ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Independence

ADVERTISEMENT

ಸ್ವಾತಂತ್ರ್ಯ ದಿನಾಚರಣೆ: ಅಂಬೇಡ್ಕರ್ ಭಾವಚಿತ್ರ ಇಡದ್ದಕ್ಕೆ ಆಕ್ರೋಶ

ಹಿರಿಯೂರು ‘ತಾಲ್ಲೂಕಿನ ಬಾಲೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಸ್ವಾತಂತ್ರ್ಯೋತ್ಸವದ ವೇಳೆ ಡಾ.ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರ ಇಡದೆ ಅವರನ್ನು ಅವಮಾನಿಸಲಾಗಿದೆ’ ಎಂದು ಮಹಾನಾಯಕ ದಲಿತ ಸೇನೆ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 16 ಆಗಸ್ಟ್ 2024, 13:44 IST
ಸ್ವಾತಂತ್ರ್ಯ ದಿನಾಚರಣೆ: ಅಂಬೇಡ್ಕರ್ ಭಾವಚಿತ್ರ ಇಡದ್ದಕ್ಕೆ ಆಕ್ರೋಶ

ಸ್ವಾತಂತ್ರ್ಯ ಹೋರಾಟ: ಬೆದರಿಕೆಗೆ ಬಾಗದ ಅಂದಿನ ಕಿತ್ತೂರು ಕಲಿಗಳು...

ಐತಿಹಾಸಿಕ ಊರಲ್ಲಿ ಬತ್ತದ ಸ್ವಾತಂತ್ರ್ಯ ಹೋರಾಟ
Last Updated 15 ಆಗಸ್ಟ್ 2024, 6:58 IST
ಸ್ವಾತಂತ್ರ್ಯ ಹೋರಾಟ: ಬೆದರಿಕೆಗೆ ಬಾಗದ ಅಂದಿನ ಕಿತ್ತೂರು ಕಲಿಗಳು...

ಚನ್ನಮ್ಮನ ಕಿತ್ತೂರು: ನಾಡ ಮಕ್ಕಳ ಹಬ್ಬವಾಗಲಿ ಕಿತ್ತೂರು ಉತ್ಸವ

ಕಿತ್ತೂರು ಸಂಸ್ಥಾನದ ಸಮಗ್ರ ಇತಿಹಾಸ ಹೊರಬರಲಿ, ಕಿತ್ತೂರು ನವ ನಿರ್ಮಾಣಕ್ಕೆ ನಾಂದಿಯಾಗಲಿ
Last Updated 16 ಅಕ್ಟೋಬರ್ 2022, 19:31 IST
ಚನ್ನಮ್ಮನ ಕಿತ್ತೂರು: ನಾಡ ಮಕ್ಕಳ ಹಬ್ಬವಾಗಲಿ ಕಿತ್ತೂರು ಉತ್ಸವ

75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸ್ಮರಣೆಗಾಗಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು (ಡಿಬಿಯು) ಇಂದು (ಭಾನುವಾರ) ರಾಷ್ಟ್ರಕ್ಕೆ ಸಮರ್ಪಿಸಿದರು.
Last Updated 16 ಅಕ್ಟೋಬರ್ 2022, 6:41 IST
75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ ಮೋದಿ

ವಿಶ್ಲೇಷಣೆ | ಮಡಿಲಿನ ಮಮತೆಯ ಅನುದಿನದ ಸ್ವಾತಂತ್ರ್ಯ

ಹೆಣ್ಣು ಕಟ್ಟಿದ ಹಾದಿಯೇಕೆ ಬಹುಜನರ ಕಣ್ಣು ತೆರೆಸುತ್ತಿಲ್ಲ? ಹೆಣ್ಣು ಕೂಡಾ ಇದನ್ನು ಮರೆಯುತ್ತಿರುವಳೇ?
Last Updated 18 ಆಗಸ್ಟ್ 2022, 22:25 IST
ವಿಶ್ಲೇಷಣೆ | ಮಡಿಲಿನ ಮಮತೆಯ ಅನುದಿನದ ಸ್ವಾತಂತ್ರ್ಯ

ಆಗಸ್ಟ್‌ 15 ಅನ್ನು ‘ಭಾರತದ ದಿನ’ ಎಂದು ಘೋಷಿಸಿದ ಅಮೆರಿಕದ ಮೂರು ರಾಜ್ಯಗಳು

ಯುನೈಟೆಡ್‌ ಸ್ಟೇಟ್ಸ್ ಆಫ್‌ ಅಮೆರಿಕದ ಮ್ಯಾಸಚೂಸೆಟ್ಸ್, ರೋಡ್ ಐಲ್ಯಾಂಡ್ ಮತ್ತು ನ್ಯೂ ಹ್ಯಾಂಪ್‌ಶೈರ್ – ಈ ಮೂರು ರಾಜ್ಯಗಳು ಆಗಸ್ಟ್ 15 ಅನ್ನು ಭಾರತದ ಸ್ವಾತಂತ್ರ್ಯ ದಿನವೆಂದು ಘೋಷಿಸಿವೆ.
Last Updated 16 ಆಗಸ್ಟ್ 2022, 13:27 IST
ಆಗಸ್ಟ್‌ 15 ಅನ್ನು ‘ಭಾರತದ ದಿನ’ ಎಂದು ಘೋಷಿಸಿದ ಅಮೆರಿಕದ ಮೂರು ರಾಜ್ಯಗಳು

