ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

IncomeTax

ADVERTISEMENT

ಕಾಂಗ್ರೆಸ್ ಬ್ಯಾಂಕ್ ಖಾತೆಯಿಂದ ₹65 ಕೋಟಿ ಕಡಿತಗೊಳಿಸಲು IT ಸೂಚನೆ: ಮಾಕನ್ ಕಿಡಿ

‘ಹಿಂದಿನ ವರ್ಷಗಳ ತೆರಿಗೆ ಪಾವತಿಗೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವಾಗಲೇ ಪಕ್ಷದ ವಿವಿಧ ಬ್ಯಾಂಕ್‌ ಖಾತೆಗಳಿಂದ ₹65 ಕೋಟಿಯನ್ನು ಕಡಿತಗೊಳಿಸುವಂತೆ ಪತ್ರ ಬರೆದಿರುವ ಆದಾಯ ತೆರಿಗೆ ಇಲಾಖೆ ಕ್ರಮ ಪ್ರಜಾಸತ್ತಾತ್ಮಕ ನಡೆಯಲ್ಲ’ ಎಂದು ಕಾಂಗ್ರೆಸ್ ಬುಧವಾರ ಆರೋಪ ಮಾಡಿದೆ.
Last Updated 21 ಫೆಬ್ರುವರಿ 2024, 11:28 IST
ಕಾಂಗ್ರೆಸ್ ಬ್ಯಾಂಕ್ ಖಾತೆಯಿಂದ ₹65 ಕೋಟಿ ಕಡಿತಗೊಳಿಸಲು IT ಸೂಚನೆ: ಮಾಕನ್ ಕಿಡಿ

ನಾಲ್ಕು ವರ್ಷದಲ್ಲಿ ₹5,095 ಕೋಟಿ ಮೌಲ್ಯದ ಆಸ್ತಿ ಜಪ್ತಿ 

ಆದಾಯ ತೆರಿಗೆ ಇಲಾಖೆಯು (ಐ.ಟಿ) 2019–20ರಿಂದ 2022-23ರವರೆಗೆ ನಡೆಸಿದ ಒಟ್ಟು 2,980 ದಾಳಿ ಪ್ರಕರಣಗಳಲ್ಲಿ ₹5,095 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದೆ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್‌ ಚೌಧರಿ ತಿಳಿಸಿದ್ದಾರೆ.
Last Updated 18 ಡಿಸೆಂಬರ್ 2023, 16:17 IST
ನಾಲ್ಕು ವರ್ಷದಲ್ಲಿ ₹5,095 ಕೋಟಿ ಮೌಲ್ಯದ ಆಸ್ತಿ ಜಪ್ತಿ 

Income Tax : 7.4 ಕೋಟಿಯಷ್ಟು ITR ಸಲ್ಲಿಕೆ, 5.16 ಕೋಟಿ ಶೂನ್ಯ ತೆರಿಗೆದಾರರು

‘2023–24ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಯಲ್ಲಿ ಈವರೆಗೂ 7.4 ಕೊಟಿ ಜನ ರಿಟರ್ನ್ಸ್‌ ಸಲ್ಲಿಸಿದ್ದಾರೆ. ಇದು ಕಳೆದ ಸಾಲಿಗೆ ಹೋಲಿಸಿದಲ್ಲಿ ಶೇ 6.18ರಷ್ಟು ಅಧಿಕವಾಗಿದೆ’ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಗೆ ಸೋಮವಾರ ಮಾಹಿತಿ ನಿಡಿದ್ದಾರೆ.
Last Updated 24 ಜುಲೈ 2023, 14:08 IST
Income Tax : 7.4 ಕೋಟಿಯಷ್ಟು ITR ಸಲ್ಲಿಕೆ, 5.16 ಕೋಟಿ ಶೂನ್ಯ ತೆರಿಗೆದಾರರು

ಶಾಸಕ ನಾರಾಯಣಸ್ವಾಮಿಗೆ ಐ.ಟಿ ನೋಟಿಸ್‌

ಶಾಸಕ ಹಾಗೂ ಬಂಗಾರಪೇಟೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಎನ್‌.ನಾರಾಯಣಸ್ವಾಮಿ ಅವರಿಗೆ ಆದಾಯ ತೆರಿಗೆ (ಐ.ಟಿ) ಇಲಾಖೆ ನೋಟಿಸ್‌ ನೀಡಿರುವುದು ತಿಳಿದುಬಂದಿದೆ.
Last Updated 9 ಮೇ 2023, 10:02 IST
ಶಾಸಕ ನಾರಾಯಣಸ್ವಾಮಿಗೆ ಐ.ಟಿ ನೋಟಿಸ್‌

ಕಾರವಾರ: ಮನೆ ಬಾಗಿಲಲ್ಲೇ ತೆರಿಗೆ ಸಂಗ್ರಹ!

ಮೊದಲ ಬಾರಿಗೆ ವಿನೂತನ ವ್ಯವಸ್ಥೆ ಪರಿಚಯಿಸಿದ ಕಾರವಾರ ನಗರಸಭೆ
Last Updated 28 ಏಪ್ರಿಲ್ 2023, 13:17 IST
ಕಾರವಾರ: ಮನೆ ಬಾಗಿಲಲ್ಲೇ ತೆರಿಗೆ ಸಂಗ್ರಹ!

ಸಂಗತ: ಇನ್‌ಪುಟ್‌ ತೆರಿಗೆ: ಗೊಂದಲದ ಕಡೆಗೆ?

