಾರ್ಡ್‌ ವ್ಯವಸ್ಥೆಯಲ್ಲಿ ಬದಲಾವಣೆ
Last Updated 16 ಮೇ 2019, 20:30 IST
ಅರ್ಹತೆ ಆಧಾರಿತ ವಲಸೆ ನೀತಿ: ಟ್ರಂಪ್‌ ಪ್ರಸ್ತಾವ
ADVERTISEMENT

ವಿದ್ಯಾರ್ಥಿಗಳ ಬಂಧನಕ್ಕೆ ಭಾರತ ಆಕ್ಷೇಪ

ಅಮೆರಿಕದ ವಲಸೆ ಅಧಿಕಾರಿಗಳು ಭಾರತೀಯ ವಿದ್ಯಾರ್ಥಿಗಳನ್ನು ಬಂಧಿಸಿರುವುದಕ್ಕೆ ಭಾರತ ಕಳವಳ ವ್ಯಕ್ತಪಡಿಸಿದೆ.
Last Updated 2 ಫೆಬ್ರುವರಿ 2019, 20:23 IST
ವಿದ್ಯಾರ್ಥಿಗಳ ಬಂಧನಕ್ಕೆ ಭಾರತ ಆಕ್ಷೇಪ

ಅಮೆರಿಕ: ಆಡಳಿತ ಪುನರಾರಂಭ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿ

ಅಮೆರಿಕದಲ್ಲಿ ಸ್ಥಗಿತಗೊಂಡಿದ್ದ ಆಡಳಿತ ಸೋಮವಾರದಿಂದ ಪುನರಾರಂಭವಾಗಿದ್ದು, ಎಂಟು ಲಕ್ಷ ಸರ್ಕಾರಿ ನೌಕರರು ಕೆಲಸಕ್ಕೆ ಹಾಜರಾದರು.
Last Updated 28 ಜನವರಿ 2019, 20:24 IST
ಅಮೆರಿಕ: ಆಡಳಿತ ಪುನರಾರಂಭ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿ

ನಾಯಕರ ಭರವಸೆ ನಡುವೆಯೂ ವಲಸೆ

ಕೆಲಸ ಹುಡುಕಿಕೊಂಡು ಬೇರೆಡೆ ಗುಳೇ ಹೋಗುತ್ತಿರುವ ಗ್ರಾಮಸ್ಥರು
Last Updated 30 ಅಕ್ಟೋಬರ್ 2018, 19:31 IST
ನಾಯಕರ ಭರವಸೆ ನಡುವೆಯೂ ವಲಸೆ
ADVERTISEMENT
ADVERTISEMENT
ADVERTISEMENT