ಕೈದಿಗಳ ಬಿಡುಗಡೆಗೆ ‘ಸುಪ್ರೀಂ’ ಸಲಹೆ | ಸ್ವಾತಂತ್ರ್ಯ ದಿನಕ್ಕೆ ಸೂಕ್ತವಾದ ನಡೆ

ತೀರಾ ಸಣ್ಣ ಪ್ರಮಾಣದ ಅಪರಾಧ ಎಸಗಿದವರನ್ನು, ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡುವುದು ಸ್ವಾತಂತ್ರ್ಯದ ದಿನಕ್ಕೆ ಸೂಕ್ತವಾದ ಮಾನವೀಯ ತೀರ್ಮಾನ ಆಗುತ್ತದೆ.
Last Updated 11 ಆಗಸ್ಟ್ 2022, 22:00 IST
ಕೈದಿಗಳ ಬಿಡುಗಡೆಗೆ ‘ಸುಪ್ರೀಂ’ ಸಲಹೆ | ಸ್ವಾತಂತ್ರ್ಯ ದಿನಕ್ಕೆ ಸೂಕ್ತವಾದ ನಡೆ
ADVERTISEMENT

ತೌಳವ ನೆಲದ ಅಬ್ಬಕ್ಕ: ಸ್ವಾತಂತ್ರ್ಯ, ಸ್ವಾಭಿಮಾನದ ‘ಅಪ್ಪೆ’

ಅಬ್ಬಕ್ಕ ಉಳ್ಳಾಲದಲ್ಲಿ ಕೋಟೆಯನ್ನು ಕಟ್ಟಿಸಿದರು.1556 ರಲ್ಲಿ ಪೋರ್ಚುಗೀಸರು‌ ಉಳ್ಳಾಲದ ಮೇಲೆ ದಂಡೆತ್ತಿ ಬಂದಾಗ, ಎದುರಿಸಿದರು. ಕೋಟೆ ನಾಶವಾಯಿತು. ಸಂಧಾನಕ್ಕೆ ಒಪ್ಪಿಕೊಂಡ ಅಬ್ಬಕ್ಕ, ಮತ್ತೆ ಸ್ವತಂತ್ರ ವ್ಯಾಪಾರಕ್ಕೆ ತೊಡಗಿಸಿಕೊಂಡರು. ಕ್ರಿ.ಶ.1558ರಲ್ಲಿ ಪೋರ್ಚುಗೀಸರ ಎರಡನೇ ದಾಳಿಯನ್ನು ಎದುರಿಸಿದ ರಾಣಿ ಅಬ್ಬಕ್ಕಗೆ ಸಾಕಷ್ಟು ನಷ್ಟವಾಯಿತು. ಕೊನೆಗೆ ಒಪ್ಪಂದ ಮಾಡಿಕೊಂಡು ಮತ್ತೆ ಉಳ್ಳಾಲದ ಕೋಟೆಯನ್ನು ಕಟ್ಟಿಸಿದರು ಎಂಬುದು ಪೋರ್ಚುಗೀಸ್ ಇತಿಹಾಸಕಾರ ಕುಟೋ ದಾಖಲಿಸಿದ್ದಾರೆ.
Last Updated 11 ಆಗಸ್ಟ್ 2022, 1:30 IST
ತೌಳವ ನೆಲದ ಅಬ್ಬಕ್ಕ: ಸ್ವಾತಂತ್ರ್ಯ, ಸ್ವಾಭಿಮಾನದ ‘ಅಪ್ಪೆ’

ಸಂಗತ | ಸ್ವಾತಂತ್ರ್ಯ: ಬೇಕು ಮರುವ್ಯಾಖ್ಯಾನ

ಸ್ವಾತಂತ್ರ್ಯ ಎಂದರೆ ಪರಕೀಯರ ಆಡಳಿತದಿಂದ ಬಿಡುಗಡೆ ಹೊಂದುವುದು ಮಾತ್ರವಲ್ಲ, ನಮ್ಮವರ ದುರಾಡಳಿತವನ್ನು ಪ್ರಶ್ನೆ ಮಾಡುವುದನ್ನೂ ಒಳಗೊಂಡಿದೆ
Last Updated 10 ಆಗಸ್ಟ್ 2022, 22:45 IST
ಸಂಗತ | ಸ್ವಾತಂತ್ರ್ಯ: ಬೇಕು ಮರುವ್ಯಾಖ್ಯಾನ

ಬೈಕ್‌ ರ್‍ಯಾಲಿ, ನಡಿಗೆ, ಧ್ವಜ ವಿತರಣೆ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ವೈವಿಧ್ಯಮಯ ಕಾರ್ಯಕ್ರಮ
Last Updated 10 ಆಗಸ್ಟ್ 2022, 14:23 IST
ಬೈಕ್‌ ರ್‍ಯಾಲಿ, ನಡಿಗೆ, ಧ್ವಜ ವಿತರಣೆ
ADVERTISEMENT
ADVERTISEMENT
ADVERTISEMENT