ಈ ತೆರಿಗೆ ಸೌಲಭ್ಯ ಇರುವುದು ನಾವು ಮಾಡುವ ವ್ಯಾಪಾರ ವಹಿವಾಟು, ಸೇವೆಗೆ ಮಾತ್ರ. ಅದನ್ನು ಸ್ವಂತಕ್ಕೆ ಬಳಸಿಕೊಂಡರೆ ಬ
Last Updated 29 ಮಾರ್ಚ್ 2023, 19:22 IST
ಸಂಗತ: ಇನ್‌ಪುಟ್‌ ತೆರಿಗೆ: ಗೊಂದಲದ ಕಡೆಗೆ?

ಬಜೆಟ್‌ ವಿಶ್ಲೇಷಣೆ: ಆದಾಯ ತೆರಿಗೆ ಇಳಿಕೆ ತಂತ್ರ, ಮತ ಗಳಿಕೆಯ ಮಂತ್ರ

ಹಳೆಯ ಪದ್ಧತಿಯಲ್ಲಿ ನಿಮಗೆ ಹೆಚ್ಚಿನ ತೆರಿಗೆ ಉಳಿತಾಯಕ್ಕೆ ಅವಕಾಶವಿದ್ದರೂ ನಿಮ್ಮ ಆಯ್ಕೆಯನ್ನು ಮೊದಲೇ ನಿರ್ಧರಿಸದಿದ್ದರೆ ಉದ್ಯೋಗದಾತರಿಂದ ಹೆಚ್ಚಿನ ತೆರಿಗೆ ಕಡಿತ ಆಗಬಹುದಾದ ಸಂಭವ ಇದೆ.
Last Updated 1 ಫೆಬ್ರುವರಿ 2023, 19:30 IST
ಬಜೆಟ್‌ ವಿಶ್ಲೇಷಣೆ: ಆದಾಯ ತೆರಿಗೆ ಇಳಿಕೆ ತಂತ್ರ, ಮತ ಗಳಿಕೆಯ ಮಂತ್ರ
ADVERTISEMENT

ಏನಿದು ಹೊಸ ಮತ್ತು ಹಳೆ ತೆರಿಗೆ ನೀತಿ? ಯಾರಿಗೆಲ್ಲ ತೆರಿಗೆ ವಿನಾಯಿತಿ?

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತೆರಿಗೆ ವಿನಾಯಿತಿ ಮಿತಿಯನ್ನು ಹಳೆ ತೆರಿಗೆ ಪದ್ದತಿಯಲ್ಲಿ ₹ 2.5 ಲಕ್ಷದಿಂದ ₹ 3 ಲಕ್ಷಕ್ಕೆ ಹಾಗೂ ಹೊಸ ತೆರಿಗೆ ಪದ್ದತಿಯಲ್ಲಿ ₹ 5 ಲಕ್ಷದಿಂದ ₹ 7 ಲಕ್ಷಕ್ಕೆ ಏರಿಸಿದ್ದಾರೆ.
Last Updated 1 ಫೆಬ್ರುವರಿ 2023, 16:11 IST
ಏನಿದು ಹೊಸ ಮತ್ತು ಹಳೆ ತೆರಿಗೆ ನೀತಿ? ಯಾರಿಗೆಲ್ಲ ತೆರಿಗೆ ವಿನಾಯಿತಿ?

2020–21 ಐಟಿಆರ್‌ ಇ–ವೆರಿಫಿಕೇಷನ್‌: ಫೆಬ್ರುವರಿ 28ರವರೆಗೆ ಅವಕಾಶ

2020–21ನೇ ಅಂದಾಜು ವರ್ಷಕ್ಕೆ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯ (ಐಟಿಆರ್‌) ಆನ್‌ಲೈನ್‌ ದೃಢೀಕರಣ (ಇ–ವೇರಿಫಿಕೇಷನ್‌) ಮಾಡದೇ ಇರುವ ತೆರಿಗೆದಾರರಿಗೆ 2022ರ ಫೆಬ್ರುವರಿ 28ರ ಒಳಗಾಗಿ ಆ ಪ್ರಕ್ರಿಯೆ ಪೂರ್ಣಗೊಳಿಸುವ ಅವಕಾಶ ನೀಡಲಾಗಿದೆ
Last Updated 29 ಡಿಸೆಂಬರ್ 2021, 11:44 IST
2020–21 ಐಟಿಆರ್‌ ಇ–ವೆರಿಫಿಕೇಷನ್‌: ಫೆಬ್ರುವರಿ 28ರವರೆಗೆ ಅವಕಾಶ

ಆದಾಯ ತೆರಿಗೆ ಪೋರ್ಟಲ್‌ ಸಿದ್ಧಪಡಿಸಲು ಇನ್ಫೊಸಿಸ್‌ಗೆ ₹ 164 ಕೋಟಿ ಪಾವತಿ

ಆದಾಯ ತೆರಿಗೆ ವಿವರಗಳನ್ನು ಸಲ್ಲಿಸಲು ಹೊಸ ಪೋರ್ಟಲ್‌ ಸಿದ್ಧಪಡಿಸಲು ಐ.ಟಿ. ಸೇವಾ ಕಂಪನಿ ಇನ್ಫೊಸಿಸ್‌ಗೆ 2019ರ ಜನವರಿಯಿಂದ 2021ರ ಜೂನ್‌ವರೆಗಿನ ಅವಧಿಯಲ್ಲಿ ಒಟ್ಟು ₹ 164.5 ಕೋಟಿ ಪಾವತಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ.
Last Updated 26 ಜುಲೈ 2021, 14:45 IST
ಆದಾಯ ತೆರಿಗೆ ಪೋರ್ಟಲ್‌ ಸಿದ್ಧಪಡಿಸಲು ಇನ್ಫೊಸಿಸ್‌ಗೆ ₹ 164 ಕೋಟಿ ಪಾವತಿ
ADVERTISEMENT
ADVERTISEMENT
ADVERTISEMENT