ಗುಜ್ರಾಲ್ ಮಾತು ಕೇಳಿದ್ದಿದ್ದರೆ 1984 ಹತ್ಯಾಕಾಂಡ ತಪ್ಪುತ್ತಿತ್ತು:ಮನಮೋಹನ್ ಸಿಂಗ್
1984ರಲ್ಲಿ ಗೃಹ ಸಚಿವರಾಗಿದ್ದ ಪಿ.ವಿ ನರಸಿಂಹ ರಾವ್ ಅವರು ಐ.ಕೆ. ಗುಜ್ರಾಲ್ ಅವರ ಮಾತು ಕೇಳಿದ್ದಿದ್ದರೆ ಸಿಖ್ ಹತ್ಯಾಕಾಂಡ ತಪ್ಪಿಸಬಹುದಿತ್ತು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ಹೇಳಿದ್ದಾರೆ.Last Updated 5 ಡಿಸೆಂಬರ್ 2019, 8:38 IST